ಪುತ್ತೂರು : ಸವಣೂರಿನ ಮಾಂತೂರು ನಿವಾಸಿ ಹಾಗೂ ಗಾಯಕ ಆಶ್ರಫ್ ಸವಣೂರು ರವರ ತಂದೆ ಉಸ್ಮಾನ್ ರವರು ಕೋವಿಡ್ ನಿಂದಾಗಿ ಇಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಎರಡು ದಿನಗಳ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತರಾದರು.