ಪುತ್ತೂರು: ಮುರದಲ್ಲಿ ರೈಲಿನಡಿ ಬಿದ್ದು ವ್ಯಕ್ತಿ ಮೃತ್ಯು..!!

ಪುತ್ತೂರು: ರೈಲಿನಡಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಅ.23 ರಂದು ಮುರದಲ್ಲಿ ನಡೆದಿದೆ. ಮೃತರನ್ನು ಕಲ್ಲೇಗ ನಿವಾಸಿ, ಕೂಲಿ ಕೆಲಸ ನಿರ್ವಹಿಸುತ್ತಿದ್ದ ವಿಜಯ ಎಂದು ಗುರುತಿಸಲಾಗಿದೆ. ವಿಜಯ...

Read moreDetails

ಪುತ್ತೂರು: ರಸ್ತೆ ದಾಟುತ್ತಿದ್ದ ವೃದ್ದೆಗೆ ಕಾರು ಡಿಕ್ಕಿ : ಕಾರಿಗೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ : ವೃದ್ದೆ ಗಂಭೀರ..!!

ಪುತ್ತೂರು: ವೃದ್ದೆಯೋರ್ವರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಪುತ್ತೂರು-ದರ್ಬೆ ರಸ್ತೆಯ ಎಳ್ಮುಡಿಯಲ್ಲಿ ನಡೆದಿದೆ. ಕಾರು ಬರುತ್ತಿದ್ದ ವೇಳೆ ವೃದ್ದೆಯೋರ್ವರು ಹಠಾತ್ ರಸ್ತೆ...

Read moreDetails

(ಅ.23) ಪುತ್ತೂರು: ಶಾಸಕ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರೊಂದಿಗೆ ದೀಪಾವಳಿ ಆಚರಣೆ : ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ, ಸಹಭೋಜನ ಕಾರ್ಯಕ್ರಮ

ಪುತ್ತೂರು: ಬಿಜೆಪಿ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದಂತಹ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಜೊತೆಗೂಡಿಸಿ ಬೆಳಕಿನ ಹಬ್ಬದ ಸಂಭ್ರಮಾಚರಣೆ ಹಾಗೂ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ ಮಾಡುವ...

Read moreDetails

(ಅ.23) ಪುತ್ತೂರು: ಪ್ರೊಫೆಷನಲ್ ಲೇಡೀಸ್ ಬ್ಯೂಟಿ ಪಾರ್ಲರ್ & ಸ್ಪಾ “ROSE MAC” ಶುಭಾರಂಭ

ಸೌಂದರ್ಯವತಿಯಾಗಿ ಕಂಗೊಳಿಸುವ ಮೂಲಕ ಎಲ್ಲರ ಮನಸೂರೆಗೊಳ್ಳಬೇಕು ಎಂಬ ಮಹದಾಸೆ ಎಲ್ಲಾ ಹೆಣ್ಣು ಮಕ್ಕಳ ಮನಸ್ಸಿನಲ್ಲಿರುತ್ತದೆ. ಹೆಣ್ಣು ಮಕ್ಕಳು ಎಲ್ಲರೂ ರೂಪವತಿಯಾಗಿಯೇ ಇರುತ್ತಾರೆ ಆದರೇ ಅವರನ್ನು ಮತ್ತಷ್ಟು ಸ್ಪುರದ್ರೂಪಿಯನ್ನಾಗಿಸುವವರು...

Read moreDetails

ಪುತ್ತೂರು : ಸಿದ್ಯಾಳ ಸಮೀಪ ವ್ಯಕ್ತಿಯೋರ್ವರ ಅಸ್ಥಿಪಂಜರ ಪತ್ತೆ ಪ್ರಕರಣ : ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮನ : ಡಿ.ಎನ್.ಎ ಪರೀಕ್ಷೆಗೆ ಅಸ್ಥಿಪಂಜರದ ಕೆಲ ಭಾಗಗಳು ಬೆಂಗಳೂರಿಗೆ..!!

ಪುತ್ತೂರು: ಗುಡ್ಡದಲ್ಲಿ ಹುಲ್ಲು ತೆಗೆಯುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಮರದ ಬುಡದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಅ.21 ರಂದು ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಳದಲ್ಲಿ ನಡೆದಿದ್ದು,...

Read moreDetails

ಪುತ್ತೂರು: ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ : ಶ್ರೀಕೃಷ್ಣ ಉಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಸಮಿತಿಯಿಂದ ಅಧಿಕಾರಿಗಳಿಗೆ ಮನವಿ

ಪುತ್ತೂರು: ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಶ್ರೀಕೃಷ್ಣ ಉಪಾಧ್ಯಾಯರ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ನಿಯೋಗವು ದೂರು ನೀಡಿದ್ದು, ಶ್ರೀಕೃಷ್ಣ...

Read moreDetails

(ಅ.23) ಪುತ್ತೂರು: ‘ಪ್ರೇರಣಾ’ ಸಂಸ್ಥೆಯಲ್ಲಿ ‘ಸಮರ್ಪಣಾ’ ಭಾಷಣ ತರಬೇತಿ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಿರುವ ಅರುಣಾ ಚಿತ್ರಮಂದಿರದ ಎದುರಿನ ಪ್ರಭು ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ 'ಪ್ರೇರಣಾ' ಸಂಸ್ಥೆಯಿಂದ ಅ.23 ರಂದು ಭಾಷಣ ತರಬೇತಿ ಶಿಬಿರ ನಡೆಯಲಿದೆ....

Read moreDetails

ಪುತ್ತೂರು: ಸಿದ್ಯಾಳ ಸಮೀಪ ವ್ಯಕ್ತಿಯೋರ್ವರ ಎಲುಬು ಪತ್ತೆ : ತಾರಿಗುಡ್ಡೆ ಮೂಲದ ವ್ಯಕ್ತಿ ಎಂಬ ಶಂಕೆ..!!??

ಪುತ್ತೂರು: ವ್ಯಕ್ತಿಯೋರ್ವರ ದೇಹದ ಎಲುಬು ಪತ್ತೆಯಾದ ಘಟನೆ ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ನಡೆದಿದೆ. ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯೋರ್ವರ ದೇಹದ ಎಲುಬು ಪತ್ತೆಯಾಗಿದ್ದು, ಸ್ಥಳಕ್ಕೆ...

Read moreDetails

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿಯನ್ನು ಶಾಸಕ ಸಂಜೀವ ಮಠಂದೂರು ರವರು ಅ.21 ರಂದು ವೀಕ್ಷಣೆ ಮಾಡಿದರು. ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ ಈಗಾಗಲೇ ಚಾಲನೆ...

Read moreDetails

ಯುವತಿಯನ್ನು ‘ಸ್ಕೂಟರ್ ನಲ್ಲಿ ಬರ್ತೀಯಾ’ ಎಂದ ಯುವಕನಿಗೆ ಸಾರ್ವಜನಿಕರಿಂದ ಕಂಬಕ್ಕೆ ಕಟ್ಟಿ ಥಳಿತ..!!!

ಪುತ್ತೂರು: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯೋರ್ವಳನ್ನು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವ 'ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ' ಎಂದು ಕೇಳಿದ್ದಾನೆ ಎಂದು ಯುವತಿ ಆರೋಪಿಸಿದ ಹಿನ್ನೆಲೆ ಸಾರ್ವಜನಿಕರು ಯುವಕನನ್ನು ಹಿಡಿದು...

Read moreDetails
Page 505 of 884 1 504 505 506 884

Recent News

You cannot copy content of this page