ರಾಷ್ಟ್ರೀಯ

‘ಲೇಡಿ ಸಿಂಗಂ’ ಖ್ಯಾತಿಯ ಅರಣ್ಯ ಅಧಿಕಾರಿ ದೀಪಾಲಿ ಆತ್ಮಹತ್ಯೆ

ಅಮರಾವತಿ: ಮಹಾರಾಷ್ಟ್ರದ ಹರಿಸಾಲ್ ನ ರೇಂಜ್ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್​ ಮೊಹೈತ್​ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇವರು ‘ಲೇಡಿ ಸಿಂಗಂ’ ಮತ್ತು ‘ಮೆಲ್ಘಾಟ್‌ನ ಸಿಂಗಂ’ ಎಂದು...

Read more

ಕೊರೊನಾ ಹಿನ್ನೆಲೆ: ಡಿಎಲ್, ಆರ್.ಸಿ ವಾಹನ ಪರ್ಮಿಟ್‍ಗಳ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ಹಿನ್ನೆಲೆ ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ವಾಹನ ಪರ್ಮಿಟ್‍ಗಳ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ...

Read more

ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ : ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ

ತಿರುವನಂತಪುರಂ: ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿನ ವೀಡಿಯೋವನ್ನು ನೋಡಿ ಪ್ರಭಾವಿತನಾಗಿ ಕೂದಲು ನೇರ ಮಾಡಲು ಸೀಮೆ ಎಣ್ಣೆ ಸುರಿದು ತಲೆಕೂದಲಿಗೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ....

Read more

ಕೇರಳ ವಿಧಾನಸಭಾ ಚುನಾವಣೆ : ಮತ ಪ್ರಚಾರ ಕಾರ್ಯದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಮತ ಪ್ರಚಾರ ಕಾರ್ಯದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು...

Read more

ಸಿ.ಎಸ್.ಕೆ ಜೆರ್ಸಿಯಲ್ಲಿ ಸೈನ್ಯಕ್ಕೆ ಗೌರವ : ಅಭಿಮಾನ ಮೆರೆದ ಮಾಹಿ

ಐಪಿಎಲ್​ನಲ್ಲಿ ಮತ್ತೆ ವಿಶಿಷ್ಠ ರೀತಿಯಲ್ಲಿ ಸೇನೆಗೆ ಗೌರವ ಸೂಚಿಸಲು ಮುಂದಾಗಿದ್ದಾರೆ ಸಿಎಸ್​ಕೆ ನಾಯಕ ಧೋನಿ.14ನೇ ಆವೃತ್ತಿ ಐಪಿಎಲ್​ಗೂ ಮುನ್ನ ಚೆನ್ನೈ ಸೂಪರ್​​ ಕಿಂಗ್ಸ್​​ ಫ್ರಾಂಚೈಸಿ ನೂತನ ಜೆರ್ಸಿ...

Read more

ಮುಂಬೈ: ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 76 ರೋಗಿಗಳ ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ

ಮುಂಬೈ: ಮಹಾರಾಷ್ಟ್ರಾದ ಬಂಡುಪ್ ಪ್ರದೇಶದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ತಡರಾತ್ರಿ 12.30ವೇಳೆಗೆ ಡ್ರೀಮ್ಸ್ ಮಾಲ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್...

Read more

ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿರ್ಬಂಧ ಹೇರಿ : ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೆ ಖಡಕ್ ಸೂಚನೆ

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಕೊರೊನಾ ಸೋಂಕುಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಮುಂಬರುವ ಹಬ್ಬಗಳನ್ನು ಸಾರ್ವಜನಿಕ ವಾಗಿ ಆಚರಿಸುವಾಗ ಸ್ಥಳೀಯ ನಿರ್ಬಂಧಗಳನ್ನು ಹೇರುವ ಬಗ್ಗೆ ಕೇಂದ್ರ ಗಂಭೀರ ಹೆಜ್ಜೆಗಳನ್ನು...

Read more

ಭಕ್ತರಿಂದ ದೇಣಿಗೆ ಸಂಗ್ರಹಸುವಲ್ಲಿ ದಾಖಲೆ ಬರೆದ ವೈಷ್ಣೋದೇವಿ ದೇಗುಲ : 20 ವರ್ಷಗಳಲ್ಲಿ 2000 ಕೋಟಿ ನಗದು…1,800 ಕೆ.ಜಿ ಚಿನ್ನ ಸಂಗ್ರಹ

ಜಮ್ಮು: ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಕಳೆದ 20 ವರ್ಷಗಳಲ್ಲಿ ಸುಮಾರು 4 ಸಾವಿರದ 700 ಕೆ.ಜಿ ಬೆಳ್ಳಿ ಮತ್ತು 1,800 ಕೆ.ಜಿ ಚಿನ್ನ ದೇಣಿಗೆಯ ರೂಪದಲ್ಲಿ ಹರಿದುಬಂದಿದೆ...

Read more

ಮಾ. 27 ರಿಂದ ಏ.4ರ ನಡುವೆ ಏಳು ದಿನ ಮುಚ್ಚಿರಲಿದೆ ಬ್ಯಾಂಕ್…!

ನವದೆಹಲಿ: ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್ 27ರಿಂದ ಏಪ್ರಿಲ್ 4ರ ನಡುವೆ ಬರೋಬ್ಬರಿ ಏಳು ದಿನ ಮುಚ್ಚಿರಲಿದೆ. ಹೀಗಾಗಿ ಬ್ಯಾಂಕ್ ಸಂಬಂಧಿ ಏನೇ...

Read more

ದೇಶದಲ್ಲಿ ಮತ್ತೆ ಕೊರೊನಾ ಉಲ್ಬಣ : ವ್ಯಾಕ್ಸಿನ್ ರಫ್ತಿಗೆ ಕೇಂದ್ರದಿಂದ ತಾತ್ಕಾಲಿಕ ತಡೆ

ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಬೇರೆ ದೇಶಗಳಿಗೆ ಕೊರೊನಾ ವ್ಯಾಕ್ಸಿನ್​ ರಫ್ತು ಕಾರ್ಯಕ್ಕೆ ತಾತ್ಕಾಲಿಕ ತಡೆ...

Read more
Page 179 of 182 1 178 179 180 182

Recent News

You cannot copy content of this page