ನ್ಯೂಸ್

ಮಂಗಳೂರು: ಹೂಡಿಕೆದಾರರಿಗೆ 1 ಕೋಟಿ ರೂ. ವಂಚನೆ : ಓರ್ವನ ಬಂಧನ

ಮಂಗಳೂರು: ಹೆಚ್ಚಿನ ಲಾಭಕ್ಕಾಗಿ ಷೇರುಪೇಟೆಯಲ್ಲಿ ಹಣ ಹೂಡುವುದಾಗಿ ಭರವಸೆ ನೀಡಿ ಮಂಗಳೂರಿನಲ್ಲಿ ಹೂಡಿಕೆದಾರರಿಗೆ 1 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಮಂಗಳೂರು ಸೆನ್ ಪೊಲೀಸರು ವ್ಯಕ್ತಿಯೊಬ್ಬನನ್ನು...

Read moreDetails

ಮುಳಿಯ ಜ್ಯುವೆಲ್ಸ್‌ನೊಂದಿಗೆ ಯುಗಾದಿ ಸಂಭ್ರಮ: 22ರಂದು ಒನ್‌ ಡೇ ಆಫರ್‍‌; ಚಿನ್ನ, ಬೆಳ್ಳಿ ನಾಣ್ಯಗಳನ್ನು ಗೆಲ್ಲುವ ಅವಕಾಶ

ಪುತ್ತೂರು: ರಾಜ್ಯದ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಎಲ್ಲ ಶೋರೂಂಗಳಲ್ಲಿ ಮಾರ್ಚ್ 22ರಂದು ಯುಗಾದಿ ಒನ್‌ ಡೇ ವಿಶೇಷ...

Read moreDetails

(ಮಾ.24) ಪುತ್ತೂರು: ಬೊಳುವಾರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳವಾದ ಬೊಳುವಾರಿನಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಮಾ.24 ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ ಮತ್ತು...

Read moreDetails

ಪಾವಗಡದಲ್ಲಿ ಬೈಕ್ ಅಪಘಾತ: ಸುಳ್ಯ ಮೂಲದ ಯುವಕ ಮೃತ್ಯು..!!!

ಸುಳ್ಯ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಕೇರ್ಪಳ(25)...

Read moreDetails

ಪುತ್ತೂರಿನಿಂದ ಶಕುಂತಲಾ ಶೆಟ್ಟಿ ಯವರಿಗೆ ಸೀಟ್ ನೀಡಬೇಕು..!!- ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದಿಂದ ಆಗ್ರಹ

ಪುತ್ತೂರು : ವಿಧಾನ ಸಭಾ ಚುನಾವಣೆ ಹಿನ್ನೆಲೆ ಪುತ್ತೂರಿನಿಂದ ಶಕುಂತಲಾ ಶೆಟ್ಟಿ ಯವರಿಗೆ ಸೀಟ್ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಮಹಿಳಾ ಕಾಂಗ್ರೆಸ್ ಘಟಕದಿಂದ...

Read moreDetails

ಉಪ್ಪಿನಂಗಡಿ : ಮಗಳ ಮದುವೆಗಾಗಿ ಚಿನ್ನ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯಿಂದ ಲಕ್ಷಾಂತರ ರೂ. ದೋಚಿದ ಖದೀಮ : ಪ್ರಕರಣ ದಾಖಲು

ಪುತ್ತೂರು : ಅಪರಿಚಿತ ವ್ಯಕ್ತಿಯೋರ್ವ ಹತ್ತು ಲಕ್ಷ ರೂ ಹಣ ದೋಚಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ-ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಡೆದಿರುವ ಕುರಿತು ಉಪ್ಪಿನಂಗಡಿ ಪೊಲೀಸ್...

Read moreDetails

ಸೂತ್ರಬೆಟ್ಟು : ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಆರೋಪ ಪ್ರಕರಣ : ‘ನಮ್ಮ ಜಾಗವನ್ನು ಅತಿಕ್ರಮಿಸಿದ್ದು, ಅವರು ನಾವಲ್ಲ’..- ಸ್ಪಷ್ಟನೆ

ಪುತ್ತೂರು: ಸೂತ್ರಬೆಟ್ಟುವಿನಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಮಾಡಿದ್ದಾರೆಂದು ಆರೋಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೋಚನಾ ದಿಲೀಪ್ ಶೆಟ್ಟಿ ರವರು ಈ ಬಗ್ಗೆ ಈ ಮೊದಲೇ...

Read moreDetails

(ಮಾ.22) ಉಪ್ಪಿನಂಗಡಿ : ‘Sam Fitness’ ಜಿಮ್ ಶುಭಾರಂಭ

ಉಪ್ಪಿನಂಗಡಿ : 'Sam Fitness' ಜಿಮ್ ಮಾ.22 ರಂದು ಉಪ್ಪಿನಂಗಡಿಯ ಸೌರಭ ಕಾಂಪ್ಲೆಕ್ಸ್ ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯನ್ನು ಉಪ್ಪಿನಂಗಡಿ ಶಾಂತ ದುರ್ಗಾ ಕಲ್ಯಾಣ ಮಂಟಪದ ದಿವ್ಯಾ ಜಿ.ಶೆಣೈ...

Read moreDetails

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ

ಹರಿಯಾಣದಲ್ಲಿ ನಡೆಯುವ 69ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ತಾಲೂಕಿನ ಬಲ್ನಾಡಿನ ವಿನುಶ್ರೀ ಆಯ್ಕೆಯಾಗಿದ್ದಾರೆ. ಬಲ್ನಾಡು ಗ್ರಾಮದ...

Read moreDetails

ಭಯೋತ್ಪಾದಕ ಕೃತ್ಯಗಳಿಗೆ ದ.ಕ.ಜಿಲ್ಲೆ ತವರೂರು..!!?? ಎನ್.ಐ.ಎ ನೀಡಿದ ಮಾಹಿತಿಯಿಂದ ಹೆಚ್ಚಿದ ಅನುಮಾನ..!???

ಬಂಟ್ವಾಳ: ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬೇರೆ ಬೇರೆ ಭಯೋತ್ಪಾದಕ ಕೃತ್ಯಗಳಿಗೆ ದ.ಕ.ಜಿಲ್ಲೆಯೇ ತವರೂರು ಆಗಿದೆಯಾ.!!?? ಎಂಬ ಸಂಶಯ ವ್ಯಕ್ತವಾಗಿದೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಗಲಭೆ...

Read moreDetails
Page 832 of 1700 1 831 832 833 1,700

Recent News

You cannot copy content of this page