ಪುತ್ತೂರು: ಖೋಟಾ ನೋಟು ಪ್ರಕರಣ:;19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿದ್ದಿಕ್ ಪೊಲೀಸ್ ವಶಕ್ಕೆ

ಪುತ್ತೂರು: ಖೋಟಾ ನೋಟು ಪ್ರಕರಣದ ಆರೋಪಿಯನ್ನು 19 ವರ್ಷಗಳ ನಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ತಲೆಮರೆಸಿಕೊಂಡಿದ್ದ ಆರೋಪಿ...

Read more

ಬಂಟ್ವಾಳ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಕರಿಮಣಿ ಸರ ಎಗರಿಸಿ ಪರಾರಿಯಾದ ಖದೀಮರು..!

ಬಂಟ್ವಾಳ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ಮಹಿಳೆಯನ್ನು ಮಾತಿಗೆಳೆದು ಬಳಿಕ ಮಾಂಗಲ್ಯ ಸರ ಅಪಹರಿಸಿದ ಘಟನೆ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ನಡೆದಿದೆ....

Read more

ಪುತ್ತೂರು: ಬ್ಯಾಂಕ್ ಹೆಸರಿನಲ್ಲಿ ಸಂದೇಶ:; ಮಹಿಳೆಯ ಅಕೌಂಟ್ ನಿಂದ ಹಂತ ಹಂತವಾಗಿ ವರ್ಗಾವಣೆಯಾಯಿತು ಹಣ:; ಮೊಬೈಲ್ ಗೆ ಬರುವ ಸಂದೇಶಗಳಿಗೆ ಒಟಿಪಿ ಕೊಡುವ ಮುನ್ನ ಎಚ್ಚರ..!

ಪುತ್ತೂರು: ಬ್ಯಾಂಕ್ ನ ಹೆಸರಿನಲ್ಲಿ ಸಂದೇಶ ಕಳುಹಿಸಿ ಮಹಿಳೆಯಿಂದ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಸಾವಿರಾರು ರೂ. ಹಣ ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ವಂಚಿತ ಮಹಿಳೆಯನ್ನು...

Read more

ಸಾಮಾಜಿಕ ಜಾಲತಾಣದಲ್ಲಿ ಯುವತಿ ಖಾತೆ ದುರ್ಬಳಕೆ ಪ್ರಕರಣ:; ಕೋಲ್ಕತ್ತಾ ಪೊಲೀಸರಿಂದ ಬಂಧಿತನಾಗಿದ್ದ ಕಡಬ ನೂಜಿಬಾಳ್ತಿಲ ಯುವಕನಿಗೆ ಜಾಮೀನು ಮಂಜೂರು

ಕಡಬ: ಕೋಲ್ಕತ್ತಾ ಪೊಲೀಸರಿಂದ ಬಂಧಿತರಾಗಿದ್ದ ಕಡಬ ನೂಜಿಬಾಳ್ತಿಲದ ಯುವಕ ಸಂಜಯ್ ಕೃಷ್ಣಗೆ ಅಲ್ಲಿನ ನ್ಯಾಯಾಲಯ ಸೆ.7 ರಂದು ಜಾಮೀನು ನೀಡಿದೆ. ಸಂಜಯ್ ಕೃಷ್ಣ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ...

Read more

ಮತ್ತೆ ಏರಿಕೆಯತ್ತ‌ ಅಡಿಕೆ ಧಾರಣೆ:; ಗಣೇಶ ಚತುರ್ಥಿ ಬಳಿಕ ಮತ್ತಷ್ಟು ಏರುವ ನಿರೀಕ್ಷೆ

ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹೊರಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆಯ ಬೆಲೆ 475 ಇದೆ.ಕ್ಯಾಂಪೋದಲ್ಲಿ ಮಂಗಳೂರು ಚಾಲಿ ಹೊಸ ಮತ್ತು ಹಳೆ ಅಡಿಕೆಯ ಧಾರಣೆ ಸ್ಥಿರತೆ...

Read more

ಕಬಕ: ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಪ್ರಕರಣ:; ಪೊಲೀಸರಿಂದ ಮತ್ತೆ ನಾಲ್ವರು ಆರೋಪಿಗಳ ಬಂಧನ

ಪುತ್ತೂರು: 75ನೇ ವರ್ಷದ ಸ್ವಾತಂತ್ರ್ಯದ ಸಂದರ್ಭದಲ್ಲಿ ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಆರೋಪಿಗಳನ್ನು ಪುತ್ತೂರು...

Read more

ವಿಟ್ಲ: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ:; ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ವಶ

ವಿಟ್ಲ: ಪೊಲೀಸ್‌ ಠಾಣಾ ವ್ಯಾಪ್ತಿಯ ಕೇರಳ ಗಡಿ ಭಾಗದಲ್ಲಿ ಸಾಲೆತ್ತೂರು ಗ್ರಾಮದ ವಾಲ್ತಾಜೆ ಪರಂಬೋಕು ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ...

Read more

ಬಂಟ್ವಾಳ : ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಮನೆಗೆ ಬಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ:; ಬಾಲಕಿ ಗರ್ಭಿಣಿಯಾಗುತ್ತಲೇ ಆರೋಪಿ ಉಪ್ಪಿನಂಗಡಿಯ ಮಸೂದ್ ವಿದೇಶಕ್ಕೆ ಪರಾರಿ

ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುತ್ತಿದ್ದಂತೆ ಆರೋಪಿಯೂ ವಿದೇಶಕ್ಕೆ ಪರಾರಿಯಾಗಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ...

Read more

ಉಪ್ಪಿನಂಗಡಿ: ಕಜೆಕ್ಕಾರ್ ನಿವಾಸಿ, ಕ್ರೀಡಾಪಟು ಅಶೋಕ್ ಶೆಟ್ಟಿ ನಿಧನ

ಉಪ್ಪಿನಂಗಡಿ: ಕಜೆಕ್ಕಾರ್ ನಿವಾಸಿ , ಉತ್ತಮ ಕ್ರೀಡಾಪಟು ಅಶೋಕ್ ಶೆಟ್ಟಿ ಕಜೆಕ್ಕಾರು (36) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.6ರಂದು ರಾತ್ರಿ ನಿಧನರಾದರು. ಸಂತ ಫಿಲೋಮಿನಾ ಕಾಲೇಜಿನ...

Read more

ದಕ್ಷಿಣ ಕನ್ನಡ: ಸರಳ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ಆದೇಶ:; ಕೇವಲ ಮೂರು ದಿನ ಮಾತ್ರ ಆಚರಣೆಗೆ ಅವಕಾಶ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನಿಯಾಮವಳಿ ಪ್ರಕಟಗೊಂಡಿದೆ. ಸರ್ಕಾರದ ಆದೇಶದಲ್ಲಿ ಕೆಲವು ಬದಲಾವಣೆ ಮಾಡಿ ದ.ಕ. ಜಿಲ್ಲಾಡಳಿತ ಮಾರ್ಗಸೂಚಿ ಪ್ರಕಟಿಸಿದೆ. ದ.ಕ ಜಿಲ್ಲಾ ವಿಪತ್ತು...

Read more
Page 208 of 261 1 207 208 209 261
  • Trending
  • Comments
  • Latest

Recent News

You cannot copy content of this page