ಕೋಡಿಂಬಾಡಿ: ಯುವಕನೋರ್ವನಿಗೆ ತಂಡದಿಂದ ಹಲ್ಲೆ, ಜೀವ ಬೆದರಿಕೆ ಆರೋಪ : 10 ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯಮುಂಭಾಗದ ಮನೆಯೊಂದರಲ್ಲಿ ಯುವಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಆರೋಪದಡಿ ಹತ್ತು ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ...

Read moreDetails

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು ಉದ್ಘಾಟನಾ ಸಮಾರಂಭ : ಕನಸನ್ನು ಸಾಕ್ಷಾತ್ಕಾರಗೊಳಿಸಲು ಪ್ರಯತ್ನಿಸಿ- ಜಯರಾಮ ರೈ

ಪುತ್ತೂರು: ಕನಸು ಕಾಣುವುದು ಮುಖ್ಯವಲ್ಲ. ಕನಸು ಕಂಡ ಮಾತ್ರಕ್ಕೆ ಅಂದುಕೊಂಡ ಕಾರ್ಯ ಸಿದ್ಧಿಯಾಗುವುದಿಲ್ಲ.ಕಷ್ಟ ಪಟ್ಟು ಶ್ರಮಿಸಿದರೆ ಮಾತ್ರ ಉತ್ತಮ ಫಲ ದೊರಕಲು ಸಾಧ್ಯ. ಕನಸುಗಳು ಮೊಳಕೆಯೊಡೆದು ಸಸಿಯಾಗಲು...

Read moreDetails

ಪುತ್ತೂರಿನಿಂದ ನಾಪತ್ತೆಯಾದ ಬಾಲಕರಿಬ್ಬರು ಬೆಂಗಳೂರಿನಲ್ಲಿ ಪತ್ತೆ..!!

ಪುತ್ತೂರು: ವಸತಿ ಶಾಲೆಯೊಂದರಿಂದ ನಾಪತ್ತೆಯಾದ ಇಬ್ಬರು ಬಾಲಕರನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿದೆ. ನ.7 ರಂದು ಸಾಯಂಕಾಲ ಪುತ್ತೂರಿನ ಬಾಲಕರ ವಸತಿ ಶಾಲೆಯಿಂದ ಇಬ್ಬರು ಬಾಲಕರು...

Read moreDetails

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೈಬರ್ ಅಪರಾಧ ಮತ್ತು ಸಂಚಾರ ನಿಯಮಗಳ ಕುರಿತು ಕಾರ್ಯಾಗಾರ

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಗರಿಕರ ಅನುಕೂಲಕ್ಕಾಗಿ ರಚಿಸಲಾದ ವಿವಿಧ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದನ್ನು ಇತರರಿಗೂ ತಿಳಿ ಹೇಳಬೇಕು ಎಂದು ಪುತ್ತೂರು ನಗರ ಪೋಲಿಸ್ ಸಬ್ ಇನ್‌ಸ್ಪೆಕ್ಟರ್...

Read moreDetails

(ನ.12) ಪುತ್ತೂರಿನ ನಾಟ್ಯರಂಗದ ಕಲಾವಿದರು ಪ್ರಸ್ತುತ ಪಡಿಸುವ ‘ಯಶೋಧರೆ’ ನೃತ್ಯ ರೂಪಕ ಚಂದನವಾಹಿನಿಯಲ್ಲಿ ಪ್ರಸಾರ

ಪುತ್ತೂರು: ನಾಟ್ಯರಂಗದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕವು ನ.12 ರಂದು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ನಾಟ್ಯರಂಗದ ನೃತಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ ನೃತ್ಯರೂಪಕವನ್ನು...

Read moreDetails

(ಡಿ.10-11) ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವರ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮೊತ್ಸವ : ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವರ ವಾರ್ಷಿಕ ಜಾತ್ರೋತ್ಸವ ಹಾಗೂ ದೈವಗಳ ನೇಮೊತ್ಸವವು ಡಿ.10 ಮತ್ತು 11 ರಂದು ನಡೆಯಲಿದ್ದು,...

Read moreDetails

ಜೇಸಿಐ ವಲಯ 15ರ ಪುತ್ತೂರು ಘಟಕದ ಅಧ್ಯಕ್ಷರಾಗಿ ಸುಹಾಸ್ ಮರಿಕೆ, ಕಾರ್ಯದರ್ಶಿಯಾಗಿ ಕಾರ್ತಿಕ್ ಬಿ., ಕೋಶಾಧಿಕಾರಿಯಾಗಿ ಮನೋಹರ್ ಆಯ್ಕೆ

ಪುತ್ತೂರು: ಜೇಸಿಐ ಭಾರತದ ವಲಯ 15ರ ಪುತ್ತೂರು ಘಟಕದ 2023ನೇ ಸಾಲಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಜೇಸಿಐ ಅಡ್ಮಿನ್ ಹಾಲ್ ಪುತ್ತೂರಿನಲ್ಲಿ ಜರುಗಿತು. ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಡಲು...

Read moreDetails

ಉಪ್ಪಿನಂಗಡಿ : ಬೈಕ್ ಗಳ ನಡುವೆ ಡಿಕ್ಕಿ : ಸವಾರರಿಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು..!!

ಉಪ್ಪಿನಂಗಡಿ: ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಬೈಕ್ ಸವಾರಿಬ್ಬರಿಗೆ ಗಾಯವಾಗಿದ್ದು, ಇಳಂತಿಲ ಪಂಚಾಯತ್ ಸದಸ್ಯ...

Read moreDetails

ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆಯ ವಿಜೇತರಾಗಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ

ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಿದ್ದು, ರಾಜ್ಯಾದಾದ್ಯಂತ ಹಲವು ಪ್ರತಿಭೆಗಳು ಭಾಗವಹಿಸಿದ್ದರು. ಈ ಭಾಷಣ ಸ್ಪರ್ಧೆಯಲ್ಲಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ...

Read moreDetails

ಪುತ್ತೂರು: ಹಣ ಪಣವಾಗಿಟ್ಟು ಜೂಜಾಟ : ಏಳು ಮಂದಿಯ ಬಂಧನ..!!

ಪುತ್ತೂರು: ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಬನ್ನೂರು ಗ್ರಾಮದ...

Read moreDetails
Page 494 of 884 1 493 494 495 884

Recent News

You cannot copy content of this page