ನಿಧನ

ಬೆಳ್ತಂಗಡಿ: ಅಪಘಾತಕ್ಕೀಡಾಗಿದ್ದ ಉಜಿರೆ ಘಟಕದ ಸತ್ಸಂಗ ಪ್ರಮುಖ್ ಹರೀಶ್ ಗುರಿಪಳ್ಳ ನಿಧನ..!!

ಬೆಳ್ತಂಗಡಿ: ಬಣ್ ಕಲ್ ನಲ್ಲಿ ಅಪಘಾತಕ್ಕೀಡಾಗಿದ್ದ ಉಜಿರೆಘಟಕದ ಸತ್ಸಂಗ ಪ್ರಮುಖ್ ಹರೀಶ್ ಗುರಿಪಳ್ಳ ರವರುಚಿಕಿತ್ಸೆ ಫಲಕಾರಿಯಾಗದೆ ಫೆ.9 ರಂದು ನಿಧನರಾದರು. ಹರೀಶ್ ರವರು ಜ. 22 ರಂದು...

Read more

ಪಡೀಲ್: ಎಂ.ಡಿ.ಎಸ್ ಸಂಸ್ಥೆಯ ಸ್ಥಾಪಕ ಮೌರೀಸ್ ಡಿ’ಸೋಜ ನಿಧನ..!!

ಪುತ್ತೂರು: ಸಭೆ ಸಮಾರಂಭಗಳಿಗೆ ಉತ್ತಮ ಸೇವೆ ನೀಡುವ ಮೂಲಕ ಶಾಮಿಯಾನ, ಸೌಂಡ್ಸ್‌ಗಳಿಗೆ ಚಿರಪರಿಚಿತವಾಗಿರುವ ಎಂ.ಡಿ.ಎಸ್ ಪಡೀಲ್ ಇದರ ಸ್ಥಾಪಕ ಮೌರೀಸ್ ಡಿ’ಸೋಜ(67)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.8ರಂದು ನಿಧನರಾದರು....

Read more

ಬನ್ನೂರು: ಮೆಸ್ಕಾಂ ಕಚೇರಿ ಅಕೌಂಟೆಂಟ್ ಯಶಕಲ ಹೃದಯಾಘಾತದಿಂದ ನಿಧನ..!!

ಪುತ್ತೂರು: ಬನ್ನೂರು ಮೆಸ್ಕಾಂ ಕಚೇರಿ ಆಕೌಂಟೆಂಟ್ ಯಶಕಲ (55) ರವರು ಫೆ.5 ರಂದು ತಡ ರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಆಗಿದ್ದ ದಿ.ಗಂಗಾಧರ ಗೌಡರ...

Read more

ಕೇರಳದಲ್ಲಿ ರಸ್ತೆ ಅಪಘಾತ: ನಿವೃತ್ತ ಮೆಸ್ಕಾಂ ಉದ್ಯೋಗಿ ಇಬ್ರಾಹಿಂ ಮೃತ್ಯು..!!

ಪುತ್ತೂರು: ಬೊಳ್ವಾರು ಮಿಷನ್ ಗುಡ್ಡ ನಿವಾಸಿ ಇಬ್ರಾಹಿಂ ರವರು ಜ.5 ರಂದು ಕೇರಳದ ಕೊಯಿಲಾಂಡಿಯಲ್ಲಿ ನಡೆದ ಅಪಘಾತದಲ್ಲಿ ನಿಧನರಾದರು. ಇಬ್ರಾಹಿಂ ರವರು ಮೆಸ್ಕಾಂ ನಲ್ಲಿ ಲೈನ್ ಮೆನ್...

Read more

ಬೆಳ್ತಂಗಡಿ: ಅನಾರೋಗ್ಯದಿಂದಿದ್ದ ಅನುಷಾ ಮೃತ್ಯು..!!

ಬೆಳ್ತಂಗಡಿ: ಬದ್ಯಾರು ನಿವಾಸಿ ವಿಲಿಯಂ ಹಾಗೂ ಅನಿತ ಡಿ'ಸಿಲ್ವ ದಂಪತಿಗಳ ಪುತ್ರಿ ಏಂಜಲ್ ಅನುಷಾ ಡಿಸಿಲ್ವ(11) ರವರು ಅನಾರೋಗ್ಯದಿಂದಾಗಿ ಫೆ.2 ರಂದು ಬೆಂಗಳೂರಿನ ಆಸ್ಟರ್ ಸಿ.ಎಂ.ಐ ಆಸ್ಪತ್ರೆಯಲ್ಲಿ...

Read more

ಅರಿಯಡ್ಕ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ..!!

ಪುತ್ತೂರು: ವಿವಾಹಿತ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಯಂದೂರು ಎಂಬಲ್ಲಿ ನಡೆದಿದೆ. ಮೃತರನ್ನು ಪಯಂದೂರು ನಾಗೇಶ್ ರೈ ರವರ...

Read more

ಪುತ್ತೂರು: ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಯಮುನಾ ನಿಧನ..!!

ಪುತ್ತೂರು: ದೇರಾಜೆ ನಿವಾಸಿ ತಿಮ್ಮಪ್ಪ ಸುವರ್ಣ ರವರ ಪತ್ನಿ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯೆ ಯಮುನಾ(36) ಅಸೌಖ್ಯದಿಂದಾಗಿ ಜ.30 ರಂದು ನಿಧನರಾದರು.

Read more

ನೆಲ್ಯಾಡಿ: ಅನಾರೋಗ್ಯದಿಂದಿದ್ದ ನಂದಕುಮಾರ್ ನಿಧನ..!!

ನೆಲ್ಯಾಡಿ: ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವಿದ್ಯಾರ್ಥಿಯಾಗಿದ್ದ ನಂದಕುಮಾರ್ ಕೆಲ ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಜ.27 ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತ ಬಾಲಕ...

Read more

ಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ, ಸಾಮೆತ್ತಡ್ಕ ನಿವಾಸಿ ಶ್ರೀನಾಥ್ ಆಚಾರ್ಯ ನಿಧನ..!!

ಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ, ಸಾಮೆತ್ತಡ್ಕ ನಿವಾಸಿ ಶ್ರೀನಾಥ್ ಆಚಾರ್ಯ (39) ರವರು ಹೃದಯಾಘಾತದಿಂದಾಗಿ ಜ.28 ರಂದು ಮುಂಜಾನೆ ನಿಧನರಾದರು. ಮೂಲತಃ ಕೆಮ್ಮಿಂಜೆ ನಿವಾಸಿಯಾಗಿದ್ದ ನಿವೃತ...

Read more

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ: ಬಲ್ನಾಡು ನಿವಾಸಿ ವಿಶ್ವ ಪುಂಡಿತ್ತೂರು ನಿಧನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಬಲ್ನಾಡು ನಿವಾಸಿ ವಿಶ್ವ ಪುಂಡಿತ್ತೂರು(48)ರವರುಜ.27ರಂದು ಸಂಜೆ ನಿಧನರಾದರು. ಪುಂಡಿತ್ತೂರು ದಿ.ಸುಬ್ಬಣ್ಣ ಭಟ್ ರವರ ಪುತ್ರರಾದ...

Read more
Page 94 of 118 1 93 94 95 118

Recent News

You cannot copy content of this page