ನ್ಯೂಸ್

ಗಾಂಧಿ ಚಿಂತನೆಯ ಅರಿವು ಮೂಡಿಸುವ “ಗಾಂಧಿ ವಿಚಾರ ವೇದಿಕೆ” ಅಸ್ತಿತ್ವಕ್ಕೆ: ಯೋಗ್ಯರ ಮೌನ, ಅಯೋಗ್ಯರ ಮಾತು ಎರಡೂ ಅಪಾಯಕರ- ಶ್ರೀಧರ ಜಿ. ಭಿಡೆ

ಉಜಿರೆ: ಆದರ್ಶಗಳು ಕುಸಿದಿರುವಾಗ ನಮಗೆ ಆದರ್ಶವಾಗಿ ಕಾಣಿಸುವುದು ಸ್ವಾತಂತ್ರ್ಯ ಹೋರಾಟಗಾರರು. ಅವರು ಅಹಿಂಸಾವಾದಿಗಳಿರಲಿ, ಹಿಂಸಾವಾದಿಗಳಿರಲಿ ಪರಸ್ಪರ ಗೌರವವಿತ್ತು ಮತ್ತು ಸಾಮಾನ್ಯ ಧ್ಯೇಯವಿತ್ತು. ನಮ್ಮ ಹಿರಿಯರು ಕಡು ಕಷ್ಟದಿಂದ...

Read more

ನೆಹರೂ ನಗರ: ಓಮ್ನಿ ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ..!

ಪುತ್ತೂರು: ನೆಹರೂ ನಗರದ ಮಸೀದಿಯ ಮುಂಭಾಗದಲ್ಲಿ ಓಮ್ನಿ ಕಾರು ಹಾಗೂ ಸ್ಕೂಟಿ ಡಿಕ್ಕಿಯಾಗಿದ್ದು, ಸವಾರ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಜು.28 ರಂದು ನಡೆಯಿತು. ಮುರದ ಕಡೆಯಿಂದ...

Read more

(ಜು.29) ಕಲ್ಲೇಗ: ನವೀಕೃತ ಜುಮ್ಮಾ ಮಸೀದಿಯ ಉದ್ಘಾಟನೆ

ಪುತ್ತೂರು: ಸುಮಾರು 700 ವರ್ಷಗಳ ಇತಿಹಾಸ ಹೊಂದಿದ ದಕ್ಷಿಣ ಕನ್ನಡದ 2ನೇ ಪ್ರಮುಖ ಮಸೀದಿಯೆಂದು ಪ್ರತೀತಿಪಡೆದಿರುವ ಕಲ್ಲೇಗ ಜುಮ್ಮಾ ಮಸೀದಿಯು ಇದೀಗ ನವೀಕೃತಗೊಂಡು ಜು.29 ರಂದು ಉದ್ಘಾಟನೆಗೊಳ್ಳಲಿದೆ....

Read more

ಪುತ್ತೂರು: ದಲಿತರ ಮನೆ ಹಾಗೂ ಬೀದಿ ವ್ಯಾಪಾರಿಗಳ ಗೂಡಂಗಡಿ ತೆರವು ಗೊಳಿಸಿರುವ ಪ್ರಕರಣ: ಎಸಿ ಜೊತೆ ಮಾತುಕತೆ ನಡೆಸಿದ ಬ್ಲಾಕ್ ಕಾಂಗ್ರೆಸ್ ನಿಯೋಗ

ಪುತ್ತೂರು: ಕಂದಾಯ ಇಲಾಖೆ ವತಿಯಿಂದ ಒಳಮೊಗರು ಗ್ರಾಮದ ದರ್ಬೆತಡ್ಕ ಎಂಬಲ್ಲಿ ದಲಿತ ಕುಟುಂಬದವರ ಮನೆಯನ್ನು ಅಮಾನವೀಯವಾಗಿ ತೆರವುಗೊಳಿಸಿರುವ ಪ್ರಕರಣದ ಬಗ್ಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಯೋಗ ಎ...

Read more

(ಆ.01) ಪುತ್ತೂರು: : ವಿದ್ಯಾಮಾತ ಅಕಾಡೆಮಿ ವತಿಯಿಂದ ಕ್ಯಾಂಪ್ಕೋ ನೇಮಕಾತಿ 2021ರ ಲಿಖಿತ ಪರೀಕ್ಷೆಗೆ ‘ಪೂರ್ವ ತಯಾರಿ ಕಾರ್ಯಾಗಾರ’

ಪುತ್ತೂರು: ವಿದ್ಯಾಮಾತ ಅಕಾಡೆಮಿ ವತಿಯಿಂದ ಕ್ಯಾಂಪ್ಕೋ ನೇಮಕಾತಿ 2021ರ ಲಿಖಿತ ಪರೀಕ್ಷೆಗೆ 'ಪೂರ್ವ ತಯಾರಿ ಕಾರ್ಯಾಗಾರ' ಆ.01 ರಂದು ವಿದ್ಯಾಮಾತ ಅಕಾಡೆಮಿ ಪುತ್ತೂರು ಇಲ್ಲಿ ನಡೆಯಲಿದೆ. ಈಗಾಗಲೇ...

Read more

ಮಂಗಳೂರು: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿಯ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಮೊಬೈಲ್ ಫೋನ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಮೇರೆಗೆ ಮಂಗಳೂರು...

Read more

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಯವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಾವಚಿತ್ರ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಯವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಾವಚಿತ್ರ ಹಾಗೂ...

Read more

ಕತ್ತಲು ತುಂಬಿದ ಕುಟುಂಬಕ್ಕೆ ಸೀತಾರಾಮ ರೈ ಕೆದಂಬಾಡಿಗುತ್ತು ಅವರಿಂದ ಬೆಳಕಿನಾಸರೆ

ಪುತ್ತೂರು : ವಿದ್ಯುತ್ ವ್ಯವಸ್ಥೆಯೇ ಇಲ್ಲದ ಮನೆಗೆ ಉದ್ಯಮಿ ಹಾಗೂ ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಸೋಲಾರ್ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಕ್ಷೇತ್ರ...

Read more

‘ರೈತರ ಮಕ್ಕಳಿಗೆ ಶಿಷ್ಯ ವೇತನ ಜಾರಿ’: ನೂತನ ಸಿಎಂ ರಿಂದ ಮಹತ್ವದ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಮೊದಲ ಪತ್ರಿಕಾಗೋಷ್ಟಿಯಲ್ಲಿ ಹಲವು ಮಹತ್ವದ ಘೋಷಣೆ ಮಾಡಿದ್ದು ರಾಜ್ಯದಲ್ಲಿ ದಕ್ಷ, ಪ್ರಮಾಣಿಕ, ಕಟ್ಟಕಡೆಯ ಸಮಾಜದ ಪರ ಸರ್ಕಾರ ಇರಬೇಕು...

Read more

ವಿ.ಹಿಂ.ಪ ಬಜರಂಗದಳ ಪುತ್ತೂರು ಜಿಲ್ಲೆ ವತಿಯಿಂದ ಅರುಣ್ ಕುಮಾರ್ ಶೆಟ್ಟಿ ರವರಿಗೆ ನುಡಿ ನಮನ

ಪುತ್ತೂರು: ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಸ್ವರ್ಗಸ್ಥರಾದ ಜಿಲ್ಲಾ ಮಠ ಮಂದಿರ ಪ್ರಮುಖ್ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು ರವರಿಗೆ ನುಡಿ ನಮನ...

Read more
Page 1418 of 1603 1 1,417 1,418 1,419 1,603

Recent News

You cannot copy content of this page