ನ್ಯೂಸ್

(ಸೆ.05) ವೇಣೂರು: ‘ಅಂಚನ್ ಟ್ರೆಂಡ್ಸ್ ‘ ಶುಭಾರಂಭ

ವೇಣೂರು: ಪುರುಷರ ವಿವಿಧ ವಿನ್ಯಾಸದ ವಸ್ತ್ರಗಳ ಮಳಿಗೆ 'ಅಂಚನ್ ಟ್ರೆಂಡ್ಸ್ ' ಸೆ.05 ರಂದು ವೇಣೂರಿನ ಜಿನಪ್ರಸಾದ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...

Read more

(ಸೆ.05) ವಿ.ಹಿಂ.ಪ. ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜ ಹಾಗೂ ಶಿವಾಜಿ ಘಟಕ ಇರ್ದೆ ವತಿಯಿಂದ ರಕ್ತದಾನ ಶಿಬಿರ

ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜ ಹಾಗೂ ಶಿವಾಜಿ ಘಟಕ ಇರ್ದೆ ಇದರ ವತಿಯಿಂದ ಎ.ಜೆ ಆಸ್ಪತ್ರೆ ರಕ್ತ ನಿಧಿ ಘಟಕ...

Read more

ಸಾಮಾಜಿಕ ಜಾಲತಾಣದಲ್ಲಿ ಯುವತಿ ಖಾತೆ ದುರ್ಬಳಕೆ:; ಕಡಬದ ಯುವಕನನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರು

ಕಡಬ: ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಖಾತೆಯನ್ನು ದುರ್ಬಳಕೆ ಮಾಡಿರುವ ಆರೋಪದಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳದ ಪೊಲೀಸರು ಬಂಧಿಸಿದ ಘಟನೆ ಕಡಬದಲ್ಲಿ ನಡೆದಿದೆ. ಬಂಧಿತನನ್ನು ನೂಜಿಬಾಳ್ತಿಲದ ಯುವಕ...

Read more

ಭಾ.ಜ.ಪಾ.ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಜತ್ತೂರು ಗ್ರಾಮದ ಬೂತ್-45 ಸಮಿತಿ ಅಧ್ಯಕ್ಷ ದೇರಣ್ಣ ಗೌಡ ರವರ ಮನೆಗೆ ನಾಮಫಲಕ ಅಳವಡಿಕೆ:; ಶಾಸಕ ಸಂಜೀವ ಮಠಂದೂರು ಭಾಗಿ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಜತ್ತೂರು ಗ್ರಾಮದ ಬೂತ್-45 ಸಮಿತಿ ಅಧ್ಯಕ್ಷರಾದ ದೇರಣ್ಣ ಗೌಡ ಓಮಂದೂರು ಅವರ ಮನೆಯಲ್ಲಿ ನಾಮಫಲಕ ಅಳವಡಿಸುವ...

Read more

ಕುಂಬ್ರದಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪವರ್ ಮ್ಯಾನ್ ಮೃತ್ಯು

ಪುತ್ತೂರು: ಕೆಲದಿನಗಳ ಹಿಂದೆ ಕುಂಬ್ರದಲ್ಲಿ ನಡೆದ ಟಿಪ್ಪರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂಬ್ರ ಮೆಸ್ಕಾಂ ನ...

Read more

ಉಜಿರೆ: ಎಸ್.ಡಿ.ಎಮ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ..!

ಉಜಿರೆ: ಎಸ್. ಡಿ.ಎಮ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಕೋಲಾರದ 24...

Read more

(ಸೆ.6) ಗಾನಸಿರಿಯಲ್ಲಿ Zumba ಫಿಟ್ ನೆಸ್ ತರಗತಿಗಳು ಪ್ರಾರಂಭ

ಪುತ್ತೂರು: ವಿಶೇಷ ಮತ್ತು ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿ ಇರುವ ಗಾನಸಿರಿ ಕಲಾ ಚಾವಡಿಯಲ್ಲಿ ಸೆಪ್ಟೆಂಬರ್ 6 ಸೋಮವಾರ ಸಾಯಂಕಾಲ...

Read more

ದಕ್ಷಿಣ ಕನ್ನಡ: ಜಿಲ್ಲೆಯ 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಗಳೂರು : ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಒಟ್ಟು 21 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕಿರಿಯ...

Read more

ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

ಪುತ್ತೂರು: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಜಾಗಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಪುತ್ತೂರು ತಾಲೂಕಿನ ವೀರಮಂಗಲದಲ್ಲಿ ಸೆ.2 ರಂದು ನಡೆದಿದೆ. ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದಾರೆ...

Read more

ವಿಟ್ಲ: ಯುವಕನಿಂದ ಅಪ್ರಾಪ್ತೆಯ ಅಪಹರಣ ಪ್ರಕರಣ:; ಆರೋಪಿ ಶಮೀರ್ ವಿರುದ್ಧ ಠಾಣೆಯಲ್ಲಿ ದೂರು ದಾಖಲು

ವಿಟ್ಲ : ವಿವಾಹಿತ ಯುವಕನೊಬ್ಬನು ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬಾಲಕಿಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಯಂತೆ...

Read more
Page 1370 of 1607 1 1,369 1,370 1,371 1,607

Recent News

You cannot copy content of this page