Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ವಿಟ್ಲ: ಗಾಂಜಾ ಸೇವನೆ ಆರೋಪ: ನಾಲ್ವರು ವಶಕ್ಕೆ..!!

    ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರು ಡಿಕ್ಕಿ..!!

    ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರು ಡಿಕ್ಕಿ..!!

    ಮದ್ಯದ ಅಮಲಿನಲ್ಲಿ ಕತ್ತಿ ಹಿಡಿದು ಸಾರ್ವಜನಿಕರಿಗೆ ಬೆದರಿಕೆ: ಇಬ್ಬರು ಅರೆಸ್ಟ್..!

    ಮದ್ಯದ ಅಮಲಿನಲ್ಲಿ ಕತ್ತಿ ಹಿಡಿದು ಸಾರ್ವಜನಿಕರಿಗೆ ಬೆದರಿಕೆ: ಇಬ್ಬರು ಅರೆಸ್ಟ್..!

    ವಿಟ್ಲ: ದ್ವಿಚಕ್ರ ವಾಹನದಲ್ಲಿ ಬಂದು ಹೆಲೈಟ್ ಕಳವು – ಸಿ.ಸಿ. ಕ್ಯಾಮರಾದಲ್ಲಿ ಸೆರೆ…!!

    ವಿಟ್ಲ: ದ್ವಿಚಕ್ರ ವಾಹನದಲ್ಲಿ ಬಂದು ಹೆಲೈಟ್ ಕಳವು – ಸಿ.ಸಿ. ಕ್ಯಾಮರಾದಲ್ಲಿ ಸೆರೆ…!!

    ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ; ಗೃಹಿಣಿಯ ಸಮಯಪ್ರಜ್ಞೆಯಿಂದ ಮೂರು ಜೀವಗಳ ರಕ್ಷಣೆ..!!

    ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ; ಗೃಹಿಣಿಯ ಸಮಯಪ್ರಜ್ಞೆಯಿಂದ ಮೂರು ಜೀವಗಳ ರಕ್ಷಣೆ..!!

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಾಸಕ ಅಶೋಕ್ ರೈ ಕುಟುಂಬದಿಂದ 100 ಗ್ರಾಂ ಚಿನ್ನ ಸಮರ್ಪಣೆ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಾಸಕ ಅಶೋಕ್ ರೈ ಕುಟುಂಬದಿಂದ 100 ಗ್ರಾಂ ಚಿನ್ನ ಸಮರ್ಪಣೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

ಸತತ 15ನೇ ವರ್ಷವೂ ಆದಾಯದಲ್ಲಿ ನಂ.1 ಕುಕ್ಕೆ ದೇವಳ : ಕುಕ್ಕೆ ದೇವಳದ ವಾರ್ಷಿಕ ಆದಾಯ 167ಕೋ.89 ಲಕ್ಷ ರೂ..!

May 11, 2026
in ಧಾರ್ಮಿಕ
0
ಸತತ 15ನೇ ವರ್ಷವೂ ಆದಾಯದಲ್ಲಿ ನಂ.1 ಕುಕ್ಕೆ ದೇವಳ : ಕುಕ್ಕೆ ದೇವಳದ ವಾರ್ಷಿಕ ಆದಾಯ 167ಕೋ.89 ಲಕ್ಷ ರೂ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಸುಬ್ರಹ್ಮಣ್ಯ: ರಾಜ್ಯದ ಮುಜರಾಯಿ ಇಲಾಖೆಯ ಅಧೀನದ ಪ್ರಸಿದ್ಧ ನಾಗಾರಾಧನಾ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋ.89 ಲಕ್ಷ 09 ಸಾವಿರ 080.77 ರೂ. ಆದಾಯ ಗಳಿಸಿದೆ.

Advertisement
Advertisement
Advertisement

2025ರ ಎಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗಿನ ಆರ್ಥಿಕ ವರ್ಷದಲ್ಲಿ ದೇವಸ್ಥಾನಕ್ಕೆ ಈ ಆದಾಯ ಲಭಿಸಿದೆ. ಇದರಲ್ಲಿ 85,20,14,531.42 ರೂ. ವೆಚ್ಚವಾಗಿದೆ. 2024-25ನೇ ಸಾಲಿನಲ್ಲಿ ದೇವಳವು 155 ಕೋ.95 ಲಕ್ಷ ರೂ. ಆದಾಯ ಗಳಿಸಿತ್ತು. ಈ ಬಾರಿ ಸುಮಾರು 12 ಕೋ.ರೂ. ಹೆಚ್ಚುವರಿ ಆದಾಯ ಬಂದಿದ್ದು, ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಸ್ಥಾನ ಎಂಬ ಹೆಗ್ಗಳಿಕೆಯನ್ನು ಕುಕ್ಕೆ ದೇವಳ ಉಳಿಸಿಕೊಂಡಿದೆ.

ಹರಕೆ ಸೇವೆ, ಕಾಣಿಕೆ ಹುಂಡಿ, ಹೂಡಿಕೆ ಬಡ್ಡಿ, ಛತ್ರ ಹಾಗೂ ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟಗಳು ದೇವಳದ ಪ್ರಮುಖ ಆದಾಯ ಮೂಲಗಳಾಗಿವೆ.

Advertisement

ಪ್ರಪ್ರಥಮ ಬಾರಿಗೆ 167 ಕೋ.ರೂ. ದಾಟಿದ ಆದಾಯ
ಗುತ್ತಿಗೆಗಳಿಂದ 2,53,09,230.00 ರೂ., ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನಗಳಿಂದ 10,50,323.00 ರೂ., ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94,46,470.00 ರೂ., ಕಾಣಿಕೆಯಿಂದ 5,47,43,244.45 ರೂ., ಇ-ಹುಂಡಿಯಿಂದ 38,01,676.80 ರೂ., ಕಾಣಿಕೆ ಹುಂಡಿಯಿಂದ 24,69,63,576.00 ರೂ., ಹರಕೆ ಸೇವೆಗಳಿಂದ 64,08,90,940.51 ರೂ., ಅನುದಾನದಿಂದ 1,67,956.00 ರೂ., ಹೂಡಿಕೆ ಬಡ್ಡಿಯಿಂದ 49,11,07,412.00 ರೂ., ಉಳಿತಾಯ ಖಾತೆ ಹಾಗೂ ಇತರ ಬಡ್ಡಿಯಿಂದ 41,80,588.00 ರೂ., ಸ್ವೀಪ್ ವ್ಯವಹಾರದಿಂದ ಬಂದ ಬಡ್ಡಿಯಿಂದ 12,90,390.00 ರೂ., ಇತರ ಬಾಬ್ತುಗಳಿಂದ 3,20,31,937.00 ರೂ., ಛತ್ರ ಸಂರಕ್ಷಣಾ ವಂತಿಗೆಯಿಂದ 6,93,66,026.00 ರೂ., ಅನ್ನಸಂತರ್ಪಣೆ ನಿಧಿಯಿಂದ 9,14,71,606.01 ರೂ., ಅಭಿವೃದ್ಧಿ ನಿಧಿಯಿಂದ 14,17,284.00 ರೂ. ಹಾಗೂ ಶಾಶ್ವತ ಸೇವಾ ಮೂಲಧನದಿಂದ 56,70,421.00 ರೂ. ಆದಾಯ ಬಂದಿದೆ.
ಹೀಗೆ ಒಟ್ಟು 167,89,09,080.77 ರೂ. ಆದಾಯ ದೇವಳಕ್ಕೆ ಲಭಿಸಿದ್ದು, ಪ್ರಪ್ರಥಮ ಬಾರಿಗೆ 167 ಕೋ.ರೂ. ಗಡಿ ದಾಟಿದ ದಾಖಲೆ ನಿರ್ಮಾಣವಾಗಿದೆ.

Advertisement

ವರ್ಷದಿಂದ ವರ್ಷಕ್ಕೆ ಏರಿದ ಆದಾಯ
2006-07ರಲ್ಲಿ ದೇವಳದ ಆದಾಯ 19.76 ಕೋ.ರೂ. ಆಗಿತ್ತು. 2007-08ರಲ್ಲಿ 24.44 ಕೋ.ರೂ. ಆದಾಯ ದಾಖಲಾಗುವ ಮೂಲಕ ರಾಜ್ಯದ ಶ್ರೀಮಂತ ದೇವಸ್ಥಾನವಾಗಿ ಗುರುತಿಸಿಕೊಂಡಿತ್ತು.
2008-09ರಲ್ಲಿ 31 ಕೋ.ರೂ., 2009-10ರಲ್ಲಿ 38.51 ಕೋ.ರೂ., 2011-12ರಲ್ಲಿ 56.24 ಕೋ.ರೂ., 2012-13ರಲ್ಲಿ 66.76 ಕೋ.ರೂ., 2013-14ರಲ್ಲಿ 68 ಕೋ.ರೂ., 2014-15ರಲ್ಲಿ 77.60 ಕೋ.ರೂ., 2015-16ರಲ್ಲಿ 88.83 ಕೋ.ರೂ., 2016-17ರಲ್ಲಿ 89.65 ಕೋ.ರೂ., 2017-18ರಲ್ಲಿ 95.92 ಕೋ.ರೂ., 2018-19ರಲ್ಲಿ 92.09 ಕೋ.ರೂ., 2019-20ರಲ್ಲಿ 98.92 ಕೋ.ರೂ., 2020-21ರಲ್ಲಿ 68.94 ಕೋ.ರೂ., 2021-22ರಲ್ಲಿ 72.73 ಕೋ.ರೂ., 2022-23ರಲ್ಲಿ 123.64 ಕೋ.ರೂ., 2023-24ರಲ್ಲಿ 146.01 ಕೋ.ರೂ. ಹಾಗೂ 2024-25ರಲ್ಲಿ 155.95 ಕೋ.ರೂ. ಆದಾಯ ದಾಖಲಾಗಿತ್ತು.

Previous Post

ಅಪ್ರಾಪ್ತ ವಯಸ್ಕಳನ್ನು ಗರ್ಭವತಿಯನ್ನಾಗಿಸಿದ ಪ್ರಕರಣ: ಸಾಲ್ಮರದ ತರುಣ್‌ಗೆ ಜಾಮೀನು ಮಂಜೂರು..!!

Next Post

(ಮೇ.12): ಇಂದು ವಿದ್ಯುತ್ ನಿಲುಗಡೆ..!!

OtherNews

ಪಾಣಾಜೆ, ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ..!!
ಧಾರ್ಮಿಕ

ಪಾಣಾಜೆ, ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ..!!

July 14, 2026
ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕೇರಳ ಸಿಎಂ..!
ಧಾರ್ಮಿಕ

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕೇರಳ ಸಿಎಂ..!

July 11, 2026
ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!
ಧಾರ್ಮಿಕ

ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!

July 7, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಮಂದಿರ ತೆರವು ಕಾರ್ಯ ಆರಂಭ..!!
ಧಾರ್ಮಿಕ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಮಂದಿರ ತೆರವು ಕಾರ್ಯ ಆರಂಭ..!!

June 28, 2026
(ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!
ಧಾರ್ಮಿಕ

(ಜೂ.20) ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಾರ್ವಜನಿಕ ಪ್ರಶ್ನಾ – ಚಿಂತನೆ..!!

June 15, 2026
ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌ಡಿಕೆ..!!
ಧಾರ್ಮಿಕ

ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್‌ಡಿಕೆ..!!

June 15, 2026

Leave a Reply Cancel reply

Your email address will not be published. Required fields are marked *

Recent News

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ವಿಟ್ಲ: ಗಾಂಜಾ ಸೇವನೆ ಆರೋಪ: ನಾಲ್ವರು ವಶಕ್ಕೆ..!!

August 10, 2026
ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರು ಡಿಕ್ಕಿ..!!

ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರು ಡಿಕ್ಕಿ..!!

August 10, 2026
100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ: ಮುರಿದುಬಿದ್ದ ತಡೆ ಬೇಲಿ, ಮರಗಳು – ಚಾಲಕ, ನಿರ್ವಾಹಕ ಪಾರು..!

100 ಅಡಿ ಪ್ರಪಾತಕ್ಕೆ ಬಿದ್ದ ಲಾರಿ: ಮುರಿದುಬಿದ್ದ ತಡೆ ಬೇಲಿ, ಮರಗಳು – ಚಾಲಕ, ನಿರ್ವಾಹಕ ಪಾರು..!

August 10, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಉಪ್ಪಿನಂಗಡಿ: ಬಾಲಕರ ಅಪಹರಣ ಯತ್ನ : ಪೊಲೀಸ್ ದೂರು..!!

August 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.