ರಾಷ್ಟ್ರೀಯ

ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ

ನವದೆಹಲಿ: ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ...

Read moreDetails

ಪ್ರೀತಿಸಿದ್ದು ಯುವಕನನ್ನು ಓಡಿ ಹೋಗಿದ್ದು ಆತನ ತಂದೆಯ ಜೊತೆ : ವರ್ಷದ ಬಳಿಕ ಯುವತಿ ಪತ್ತೆ..!!!

ಪ್ರೀತಿ ಮಾಡೋದು ತಪ್ಪೇನಿಲ್ಲ..ಅಂತ ಎಲ್ಲ ಹೇಳ್ತಾರಲ್ಲ.. ಕನ್ನಡದ ‘ಹಳ್ಳಿ ಮೇಷ್ಟು’ ಸಿನಿಮಾ ನೋಡಿದವರಿಗೆ ಈ ಹಾಡು ನೆನಪಿಗೆ ಬರೋದು ಪಕ್ಕಾ. ಆದ್ರೆ ವಿಚಾರ ಏನ್​​ ಗೊತ್ತಾ. ನಿಜ...

Read moreDetails

ಬಿಯರ್ ಫೋಟೋ ಹಾಕಿದ್ದಕ್ಕೆ ಕಂಬಿ ಎಣಿಸುತ್ತಿರುವ ಫ್ರೀಲಾನ್ಸರ್​​ ಬರಹಗಾರ : ಶೋಕಿಗಾಗಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..!!!

ಸಾಮಾಜಿಕ ಜಾಲತಾಣಗಳು ಬಂದ ಬಳಿಕವಂತೂ ಬಳಕೆದಾರರು ತೋಚಿದ್ದನ್ನು, ಗೀಚಿದನ್ನು ಹಿಂದೂ-ಮುಂದು ನೋಡದೆ ಅಪ್ಲೋಡ್​ ಮಾಡುತ್ತಾರೆ. ಅದರಲ್ಲೂ ಕೆಲವರು ಕುಂತರೂ, ನಿಂತರೂ ಕೂಡ ಫೋಟೋ ಅಥವಾ ವಿಡಿಯೋವನ್ನು ಹಾಕುತ್ತಾರೆ....

Read moreDetails

ಕಾಲಿಗೆ ಚಕ್ರಕಟ್ಟಿ ಫೀಲ್ಡಿಗಿಳಿದ ಅಶೋಕ್ ರೈ ಪತ್ನಿ : ಸದ್ದಿಲ್ಲದೆ ನಡೆಯುತ್ತಿದೆ ಮನೆ ಮನೆ ಭೇಟಿ

ಪುತ್ತೂರು : ಪತಿಯ ಯಶಸ್ವಿನ ಹಿಂದೆ ಪತ್ನಿ ಇದ್ದೇ ಇರ್‍ತಾಳಂತೆ. ತನ್ನ ಪತಿ ಚುನಾವಣೆಗೆ ನಿಂತಿದ್ದು ಹೇಗಾದರೂ ಮಾಡಿ ಅವರನ್ನು ಗೆಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಪುತ್ತೂರಿನ...

Read moreDetails

‘ನಮ್ಮ ಯುದ್ಧ ಬಿಜೆಪಿ ವಿರುದ್ಧ ಅಲ್ಲ., ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಿರುದ್ಧ’..- ಅರುಣ್ ಕುಮಾರ್ ಪುತ್ತಿಲ

ಪುತ್ತೂರು : ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್ ಕುಮಾರ್ ರವರು 'ನಮ್ಮ ಯುದ್ಧ ಭಾರತೀಯ ಜನತಾ ಪಾರ್ಟಿ ವಿರುದ್ಧ ಅಲ್ಲ, ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ...

Read moreDetails

ಸೌದಿ ಅರೇಬಿಯಾದಲ್ಲಿ ಅಪಘಾತ : ವಿಟ್ಲ ಮೂಲದ ಯುವಕ ಮೃತ್ಯು…!!

ವಿಟ್ಲ : ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಟ್ಲದ ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಮಹಮ್ಮದ್ ಮುಸ್ಲಿಯಾರ್ ಅಲ್ ಖಾಸಿಮಿ ಎಂಬವರ ಹಿರಿಯ ಪುತ್ರ...

Read moreDetails

ಸೇನಾ ವಾಹನಕ್ಕೆ ಬೆಂಕಿ : ನಾಲ್ವರು ಯೋಧರು ಸಜೀವದಹನ

ಶ್ರೀನಗರ: ಸೇನಾ ಟ್ರಕ್‌ಗೆ ಬೆಂಕಿ ತಗುಲಿದ ಪರಿಣಾಮ ನಾಲ್ವರು ಯೋಧರು ಸಜೀವದಹನವಾಗಿರುವ ಭೀಕರ ಘಟನೆ ಜಮ್ಮುಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ನಡೆದಿದೆ. ಮೂಲಗಳ ಪ್ರಕಾರ ಸಿಡಿಲು ಬಡಿದ ಪರಿಣಾಮ...

Read moreDetails

ಉಪ್ಪಿನಂಗಡಿ ಮೂಲದ ಹಿರಿಯ ಜೀವಕ್ಕೆ ಒಲಿದ ‘ಅದೃಷ್ಟ ಲಕ್ಷ್ಮೀ’ : ಕೇರಳ ಲಾಟರಿ ಮೂಲಕ 80 ಲಕ್ಷ ರೂ. ಬಹುಮಾನ

ಉಪ್ಪಿನಂಗಡಿ: ಬದುಕಿನಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಜೀವನವನ್ನು ಮುನ್ನಡೆಸುತ್ತಿರುವ ಗಾಂಧೀಪಾರ್ಕ್‌ ಬಳಿಯ ನಿವಾಸಿ 72ರ ಹರೆಯದ ಹಿರಿ ಜೀವ ಆನಂದ ಟೈಲರ್‌ ಅವರಿಗೆ ಅದೃಷ್ಟ ಲಕ್ಷ್ಮೀ...

Read moreDetails

ಜನಸಂಖ್ಯೆಯಲ್ಲಿ ನಾವೇ ನಂಬರ್ ಓನ್ : ಚೀನಾವನ್ನೇ ಹಿಂದಿಕ್ಕಿದ ಭಾರತ – ವಿಶ್ವಸಂಸ್ಥೆ ವರದಿ

ನವದೆಹಲಿ: ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಆ ಮೂಲಕ ಇದೀಗ ನೆರೆಯ ದೇಶ ಚೀನಾವನ್ನೇ ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ...

Read moreDetails

36ನೇ ಫೆಡರೇಶನ್ ಕಪ್: ಕರ್ನಾಟಕ ರಾಜ್ಯ ಪುರುಷರ ವಾಲಿಬಾಲ್ ತಂಡ ಸಜ್ಜು

ಬೆಂಗಳೂರು : ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಇವರ ಸಂಯೋಗದಲ್ಲಿ ನಡೆಯುವ 36ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ಶಿಪ್ ಏಪ್ರಿಲ್ 20ರಿಂದ 26 ವರೆಗೆ ಪಾಂಡಿಚೆರಿಯ ಕಾರ್ಯಕಲ್...

Read moreDetails
Page 101 of 184 1 100 101 102 184

Recent News

You cannot copy content of this page