ಕ್ರೈಮ್

ಮಂಗಳೂರು : ವಿಮಾನ ನಿಲ್ದಾಣ ಮೂಲಕ ದಾಖಲೆ ಚಿನ್ನ ಕಳ್ಳ ಸಾಗಾಟ : ಎರಡೂವರೆ ತಿಂಗಳಲ್ಲಿ 7 ಕೋಟಿ ಚಿನ್ನ ವಶ

ಮಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದರಿಂದ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನದ ಕಳ್ಳಸಾಗಣೆ ಗಣನೀಯವಾಗಿ ಹೆಚ್ಚಾಗಿದೆ. ಮೊದಲ ಎರಡೂವರೆ ತಿಂಗಳಲ್ಲಿ 7 ಕೋಟಿ...

Read more

ಕಾಫಿ ಸಿಪ್ಪೆಯಡಿ ಬೀಟೆ ನಾಟಾ ಸಾಗಾಟ- ಇಬ್ಬರ ಬಂಧನ

ಮಡಿಕೇರಿ: ಕಾಫಿ ಸಿಪ್ಪೆ ಹಾಗೂ ಭತ್ತದ ಹೊಟ್ಟಿನ ಮೂಟೆಗಳ ಅಡಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಇಟ್ಟು ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಕೊಡಗು ಜಿಲ್ಲೆಯ...

Read more

ಅಮೇರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯಿಂದ ಲಕ್ಷಾಂತರ ರೂ. ದೋಚಿದ ಸೈಬರ್ ವಂಚಕರು ಅರೆಸ್ಟ್

ಕಾರವಾರ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ...

Read more

ದೇವಸ್ಥಾನದ ಎದುರಲ್ಲೇ ಮಟಮಟ ಮಧ್ಯಾಹ್ನ ಕಾರೊಳಗೆ ಲವ್ವಿಡವ್ವಿ – ನಡೆದಿದ್ದಾದರೂ ಏನು?!

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಕಾರಿನೊಳಗೆ ನಡೆದ ಪ್ರೇಮಿಗಳಿಬ್ಬರ ಲವ್ವಿಡವ್ವಿ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಡೆದಿದ್ದಾದರೂ ಏನು?! ಮಾ....

Read more

ಪುತ್ತೂರು ಬ್ರಹ್ಮನಗರ ನಿವಾಸಿ ಪ್ರಕಾಶ್ (26) ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಪುತ್ತೂರು ಬ್ರಹ್ಮನಗರ ನಿವಾಸಿ ಪ್ರಕಾಶ್ (26) ಸ್ವಗ್ರಹದಲ್ಲಿ ಮಾ. 13ರಂದು ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಯುವಕ ಸಾವನ್ನಪ್ಪಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣಗಳು...

Read more

ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ಆರೋಪಿ ನೌಫಲ್ ಬಂಧನ

ಪುತ್ತೂರು : ಯುವತಿಯರು ಹೆಚ್ಚಾಗಿರುವ ಬಸ್ ಹತ್ತಿ ಕಿರುಕುಳ ಕೊಡುತ್ತಿದ್ದ ಆರೋಪಿಯೋರ್ವನನ್ನು ಪ್ರಯಾಣಿಕರು ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರಿಗೊಪ್ಪಿಸಿರುವ ಘಟನೆ ಮಾ. 8 ರಂದು ಗಡಿಪಿಲದಲ್ಲಿ...

Read more

ಉಪ್ಪಿನಂಗಡಿ ರಾಮಮಂದಿರದ ಬಗ್ಗೆ ಸ್ಪೇಟಸ್ ಗಾಗಿ ನಡೆಯಿತು ರಾತ್ರೋರಾತ್ರಿ ಕಲಹ- ಎಸ್ ಡಿ ಪಿ ಐ ಕಾರ್ಯಕರ್ತರಿಂದ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನ

ಪುತ್ತೂರು:ರಾಮ ಮಂದಿರ ನಿರ್ಮಾಣದ ಸ್ಟೇಟಸ್ ವಾಟ್ಸಪ್ ನಲ್ಲಿ ಹಾಕಿದ ಕಾರಣಕ್ಕಾಗಿ ಹಿಂದೂ ಯುವಕನ ಮನೆಗೆ ತೆರಳಿ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಉಪ್ಪಿನಂಗಡಿ ಅದರ್ಷನಗರ ದಲ್ಲಿ ಮಾರ್ಚ್.02...

Read more

ಕಲ್ಲಾರೆ ಭರತ್ ಪ್ರಿಂಟರ್ಸ್ ನ ಮಾಲಕ ತಿಮ್ಮಪ್ಪ ಗೌಡ ನಿಧನ

ಪುತ್ತೂರು: ಕಲ್ಲಾರೆಯಲ್ಲಿರುವ ಭರತ್ ಪ್ರಿಂಟರ್ ಮಾಲಕ ತಿಮ್ಮಪ್ಪ ಗೌಡ(61ವ)ರವರು ಫೆ.೨೪ರ ನಸುಕಿನ ಜಾವಹೃದಯಘಾತದಿಂದ ನಿಧನರಾದರು.ಮೂಲತಃ ಕರಮನೆ ನಿವಾಸಿಯಾಗಿರುವ ತಿಮ್ಮಪ್ಪ ಗೌಡ ಅವರು ಮುದ್ರಣ ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳಿಂದಅನುಭವ...

Read more

ಗೆಜ್ಜೆಗಿರಿ ಕ್ಷೇತ್ರದಲ್ಲಿ ಹಲ್ಲೆ ಬೆದರಿಕೆ ತನ್ನ ವಿರುದ್ಧ ಸುಳ್ಳು ಆರೋಪ – ಜಯಂತ ನಡುಬೈಲು ಸ್ಪಷ್ಟನೆ

ಪುತ್ತೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ತಾಲೂಕು ಸಮಿತಿ ಅಧ್ಯಕ್ಷರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ತನ್ನ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ...

Read more

ಸಂಪ್ಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಭರತ್‌ ರೈ ಮೃತ್ಯು

ಪುತ್ತೂರು: ಫೆ.7ರಂದು ಪುತ್ತೂರಿನಿಂದ ಸರ್ವೆ ಕಡೆ ಬೈಕ್‌ ನಲ್ಲಿ ಹೋಗುತ್ತಿದ್ದ ಭರತ್ ರೈ ಯವರು ಸಂಪ್ಯದಲ್ಲಿ ಸೇತುವೆಗೆ ಕಟ್ಟಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭಿರ ಗಾಯಗೊಂಡಿದ್ದ ಅವರನ್ನು...

Read more
Page 341 of 346 1 340 341 342 346

Recent News

You cannot copy content of this page