ಪುತ್ತೂರು: ವಿದ್ಯಾಮಾತ ಅಕಾಡೆಮಿ ವತಿಯಿಂದ ಕ್ಯಾಂಪ್ಕೋ ನೇಮಕಾತಿ 2021ರ ಲಿಖಿತ ಪರೀಕ್ಷೆಗೆ ‘ಪೂರ್ವ ತಯಾರಿ ಕಾರ್ಯಾಗಾರ’ ಆ.01 ರಂದು ವಿದ್ಯಾಮಾತ ಅಕಾಡೆಮಿ ಪುತ್ತೂರು ಇಲ್ಲಿ ನಡೆಯಲಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲಿಚ್ಚಿಸುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ತಕರು ಜು.31 ರ ಒಳಗಾಗಿ 8590773486/ 9148935808 ನಂಬರ್ ಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.