ನಿಧನ

ಕೆಯ್ಯೂರು: ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ್ ರೈ ದೇರಾಜೆ ಹೃದಯಾಘಾತದಿಂದ ನಿಧನ

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ್ ರೈ ದೇರಾಜೆ(54ವ)ರವರು ಮೇ.23ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಯ್ಯೂರು ಗ್ರಾಮದ ದೇರಾಜೆ ನಿವಾಸಿ ಭಾಸ್ಕರ್...

Read more

ಪುಣಚ ‘ಸಾಯಿನಾಥ ಎಂಟರ್ ಪ್ರೈಸಸ್’ ಮಾಲಕ ದಿನೇಶ್ ರೈ ನಿಧನ

ಪುತ್ತೂರು: ಪುಣಚ ಸಾಯಿನಾಥ ಎಂಟರ್‌ ಪ್ರೈಸಸ್ ಮಾಲಕ ಬೈಲುಗುತ್ತು ದೇವಸ್ಯ ನಿವಾಸಿ ದಿನೇಶ್ ರೈ(52 ವ) ರವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್‌ ಬಂದ ಹಿನ್ನೆಲೆ...

Read more

ಅನಾರೋಗ್ಯದಿಂದಿದ್ದ ಬಡಗನ್ನೂರು ಪಟ್ಟೆ ನಿವಾಸಿ ಪ್ರಮೋದ್, ಕೋವಿಡ್ ಗೆ ಬಲಿ

ಪುತ್ತೂರು:ಮಂಗಳೂರು ಆಸ್ಪತ್ರೆಯೊಂದರಲ್ಲಿಉದ್ಯೋಗದಲ್ಲಿದ್ದ ಬಡಗನ್ನೂರು ಪಟ್ಟೆ ನಿವಾಸಿ ಯುವಕಅನಾರೋಗ್ಯದಿಂದಾಗಿ ನಿಧನರಾಗಿದ್ದು ಅವರಿಗೆ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯಶಿಕ್ಷಕಿಶಂಕರಿ ಮತ್ತು ಪಡಮಲೆ...

Read more

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪುತ್ತೂರು : ಸರಳ ವ್ಯಕ್ತಿತ್ವದ ಪ್ರಗತಿಪರ ಕೃಷಿಕ ಕುರಿಯ ಗ್ರಾಮದ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯರು (79) ವಯೋಸಂಬಂಧಿ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ಮೇ.20 ರಂದು ನಿಧನರಾದರು....

Read more

ಕೊಂಕಣಿ ವಾರಪತ್ರಿಕೆ ‘ರಕ್ಣೊ’ ಮಾಜಿ ಸಂಪಾದಕ ಫಾ. ವಿನ್ಸೆಂಟ್ ವಿಕ್ಟರ್ ನಿಧನ

ಮಂಗಳೂರು: ಕೊಂಕಣಿ ವಾರಪತ್ರಿಕೆಯಾದ ರಾಕ್ಣೊ ವಾರಪತ್ರಿಕೆಯ ಮಾಜಿ ಸಂಪಾದಕ ಫಾ. ವಿನ್ಸೆಂಟ್ ವಿಕ್ಟರ್ ಮಿನೇಜಸ್(75) ಅವರು ಗುರುವಾರದಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊಂಕಣಿ ಪತ್ರಿಕೆ ರಾಕ್ಣೊ...

Read more

ಪಡ್ನೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ನಾರಾಯಣ ಪೂಜಾರಿ ಮೃತ್ಯು; ಕೋವಿಡ್ ವರದಿಯಲ್ಲಿ ಪಾಸಿಟಿವ್

ಪುತ್ತೂರು: ಪಡ್ನೂರು ನಿವಾಸಿಯೊಬ್ಬರಿಗೆ ಹಠಾತ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮೇ 19ರ ರಾತ್ರೋರಾತ್ರಿ ಮಂಗಳೂರು ಆಸ್ಪತ್ರೆಗೆ ದಾಖಲಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟಿದ್ದಾರೆ. ಅವರ ಕೋವಿಡ್ ವರದಿಯಲ್ಲಿ ಪಾಸಿಟಿವ್...

Read more

ವಿಟ್ಲ : ಡಾ.ರಾಮಚಂದ್ರ ಶಾಸ್ತ್ರಿ ಹೃದಯಾಘಾತದಿಂದ ನಿಧನ

ಪುಣಚ: ಕುಡ್ತಮುಗೇರಿನಲ್ಲಿ ಶ್ರೀ ರಾಮ ಕ್ಲಿನಿಕ್ ನಡೆಸುತ್ತಿದ್ದ ಡಾ.ರಾಮಚಂದ್ರ ಶಾಸ್ತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಜ್ಜಿನಡ್ಕದಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದ ಡಾ. ಶಾಸ್ತ್ರಿಯವರು ಬಳಿಕ ಮೂವತ್ತು ವರ್ಷಗಳ...

Read more

ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ; ಸವಣೂರು ನಿವಾಸಿ ಉಸ್ಮಾನ್ ಕೋವಿಡ್ ನಿಂದಾಗಿ ಮೃತ್ಯು

ಪುತ್ತೂರು : ಸವಣೂರಿನ ಮಾಂತೂರು ನಿವಾಸಿ ಹಾಗೂ ಗಾಯಕ ಆಶ್ರಫ್ ಸವಣೂರು ರವರ ತಂದೆ ಉಸ್ಮಾನ್ ರವರು ಕೋವಿಡ್ ನಿಂದಾಗಿ ಇಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು....

Read more

ಬೆಳ್ಳಾರೆ : ಬಾಯಂಬಾಡಿ ನಿವಾಸಿ ಪ್ರಮೋದ್ ಕುಮಾರ್ ಕೊರೊನಾ ಗೆ ಬಲಿ

ಪುತ್ತೂರು: ಕೊಳ್ತಿಗೆ ಬಾಯಂಬಾಡಿ ನಿವಾಸಿ ಯುವಕನೋರ್ವ ಕೋಮಿಡ್‌ಗೆ ಬಲಿಯಾಗಿದ್ದಾರೆ. ಬಾಯಂಬಾಡಿ ಸುಂದರ ಗೌಡರವರ ಮಗ ಪ್ರಮೋದ್ ಕುಮಾರ್ (37ವ.) ಮೃತಪಟ್ಟವರು.ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಮೋದ್ ರವರು ಬೆಂಗಳೂರಿನಲ್ಲಿ ಕೋವಿಡ್...

Read more

ಪುತ್ತೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ ; ಮೊಟ್ಟೆತ್ತಡ್ಕ ನಿವಾಸಿ ಜೋಸೆಫ್ ಲೋಬೋ ಕೊರೊನಾದಿಂದಾಗಿ ಮೃತ್ಯು

ಪುತ್ತೂರು: ಮೊಟ್ಟೆತ್ತಡ್ಕ ದಿ. ಲೂವಿಸ್ ಲೋಬೋ ಹಾಗೂ ದಿ.ಜೋಸ್ಫಿನ್ ಲೋಬೋರವರ ಪುತ್ರ ಜೋಸೆಫ್ ಲೋಬೋ(52ವ.) ರವರು ಕೋವಿಡ್ ನಿಂದ ಮೆ 12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

Read more
Page 108 of 109 1 107 108 109

Recent News

You cannot copy content of this page