ಕ್ರೈಮ್

ಫಾಝಿಲ್ ಹತ್ಯೆ ಪ್ರಕರಣ : ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್..!!

ಮಂಗಳೂರು : ಸುರತ್ಕಲ್‌ನ ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗೆ ಜಾಮೀನು ನೀಡಲು ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿದೆ. ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳ...

Read moreDetails

ಮಂಗಳೂರು: ನಕಲಿ ಪೊಲೀಸರಿಂದ ‘ಚಾಟಿಂಗ್‌’ ಅಸ್ತ್ರ : ‘ದಂಡ’ವಸೂಲಿಗೆ ಹೊಸ ತಂತ್ರ..!!!

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿರುವ ಖದೀಮರು ಈಗ ಸೈಬರ್‌ ಪೊಲೀಸರ ಹೆಸರಿನಲ್ಲಿ ವಂಚನೆಗೆ ದಾಳ ಎಸೆದಿದ್ದಾರೆ. ವಂಚಕರು ಈಗ...

Read moreDetails

ಬಂಟ್ವಾಳ: ಬಾಲಕಿಗೆ ಅಶ್ಲೀಲ ವೀಡಿಯೋ ಹೊಂದಿದ್ದ ಮೆಮೊರಿ ಕಾರ್ಡ್ ನೀಡಿದ ವ್ಯಕ್ತಿ ಅರೆಸ್ಟ್..!!!

ಬಂಟ್ವಾಳ: ಬಾಲಕಿಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ ಆರೋಪದ ಮೇಲೆ ಕಲ್ಲಡ್ಕದ ನಿವಾಸಿಯೋರ್ವನನ್ನು ವಿಟ್ಲ ಪೋಲಿಸರು ಬಂಧಿಸಿದ್ದಾರೆ. ಕಲ್ಲಡ್ಕ ನಿವಾಸಿ ಸಮೀರ್(33) ಬಂಧಿತ...

Read moreDetails

ಮಂಗಳೂರು: ಕುಡಿದ ಮತ್ತಿನಲ್ಲಿ ರಂಗೋಲಿ ವಿರೂಪಗೊಳಿಸಿದ ಯುವಕರು: ವಿಡಿಯೋ ವೈರಲ್..!!

ಮಂಗಳೂರು: ದೀಪಾವಳಿ ಹಬ್ಬಕ್ಕೆ ಬಿಡಿಸಿದ ರಂಗೋಲಿಯನ್ನು ಕುಡಿದ ಮತ್ತಿನಲ್ಲಿ ಕೆಲ ಯುವಕರು ವಿರೂಪಗೊಳಿಸಿ ದುರ್ವರ್ತನೆ ತೋರಿದ ಘಟನೆ ನಗರದ ಬಿಜೈಯಲ್ಲಿ ನಡೆದಿದೆ. ಅಪಾರ್ಟ್‌ ಮೆಂಟ್‌ ವೊಂದರಲ್ಲಿ ದೀಪಾವಳಿ...

Read moreDetails

ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ : ಮೂವರ ಬಂಧನ

ಶಿವಮೊಗ್ಗ: ಸೀಗೆಹಟ್ಟಿ ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ, ಗಲಭೆ ಪ್ರಕರಣ ಸಂಬಂಧ ಪೊಲೀಸರು ಅಲರ್ಟ್ ಆಗಿದ್ದು, ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಫೌಜಾನ್, ಅಜ್ಹರ್...

Read moreDetails

ಪುತ್ತೂರು: ಹಣವನ್ನು ಪಣವಾಗಿಟ್ಟು ‘ತಲೈ-ಪೊಲ್ಲೈ’ ಜೂಜಾಟ : ಏಳು ಜನರನ್ನು ಬಂಧಿಸಿದ ಪೊಲೀಸರು..!!!

ಪುತ್ತೂರು: ಹಣವನ್ನು ಪಣವಾಗಿಟ್ಟು 'ತಲೈ-ಪೊಲ್ಲೈ' ಎಂಬ ಜೂಜಾಟವಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿಯಲ್ಲಿ ನಡೆದಿದೆ. ಜ್ಞಾನ ಪ್ರಕಾಶ್, ಗೋಪಾಲ...

Read moreDetails

ಸುಳ್ಯ: ನಗರ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆಯ ಪತಿ ಕೇಶವ ಪ್ರಭು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ : ಮಂಗಳೂರು ಆಸ್ಪತ್ರೆಗೆ ರವಾನೆ..!!

ಸುಳ್ಯ: ವ್ಯಕ್ತಿಯೊಬ್ಬರು ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಗುಂಡು ಹಾರಿಸಿಕೊಂಡ ವ್ಯಕ್ತಿಯನ್ನು ಸುಳ್ಯ.ನ.ಪಂ ಮಾಜಿ ಉಪಾಧ್ಯಕ್ಷೆ ಶಾಂತಿ ಪ್ರಭು ರವರ...

Read moreDetails

ಪುಂಜಾಲಕಟ್ಟೆ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲು

ಪುಂಜಾಲಕಟ್ಟೆ: ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ವೆಸಗಿದ ಬಗ್ಗೆ ಸಾಕ್ಷ್ಯವನ್ನು ಆಧರಿಸಿ ಆರೋಪಿಯ ಮೇಲೆ ಫೋಕ್ಸೋ ಪ್ರಕರಣ ದಾಖಲಿಸಿದ ಘಟನೆ ಪುಂಜಾಲಕಟ್ಟೆ...

Read moreDetails

ಮಾಣಿ : ಮಹಿಳೆಗೆ ಮೆಸೇಜ್ ಮಾಡಿದ ವಿಚಾರ :; ರಸ್ತೆಯಲ್ಲೇ ಹೊಡೆದಾಟ..!!!

ಮಾಣಿ: ಮಹಿಳೆಯೋರ್ವರ ಮೊಬೈಲ್ ಗೆ ಸಂದೇಶ (ಮೆಸೇಜ್) ಕಳುಹಿಸಿದ ವಿಚಾರವಾಗಿ ಯುವಕರ ನಡುವೆ ಹೊಡೆದಾಟ ನಡೆದ ಘಟನೆ ಅ.22 ರಂದು ಮಾಣಿಯಲ್ಲಿ ನಡೆದಿದೆ. ಮಹಿಳೆಯೋರ್ವರಿಗೆ ಯುವಕನೋರ್ವ ಸಂದೇಶ...

Read moreDetails

ವಿಟ್ಲ: ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನ ಆರೋಪ : ಮಹಿಳೆಯಿಂದ ಠಾಣೆಗೆ ದೂರು

ಬಂಟ್ವಾಳ: ವ್ಯಕ್ತಿಯೋರ್ವರು ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕು ಕನ್ಯಾನದ ಮಹಿಳೆಯೋರ್ವರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳೀಯ...

Read moreDetails
Page 346 of 432 1 … 345 346 347 … 432

Recent News

You cannot copy content of this page