ನ್ಯೂಸ್

ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಕೇರಳದ ಮೂವರು ಯುವಕರು ನೀರುಪಾಲು..!!

ಉಡುಪಿ: ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ಸಮುದ್ರದಲ್ಲಿ ಈಜಾಡಲು ಹೋಗಿ ನೀರುಪಾಲಾದ ಘಟನೆ ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಬೀಚ್‌ನಲ್ಲಿ ನಡೆದಿದೆ. ಮೃತಪಟ್ಟ ಯುವಕರನ್ನು ಕೇರಳದ...

Read moreDetails

(ಎ.10) ತಂದೊಳಿಗೆಯ ‘ತ್ರಿಕಾಲರೂಪಿಣಿ’ ಭಕ್ತಿಗೀತೆ ಬಿಡುಗಡೆ

ಕದಿಕೆ ಕ್ರಿಯೇಷನ್ಸ್ ಅರ್ಪಿಸುವ ತಂದೊಳಿಗೆಯ 'ತ್ರಿಕಾಲರೂಪಿಣಿ' ಭಕ್ತಿಗೀತೆಯು ಎ.10 ರಂದು ಬಿಡುಗಡೆಗೊಳ್ಳಲಿದೆ. ತಂದೊಳಿಗೆ ಆದಿಮಾಯೆ ಕ್ಷೇತ್ರದ ಧರ್ಮದರ್ಶಿಗಳಾದ ದಯಾನಂದ ರವರ ನಿರ್ಮಾಪಕತ್ವದಲ್ಲಿ, ರಕ್ಷಿತ್ ಕೊಲ್ಯ ರವರ ನಿರ್ದೇಶಕತ್ವದಲ್ಲಿ,...

Read moreDetails

ಮಂಗಳೂರು: ರೇಷನ್ ಅಕ್ಕಿ ಸಂಗ್ರಹ ಮಾಡಿ ಅಕ್ರಮ ಸಾಗಾಟ: ಇಬ್ಬರ ಬಂಧನ

ಮಂಗಳೂರು: ಪಡಿತರ ಅಕ್ಕಿ ಸಂಗ್ರಹ ಮಾಡಿ ಮೈಸೂರು ಕಡೆ ಅಕ್ರಮವಾಗಿ ರವಾನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಇನ್ಸ್‌ಪೆಕ್ಟರ್ ಸಂದೀಪ್ ನೇತೃತ್ವದ ತಂಡ...

Read moreDetails

ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಫ್ರಿಡ್ಜ್ ರಿಪೇರಿ ಅಂಗಡಿಗೆ ಬೆಂಕಿ..!!

ಪುತ್ತೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಫ್ರಿಡ್ಜ್ ರಿಪೇರಿ ಮಳಿಗೆಯೊಂದು ಬೆಂಕಿಗಾಹುತಿಯಾದ ಘಟನೆ ಉರ್ಲಾಂಡಿಯ ಶ್ರುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಉರ್ಲಾಂಡಿಯ ಕೃಷ್ಣ...

Read moreDetails

ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ: ದೂರು ದಾಖಲು..!!

ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಿರುವ ಯು.ಕೆ.ಸಲೀಂ ಎಂಬವರ ಪತ್ನಿ ಜೀನತ್...

Read moreDetails

ಉಳ್ಳಾಲ: ನಿಯಂತ್ರಣ ತಪ್ಪಿದ ಕಾರು ದಾರಿದೀಪಕ್ಕೆ ಬಡಿದು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ಇಬ್ಬರಿಗೆ ಗಾಯ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ಮೂರು ದಾರಿದೀಪಕ್ಕೆ ಬಡಿದು ಮುಂಭಾಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ದೇರಳಕಟ್ಟೆ...

Read moreDetails

ಮಂಗಳೂರು: ನಿಯಮ ಮೀರಿ ಧ್ವನಿವರ್ಧಕ ಬಳಕೆ: 357 ದೇವಸ್ಥಾನ, 168 ಮಸೀದಿ, 95 ಚರ್ಚ್ ಗಳಿಗೆ ಪೊಲೀಸ್ ನೋಟಿಸ್..!!

ಮಂಗಳೂರು: ನಿಯಮ ಮೀರಿ ಧ್ವನಿವರ್ಧಕ ಬಳಕೆ ತಡೆಗೆ ಮಂಗಳೂರು ಪೊಲೀಸರು ಮುಂದಾಗಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1001 ಸ್ಥಳಗಳಿಗೆ ನೋಟೀಸು ನೀಡಿದ್ದಾರೆ. ನಗರದಲ್ಲಿ 357 ದೇವಸ್ಥಾನ,...

Read moreDetails

ಕೊಡಾಜೆ: ಜುಗಾರಿ ಅಡ್ಡಕ್ಕೆ ಪೊಲೀಸ್ ದಾಳಿ: ಮೂವರ ಬಂಧನ: ಮೂವರು ಪರಾರಿ..!!

ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಲ ಮುಡ್ನೂರು ಗ್ರಾಮದ ಕೊಡಾಜೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಆರು ಮಂದಿ ಆರೋಪಿಗಳ...

Read moreDetails

ವಿಟ್ಲ: ಪ.ಪಂ. ವ್ಯಾಪ್ತಿಯ ಸೇತುವೆಗಳ ಬಳಿ ಸಾರ್ವಜನಿಕರಿಂದ ತ್ಯಾಜ್ಯ, ಕಸ ಎಸೆತ : ಸೂಕ್ತ ಕ್ರಮಕ್ಕೆ ಆಗ್ರಹ..!!

ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕಂಬಳಬೆಟ್ಟು ಕೊಲಂಬೆ ಸೇತುವೆ, ಮಚ್ಚ ಸೇತುವೆ ಬಲಿ ಮತ್ತು ಮಾಮೇಶ್ವರ ಕಟ್ಟೆಯಿಂದ ಒಕ್ಕೆತ್ತೂರು ಮಲರಾಯ ದೈವಸ್ಥಾನದವರೆಗೆ ಹಾಗೂ ವೀರಕಂಭ ಗ್ರಾಮ...

Read moreDetails
Page 1228 of 1711 1 1,227 1,228 1,229 1,711

Recent News

You cannot copy content of this page