ಬೆಳ್ತಂಗಡಿ: ಟೈಯರ್ ಅಂಗಡಿಯಲ್ಲಿ ಅಗ್ನಿ ಅವಘಡ: ಹೋಟೆಲ್, ಹಾರ್ಡ್ ವೇರ್ ಅಂಗಡಿಗೂ ತಗುಲಿದ ಬೆಂಕಿ..!!

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಚಾರ್ಮಾಡಿ ರಸ್ತೆಯ ಟೈಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆಯೊಂದು ವರದಿಯಾಗಿದೆ. ಜೊತೆಗೆ ಅದರ ಪಕ್ಕದಲ್ಲೇ...

Read more

ಪುಂಜಾಲಕಟ್ಟೆ: ಎರಡು ಬೈಕ್ ಗಳ ನಡುವೆ ಅಪಘಾತ: ಕರಾಯ ಮೂಲದ ವಿದ್ಯಾರ್ಥಿ ಸಾವು..!!

ಬೆಳ್ತಂಗಡಿ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕರಾಯ ಮುರಿಯಾಳ ನಿವಾಸಿ ಅಬೂಬಕ್ಕರ್ ಎಂಬವರ...

Read more

ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ರವರ ಭಾವಚಿತ್ರವನ್ನು ಅತೀ ಸಣ್ಣ ಗಾಜಿನಲ್ಲಿ ನಿರ್ಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸೃಷ್ಟಿಸಿದ ದ.ಕ. ಜಿಲ್ಲೆಯ ರಕ್ಷಿತ್ ಎಚ್.ಎಸ್

ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ರವರ ಭಾವಚಿತ್ರವನ್ನು ಅತೀ ಸಣ್ಣ (2.7 cm x 2 cm ಅಳತೆಯ) ಗಾಜಿನಲ್ಲಿ ನಿರ್ಮಿಸಿ, ದಕ್ಷಿಣ ಕನ್ನಡ ಜಿಲ್ಲೆಯ ರಕ್ಷಿತ್...

Read more

ಬೆಳ್ತಂಗಡಿ: ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳವು: ಕಾಣಿಕೆ ಡಬ್ಬಿಯ ಹಣ ದೋಚಿ ಪರಾರಿಯಾದ ಖದೀಮರು..!!

ಬೆಳ್ತಂಗಡಿ: ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿಕೊಂಡು ಹೋದ ಘಟನೆ ಬೆಳ್ತಂಗಡಿತಾಲೂಕಿನ ತೆಂಕಕಾರಂದೂರುವಿನಲ್ಲಿ ನಡೆದಿದೆ. ಅಲ್ಲಿನ ಸಿ ಸಿ. ಟಿ ವಿ....

Read more

ಉಪ್ಪಿನಂಗಡಿ: ನಿಲ್ಲಿಸಿದ್ದ ಹಿಟಾಚಿಯಿಂದ ಡೀಸೆಲ್, ಬ್ಯಾಟರಿ ಕಳವುಗೈದ ಪ್ರಕರಣ: ಬೆಳ್ತಂಗಡಿ ಮೂಲದ ಆರೋಪಿಯ ಬಂಧನ..!!

ಉಪ್ಪಿನಂಗಡಿ: ನಿಲ್ಲಿಸಿದ್ದ ಹಿಟಾಚಿಯಿಂದ ಡೀಸೆಲ್ ಮತ್ತು ಬ್ಯಾಟರಿ, ಸ್ಪ್ಯಾನರ್ ಸೆಟ್ ಕಳ್ಳತನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ಪಿಲಿಕುಡೇಲು ನಿವಾಸಿ ಚಂದ್ರ(34)...

Read more

ಬೆಳ್ತಂಗಡಿ: ಅಕ್ರಮ ಗೋ ಸಾಗಾಟ: ಮೂವರ ಬಂಧನ, ಓರ್ವ ಪರಾರಿ: ಎರಡು ಕಾರು ವಶಕ್ಕೆ..!!

ಬೆಳ್ತಂಗಡಿ: ಠಾಣಾ ಪಿಎಸ್ ಐ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು...

Read more

ಹಿಂ.ಜಾ.ವೇ. ಕೊಕ್ಕಡ ವಲಯದ ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ’

ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಉಜಿರೆ ತಾಲೂಕು ಕೊಕ್ಕಡ ವಲಯದ ವತಿಯಿಂದ 'ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ' ನಡೆಯಿತು. ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು...

Read more

ಹಿಂ.ಜಾ.ವೇ. ಸುರ್ಯ ಘಟಕದ ವತಿಯಿಂದ ಬಿಪಿನ್ ರಾವತ್ ವೃತ್ತ, ಭಗವಾಧ್ವಜ ಸ್ತಂಭ ಉದ್ಘಾಟನೆ ಹಾಗೂ ಭಾರತ್ ಮಾತಾ ಪೂಜನ ಕಾರ್ಯಕ್ರಮ

ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಸುರ್ಯ ಘಟಕದ ವತಿಯಿಂದ ಸುರ್ಯ-ಉಜಿರೆ ಜಂಕ್ಷನ್‌ನಲ್ಲಿ ನೂತನ ಬಿಪಿನ್ ರಾವತ್ ವೃತ್ತ ಹಾಗೂ ಭಗವಾಧ್ವಜ ಸ್ತಂಭ ರಚಿಸಲಾಗಿದ್ದು, ಇದರ ಉದ್ಘಾಟನೆ ಹಾಗೂ...

Read more

ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ‘ಸುತೇಶ್ ‘..

ಪುಂಜಾಲಕಟ್ಟೆ: ಎಲ್ಲರು ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರು, ಕುಟುಂಬಸ್ಥರೊಂದಿಗೆ ಆಚರಣೆ ಮಾಡಿದ್ರೆ, ಪೊಲೀಸ್ ಅಧಿಕಾರಿಯೊಬ್ಬರು ವಿಶೇಷ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಬ್...

Read more

ಆರ್.ಎಸ್.ಎಸ್. ಸ್ವಯಂಸೇವಕರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ರಕ್ಷಾಬಂಧನ

ಧರ್ಮಸ್ಥಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಕ್ಷೇತ್ರದ ಸಿಬ್ಬಂದಿಗಳಿಗೆ ರಕ್ಷಾಬಂಧನ ಕಟ್ಟಿ ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದರು. ಈ ವೇಳೆ...

Read more
Page 68 of 103 1 67 68 69 103

Recent News

You cannot copy content of this page