Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ..!

    ಯಾಕೆ ನಿಮ್ಮ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಮಾಡುತ್ತಿಲ್ಲ,ಶಾಸಕರ ಕಚೇರಿಗೆ ಹಳೆ ಚಪ್ಪಲಿ ಹಿಡಿದುಕೊಂಡು ಹೋಗಿ ಪ್ರಶ್ನಿಸಿ: ಬೆಳ್ತಂಗಡಿ ಶಾಸಕರ ವಿರುದ್ದ ಅಶೋಕ್ ರೈ ಪರೋಕ್ಷ ವಾಗ್ದಾಳಿ..!

    ಪುತ್ತೂರು: ಬೈಕ್ ಡಿಕ್ಕಿಯಾಗಿ ಹೋಟೆಲ್ ಸಪ್ಲಾಯರ್ ಮೃತ್ಯು..!

    ಪುತ್ತೂರು: ಅನಧಿಕೃತ ಕೋಳಿ ಫಾರ್ಮ್ ತೆರವಿಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ..!

    ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ 3.75 ಕೋಟಿ ರೂ. ಅನುದಾನ : ಕಾಮಗಾರಿಗೆ ಶಿಲಾನ್ಯಾಸ..!

    ಪುತ್ತೂರು: ಪರವಾನಿಗೆಯಿಲ್ಲದೆ ಗೋ ಸಾಗಾಟ: ವಾಹನ, ವ್ಯಕ್ತಿ ವಶಕ್ಕೆ; 3 ಹಸುಗಳ ರಕ್ಷಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ವ್ಯಾಟ್ಸಪ್ ನಲ್ಲಿ ಅವಹೇಳನಕಾರಿ‌ ಪೋಸ್ಟ್ ಶಾಸಕ ಅಶೋಕ್ ರೈ ಯಲ್ಲಿ ಕ್ಷಮೆ ಕೇಳಿದ ಸೇಸಪ್ಪ ಶೆಟ್ಟಿ…!!!

February 24, 2025
in Featured, ಪುತ್ತೂರು
0
ವ್ಯಾಟ್ಸಪ್ ನಲ್ಲಿ ಅವಹೇಳನಕಾರಿ‌ ಪೋಸ್ಟ್ ಶಾಸಕ ಅಶೋಕ್ ರೈ ಯಲ್ಲಿ ಕ್ಷಮೆ  ಕೇಳಿದ ಸೇಸಪ್ಪ ಶೆಟ್ಟಿ…!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕ ಅಶೋಕ್ ರೈ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುಂಡೂರು ಗ್ರಾಮದ ಪೊನೊಣಿ ನಿವಾಸಿ ಸೇಸಪ್ಪ‌ಶೆಟ್ಟಿಯವರು ಶಾಸಕರ ಕಚೇರಿಗೆ ಬಂದು ಕ್ಷಮೆಯಾಚಿಸಿದ್ದಾರೆ.

Advertisement
Advertisement

ಕೆಲದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಮಾಜಿ ಶಾಸಕರಾದ ಸಂಜೀವ ಮಟಂದೂರು ನೀಡಿದ‌ ಹೇಳಿಕೆ ಗೆ ಪ್ರತಿಕ್ರಿಯೆ ನೀಡಿ ” ಒಂದು ಗೋಣಿ ಸಿಮೆಂಟಿನ ಕೆಲಸ ಆಗಿಲ್ಲ ಎಂದು ಹೇಳಿದವರಿಗೆ ಒಂದು ಕೋಟಿ ಖಾಲಿ ಸಿಮೆಂಟಿನ ಗೋಣಿ ಇದೆ ,ಮುಂದೆ ಅವರಿಗೆ ಗೋಣಿ ವ್ಯಾಪಾರ ಮಾಡಬಹುದು ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಅಪಹಾಸ್ಯಕರ ರೀತಿಯಲ್ಲಿ ಪೋಸ್ಟರ್ ಮಾಡಿ ಸೇಸಪ್ಪ ಶೆಟ್ಟಿಯವರು ಸ್ಟೇಟಸ್ ನಲ್ಲಿ ಹಾಕಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಜಾಗದ ಅಕ್ರಮ ಸಕ್ರಮವನ್ನು ಶಾಸಕ ಅಶೋಕ್ ರೈ ಬಳಿ ಬಂದು ಮಾಡಿಸಿಕೊಂಡು ಹೋದ ಸೇಸಪ್ಪ ಶೆಟ್ಟಿಗೆ ಕೃತಜ್ಞತೆ ಕೂಡಾ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಟೀಕಾತ್ಮಕ ಬರಹಗಳನ್ನು ಪ್ರಕಟಿಸಿದ್ದರು.

Advertisement

ಕಚೇರಿಗೆ ಬಂದು ಕ್ಷಮೆ ಕೇಳಿದರು:
ತಾನು ಹಾಕಿದ ಸ್ಟೇಟಸ್ ವಿಚಾರ ವೈರಲ್ ಆಗುತ್ತಿದ್ದಂತೆಯೇ ಶಾಸಕ ರ ಕಚೇರಿಗೆ ಬಂದ ಸೇಸಪ್ಪ ಶೆಟ್ಟಿಯವರು ಕಣ್ ತಪ್ಪಿ ಇದು ನಡೆದಿದೆ. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು. ಈ ವೇಳೆ ಮಾತನಾಡಿದ ಶಾಸಕರು ನಮ್ಮಲ್ಲಿಗೆ ಬಂದು ಕೆಲಸ ಮಾಡಿಕೊಂಡು ಹೋಗಿ ನಮ್ಮನ್ನೇ ಅಪಹಾಸ್ಯ ಮಾಡಿದ್ದೀರಲ್ಲ ಎಂದು ಹೇಳಿದರು.‌ ನಾನು ಮಾಡಿದ್ದು ತಪ್ಪಾಗಿದೆ ಕ್ಷಮಿಸಿ ಎಂದು ಸೇಸಪ್ಪ ಶೆಟ್ಟಿ ಮತ್ತೆ ಮನವಿ‌ಮಾಡಿದರು.‌ ನಾನು‌ಕ್ಷಮಿಸಿದ್ದೇನೆ.ಮುಂದೆ ನಮ್ಮ ಜೊತೆಯೇ ಇರಿ ಎಂದು ಶಾಸಕರು ಸೂಚಿಸಿದರು.

ಸ್ಟೇಟಸ್ ನಲ್ಲಿ ಅಪಹಾಸ್ಯ ಮಾಡಿ ಹಾಕಿದ್ದರು.‌ಅವರ ಅಕ್ರಮ ಸಕ್ರಮವನ್ನು ಬಿಜೆಪಿಯವರು ಮಾಡಿಕೊಟ್ಟಿರಲಿಲ್ಲ,ನಾನು‌ಮಾಡಿ ಕೊಟ್ಟಿದ್ದೆ ಆ ಬಳಿಕ ನನ್ನ ವಿರುದ್ದವೇ ಸ್ಟೇಟಸ್ ಹಾಕಿದ್ದರು. ಕಚೇರಿಗೆ ಬಂದು ಕ್ಷಮಿಸಿ ಅಂದ್ರು ಕ್ಷಮಿಸಿದ್ದೇನೆ.

ಅಶೋಕ್ ರೈ ಶಾಸಕರು,ಪುತ್ತೂರು

ನನ್ನಿಂದ ತಪ್ಪಾಗಿದೆ, ಹಾಕಬಾರದಿತ್ತು, ಕಣ್ ತಪ್ಪಿನಿಂದ ಆವಾಂತರ ಆಗಿದೆ. ಸ್ಟೇಟಸ್ ಹಾಕಿರುವುದು ನನಗೆ ಬೇಸರ ತಂದಿದೆ. ನನಗೆ ಶಾಸಕರು ತುಂಬ ಉಪಕಾರ ಮಾಡಿದ್ದಾರೆ ಅವರನ್ನು ಮರೆಯಲು ಸಾಧ್ಯವಿಲ್ಲ,ಮುಂದೆ ಅವರ ಜೊತೆಯೇ ಇರುತ್ತೇನೆ.

ಸೇಸಪ್ಪ ಶೆಟ್ಟಿ ಮುಂಡೂರು

Previous Post

ದೇವಾಲಯ ಸಂವರ್ಧನಾ ಸಮಿತಿ, ಕರ್ನಾಟಕ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ- 24ನೇ ಕೇಂದ್ರ ಶ್ರೀ ಗುರು ರಾಘವೇಂದ್ರ ಮಠ ಪುತ್ತೂರು ಉದ್ಘಾಟನೆ..!!

Next Post

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಡಿಕ್ಕಿ: ಆಕ್ಟಿವಾ ಸವಾರ ಮೃತ್ಯು..!!!

OtherNews

ಪುತ್ತೂರು: ಬೈಕ್ ಡಿಕ್ಕಿಯಾಗಿ ಹೋಟೆಲ್ ಸಪ್ಲಾಯರ್ ಮೃತ್ಯು..!
ಕ್ರೈಮ್

November 17, 2026
ಪುತ್ತೂರು: ಅನಧಿಕೃತ ಕೋಳಿ ಫಾರ್ಮ್ ತೆರವಿಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ..!
ಕ್ರೈಮ್

ಪುತ್ತೂರು: ಅನಧಿಕೃತ ಕೋಳಿ ಫಾರ್ಮ್ ತೆರವಿಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ..!

November 16, 2026
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ 3.75 ಕೋಟಿ ರೂ. ಅನುದಾನ : ಕಾಮಗಾರಿಗೆ ಶಿಲಾನ್ಯಾಸ..!
ಧಾರ್ಮಿಕ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ 3.75 ಕೋಟಿ ರೂ. ಅನುದಾನ : ಕಾಮಗಾರಿಗೆ ಶಿಲಾನ್ಯಾಸ..!

November 16, 2026
ಪುತ್ತೂರು: ಪರವಾನಿಗೆಯಿಲ್ಲದೆ ಗೋ ಸಾಗಾಟ: ವಾಹನ, ವ್ಯಕ್ತಿ ವಶಕ್ಕೆ; 3 ಹಸುಗಳ ರಕ್ಷಣೆ..!!
Featured

(ನ.17) : ಸುದಾನ ಲೂಮಿಯ – 2026 : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಂತರ್ ಶಾಲಾ ಉತ್ಸವ..!
ಪುತ್ತೂರು

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು: ಮನೆ ಅಂಗಳದಲ್ಲೇ ಬಾಲಕನ ಮೇಲೆ ಹಲ್ಲೆ; ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲು..!!

November 15, 2026

Leave a Reply Cancel reply

Your email address will not be published. Required fields are marked *

Recent News

ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ..!

ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ..!

November 17, 2026
ಯಾಕೆ ನಿಮ್ಮ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಮಾಡುತ್ತಿಲ್ಲ,ಶಾಸಕರ ಕಚೇರಿಗೆ ಹಳೆ ಚಪ್ಪಲಿ ಹಿಡಿದುಕೊಂಡು ಹೋಗಿ ಪ್ರಶ್ನಿಸಿ: ಬೆಳ್ತಂಗಡಿ ಶಾಸಕರ ವಿರುದ್ದ ಅಶೋಕ್ ರೈ ಪರೋಕ್ಷ ವಾಗ್ದಾಳಿ..!

ಯಾಕೆ ನಿಮ್ಮ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಮಾಡುತ್ತಿಲ್ಲ,ಶಾಸಕರ ಕಚೇರಿಗೆ ಹಳೆ ಚಪ್ಪಲಿ ಹಿಡಿದುಕೊಂಡು ಹೋಗಿ ಪ್ರಶ್ನಿಸಿ: ಬೆಳ್ತಂಗಡಿ ಶಾಸಕರ ವಿರುದ್ದ ಅಶೋಕ್ ರೈ ಪರೋಕ್ಷ ವಾಗ್ದಾಳಿ..!

November 17, 2026
ಪುತ್ತೂರು: ಬೈಕ್ ಡಿಕ್ಕಿಯಾಗಿ ಹೋಟೆಲ್ ಸಪ್ಲಾಯರ್ ಮೃತ್ಯು..!

ಪುತ್ತೂರು: ಬೈಕ್ ಡಿಕ್ಕಿಯಾಗಿ ಹೋಟೆಲ್ ಸಪ್ಲಾಯರ್ ಮೃತ್ಯು..!

November 17, 2026
ಪುತ್ತೂರು: ಅನಧಿಕೃತ ಕೋಳಿ ಫಾರ್ಮ್ ತೆರವಿಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ..!

ಪುತ್ತೂರು: ಅನಧಿಕೃತ ಕೋಳಿ ಫಾರ್ಮ್ ತೆರವಿಗೆ ಆಗ್ರಹಿಸಿ ನ.17ರಂದು ಬೃಹತ್ ಪ್ರತಿಭಟನೆ..!

November 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page