ವಿವೇಕಾನಂದ ವಿದ್ಯಾರ್ಥಿಗಳಿಂದ ನೂತನ ಪ್ರಯತ್ನ
ವಿದ್ಯಾರ್ಥಿ ಪ್ರತಿಕೋದ್ಯಮ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನ್ಯೂಸ್ ಬುಲೆಟಿನ್ ನ ನೇರಪ್ರಸಾರ
ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂದು ವಿವೇಕಾನಂದ ಜಯಂತಿಯ ಕುರಿತು ಲೈವ್ ಬುಲೆಟಿನ್ ಮೊದಲ ಬಾರಿಗೆ ಪ್ರಯತ್ನ ಮಾಡಿದ್ದಾರೆ..
ಮತ್ತು ವಿಕಾಸನ ಟಿವಿ ಅಲ್ಲಿ ಲೈವ್ ಬುಲೆಟಿನ್ ಅನ್ನು ಪ್ರಸಾರ ಮಾಡಿದ್ದಾರೆ. ..
