ಕ್ರೈಮ್

ಸುಬ್ರಹ್ಮಣ್ಯ : ಲಕ್ಷಾಂತರ ರೂ. ಮೌಲ್ಯದ ಕರಿಮಣಿ ಸರ ಕಳವು..!!!

ಸುಬ್ರಹ್ಮಣ್ಯ : ದೇವರ ದರ್ಶನ ವೇಳೆ ಕಳ್ಳರು ಮಹಿಳೆಯೋರ್ವರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಎಗರಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆದಿದೆ. ಕಡಬ ತಾಲೂಕಿನ...

Read moreDetails

ವಿಟ್ಲ : ವ್ಯಕ್ತಿಯೋರ್ವನ ಮೇಲೆ ಹಲ್ಲೆ : ಆಟೋ ರಿಕ್ಷಾ ಜಖಂ

ವಿಟ್ಲ : ವ್ಯಕ್ತಿಯೋರ್ವನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಪ್ರಕರಣ ಸೇರಿದಂತೆ...

Read moreDetails

ಬಂಟ್ವಾಳ : ಬಿಲ್ಡರ್ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿ

ಬಂಟ್ವಾಳ : ಹೆಸರಾಂತ ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ...

Read moreDetails

ಮದುವೆ ಆಗಲ್ಲ ಎಂದ ಪ್ರಿಯಕರ.. ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ ​ಯುವತಿ..!!

ರಾಂಚಿ : ಪ್ರೀತಿ ಮಾಡುವಾಗ ಎಲ್ಲವೂ ಸುಗಮವಾಗಿಯೇ ಇರುತ್ತದೆ. ಮದುವೆ ಆಗಬೇಕು ಅನ್ನೋ ವಿಚಾರ ಬಂದಾಗಲೇ ಪ್ರೀತಿಯ ಅಸಲಿ ಕಹಾನಿ ಶುರುವಾಗೋದು. ಎರಡು ಮನಸ್ಸುಗಳ ಸಮ್ಮಿಲನ ಮದುವೆ...

Read moreDetails

ಅತ್ತಿಗೆ ಜೊತೆ ಅಕ್ರಮ ಸಂಬಂಧ : ಅಣ್ಣನನ್ನು ಕೊಂದು ತಮ್ಮ ಪರಾರಿ

ದೊಡ್ಡಬಳ್ಳಾಪುರ : ಅತ್ತಿಗೆಯೊಂದಿಗೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ತಮ್ಮ ಕೊಲೆ ಮಾಡಿರೋ ಘಟನೆ ದೊಡ್ಡಮಂಕಲಾಳದಲ್ಲಿ ನಡೆದಿದೆ. ಗಂಗರಾಜು (35) ಕೊಲೆಯಾದ ದುರ್ದೈವಿ. ಗಂಗರಾಜು ಹೆಂಡತಿ ಭಾಗ್ಯಮ್ಮಳಿಗೆ...

Read moreDetails

ಮರ್ಯಾದೆಗೆ ಭಯಬಿದ್ದ ತಂದೆಯಿಂದ ಮಗಳ ಹತ್ಯೆ..!!! ಪ್ರೀತಿ ಗುಂಗಲ್ಲಿ ತೇಲುತ್ತಿದ್ದ ಹುಡುಗಿಯ ಬಾಳು ದುರಂತವಾಗಿ ಅಂತ್ಯ

ಬೆಂಗಳೂರು : ಆಕೆ ಇನ್ನೂ ಬಾಳಿ ಬದುಕ ಬೇಕಾದ ಹುಡುಗಿ.. ಅದ್ರೆ ಕಾಲೇಜು ಓದುವಾಗಲೇ ಪ್ರೀತಿ ಪ್ರೇಮದ ಹುಚ್ಚಿಗೆ ಬಿದ್ದು ತಂದೆ ತಾಯಿ ಬುದ್ಧಿ ಮಾತನ್ನ ಹೇಳಿದ್ರೂ...

Read moreDetails

ಬಂಟ್ವಾಳ : ಮನೆಗೆ ನುಗ್ಗಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು..!!!

ಬಂಟ್ವಾಳ : ರಾತ್ರಿ ವೇಳೆ ಮನೆಗೆ ನುಗ್ಗಿ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ‌ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದೆ....

Read moreDetails

ಡ್ರೈ ಫ್ರೂಟ್ಸ್‌ನಲ್ಲಿ ಗೋಲ್ಡ್ ಸ್ಮಗ್ಲಿಂಗ್‌ : ಏರ್‌ಪೋರ್ಟ್‌ಗಳಲ್ಲಿ ಕಳ್ಳರ ಖತರ್ನಾಕ್ ಐಡಿಯಾ ಬೇಧಿಸಿದ ಅಧಿಕಾರಿಗಳು

ಬೆಂಗಳೂರು : ಕಳ್ಳರು ಚಾಪೆ ಕೆಳಗೆ ನುಸುಳಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿ ಹಿಡಿಯುತ್ತಾರೆ ಅನ್ನೋದು ಆಗಾಗ ಸಾಬೀತಾಗುತ್ತಲೇ ಇದೆ. ಅದರಲ್ಲೂ ಏರ್‌ಪೋರ್ಟ್‌ಗಳಲ್ಲಿ ಕಳ್ಳರ ಖತರ್ನಾಕ್ ಐಡಿಯಾಗಳು...

Read moreDetails

ವಿಟ್ಲ : ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದ ಬಳಿ ಕತ್ತರಿಸಿದ ದನದ ಕಿವಿ ಪತ್ತೆ..!!!

ವಿಟ್ಲ : ಯಾರೋ ಕಿಡಿಗೇಡಿಗಳು ದನದ ಕಿವಿ ಕತ್ತರಿಸಿ ರಸ್ತೆ ಬದಿ ಬಿಸಾಕಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ....

Read moreDetails

ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ : 11 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು : ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರಿಂದ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸುಮಾರು ಹನ್ನೊಂದು ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ...

Read moreDetails
Page 300 of 439 1 … 299 300 301 … 439

Recent News

You cannot copy content of this page