ನ್ಯೂಸ್

ಮಂಗಳೂರು: ಪಾರ್ಟ್ ಟೈಂ ಜಾಬ್ ಲಿಂಕ್ ಮೂಲಕ ಲಕ್ಷಾಂತರ ರೂ. ವಂಚನೆ:; ದೂರು ದಾಖಲು

ಮಂಗಳೂರು: ವ್ಯಕ್ತಿಯೋರ್ವರಿಗೆ ‘ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್’ ಎಂಬ ಹೆಸರಿನ ವೆಬ್‌ಸೈಟ್ ಲಿಂಕ್ ಕಳುಹಿಸಿದ ಅಪರಿಚಿತನೊಬ್ಬ ಆನ್‌ಲೈನ್ ಮೂಲಕ 1.34 ಲ.ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ...

Read moreDetails

ಮೊದಲ ಡೋಸ್‌ ಲಸಿಕೆ: ಇನ್ನೂ 1.15 ಲಕ್ಷ ಮಂದಿ ಬಾಕಿ: ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳೂ ಸೇರಿದಂತೆ ಒಟ್ಟಾರೆಯಾಗಿ ಇನ್ನೂ 1,15,000 ಮಂದಿ ಕೋವಿಡ್‌ ಮೊದಲ ಡೋಸ್‌ ಲಸಿಕೆ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ....

Read moreDetails

ಉದ್ಯಮಿ ಭಾಸ್ಕರ್‌‌ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು

ಬೆಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ್‌‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉಡುಪಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ...

Read moreDetails

ಪುತ್ತೂರು: ನೆಹರುನಗರದಲ್ಲಿ ಕಾರುಗಳ ನಡುವೆ ಡಿಕ್ಕಿ: ಓರ್ವನಿಗೆ ಗಾಯ, ಆಸ್ಪತ್ರೆಗೆ ದಾಖಲು

ಪುತ್ತೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನೆಹರೂ ನಗರದಲ್ಲಿ ಡಿ.24 ರಂದು ನಡೆದಿದೆ. ಪುತ್ತೂರಿನಿಂದ ನಗರಕ್ಕೆ ತೆರಳುತ್ತಿದ್ದ ಸೆಂಟ್ರೋ ಕಾರು ಮತ್ತು ನಗರದಿಂದ ಪುತ್ತೂರು...

Read moreDetails

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆ ಡಿ.26 ರಿಂದ ನಿಷೇಧಾಜ್ಞೆ ಜಾರಿ..!!

ವಿಟ್ಲ: ವಿಟ್ಟ ಪಟ್ಟಣ ಪಂಚಾಯತ್‌ನ 14 ಸ್ಥಾನಗಳಿಗೆ ಡಿ.27 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನದ ದಿನದಂದು ಸಾರ್ವಜನಿಕ ಶಾಂತಿಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ...

Read moreDetails

ಮರಳಿಗೆ ಪರ್ಯಾಯವಾದ ‘ಎಂಸ್ಯಾಂಡ್‌’ : ವಿಟ್ಲದ ಕುದ್ದುಪದವಿನ ‘ಕ್ವಾಲಿಟಿ ಎಂಟರ್ಪ್ರೈಸಸ್’ ನಲ್ಲಿ ‘ಎಂಸ್ಯಾಂಡ್‌’ ಮರಳು ಲಭ್ಯ..!!

ಮರಳಿನ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಮರಳಿಗೆ ಪರ್ಯಾಯವಾಗಿದ್ದ ಎಂ ಸ್ಯಾಂಡ್‌ ( ಜಲ್ಲಿ ಹುಡಿ) ಬಳಕೆ ಹೆಚ್ಚಳವಾಗಿದ್ದು, ಕಳೆದ ಕೆಲ ತಿಂಗಳಿನಿಂದ ಭಾರೀ ಬೇಡಿಕೆ ಆರಂಭವಾಗಿದೆ… ನಮ್ಮ...

Read moreDetails

ಮಂಗಳೂರು: ಘಾನಾದಿಂದ ಆಗಮಿಸಿದ ‌ವ್ಯಕ್ತಿಯೋರ್ವರಿಗೆ ಒಮ್ರಿಕಾನ್‌ ದೃಢ..!!

ಮಂಗಳೂರು: ಘಾನಾದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರಲ್ಲಿ ಒಮ್ರಿಕಾನ್‌ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, "ರಾಜ್ಯದಲ್ಲಿ...

Read moreDetails

ಮಾನಸಿಕ ಅಸ್ವಸ್ಥ ನನ್ನು ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ “ಫ್ರೆಂಡ್ಸ್ ವಿಟ್ಲ” ತಂಡ…!!

ವಿಟ್ಲ: ಸುತ್ತಮುತ್ತ ಕೆಲದಿನಗಳಿಂದ ಅಲೆದಾಡುತ್ತಾ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಹುನ್ನರಿಗೆಯ ಅಪ್ಪಣ್ಣ(38) ರವರನ್ನು ಮುರಳೀಧರ ನೇತೃತ್ವದ ತಂಡ ಅವರನ್ನು ಮನವೊಳಿಸಿಬಳಿಕ...

Read moreDetails

ಆಲಂಕಾರು: ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಲೋಕಯ್ಯ ಗೌಡ ನಿಧನ..!!

ಕಡಬ: ಆಲಂಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಲೋಕಯ್ಯ ಗೌಡ(62) ರವರು ಡಿ.23 ರಂದು ನಿಧನರಾದರು. ಲೋಕಯ್ಯ ರವರು ಬಿಜೆಪಿ ಪಕ್ಷದ...

Read moreDetails

ಕ್ರಿಸ್ಮಸ್ -ಹೊಸವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಿದ ದ.ಕ ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌- 19 ರೂಪಾಂತರಿ ಒಮಿಕ್ರಾನ್‌ ವೈರಾಣು ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸರಳವಾಗಿ ಆಚರಿಸಲು ಮಾರ್ಗಸೂಚಿ...

Read moreDetails
Page 1336 of 1713 1 1,335 1,336 1,337 1,713

Recent News

You cannot copy content of this page