ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಾಯ..!!

ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ. ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಈ...

Read moreDetails

ವಿವೇಕಾನಂದ ಪ. ಪೂ ಕಾಲೇಜಿನಲ್ಲಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ: ಕಠಿಣ ಪರಿಶ್ರಮ ಮತ್ತು ಶಿಸ್ತು ಮೈಗೂಡಿಸಿಕೊಂಡಾಗ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ-ನವೀನ್ ಕುಮಾರ್ ಎಂ.ಕೆ

ಪುತ್ತೂರು: ಬುದ್ಧಿಶಕ್ತಿ ಹೆಚ್ಚಳ, ಬೆಳವಣಿಗೆ, ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಂಘಟಿತ, ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಕ್ರೀಡೆ...

Read moreDetails

ಪುತ್ತೂರು: ದಲಿತ ಕಾರ್ಮಿಕನ ಮೇಲೆ ಮಾಜಿ ಸೈನಿಕ ನಿಂದ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

ಪುತ್ತೂರು: ದಲಿತ ಕಾರ್ಮಿಕರೊಬ್ಬರಿಗೆ ಮಾಜಿ ಸೈನಿಕರೊಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ತೆಂಕಿಲ ನಿವಾಸಿ ದಲಿತ ಕಾರ್ಮಿಕ ರವಿ ಹಲ್ಲೆಗೊಳಗಾದ ವ್ಯಕ್ತಿ....

Read moreDetails

ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಅರ್ಚಕನಿಂದ ದರ್ಬೆ ಸರ್ಕಲಲ್ಲಿ ಹೊರಳಾಟ.! ಗಾಯಗೊಂಡ ಅರ್ಚಕರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪುತ್ತೂರು ಪೊಲೀಸರು..!!!

ಪುತ್ತೂರು: ಮುಂಡೂರು ಗ್ರಾಮದ ದೇವಸ್ಥಾನವೊಂದರ ಪ್ರಧಾನ ಅರ್ಚಕರೊಬ್ಬರು ಕಂಠ ಪೂರ್ತಿ ಕುಡಿದು ಅವಾಂತರ ಸೃಷ್ಟಿಸಿದ ಘಟನೆ ಜು.24 ರಂದು ರಾತ್ರಿ ವೇಳೆ ನಡೆದಿದೆ. ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ...

Read moreDetails

ಸುಬ್ರಹ್ಮಣ್ಯ: ಗುಡ್ಡ ಕುಸಿತದ ಮಣ್ಣನ್ನು 24 ದಿನದ ಬಳಿಕ ಸ್ವತಃ ತಾವೇ ತೆರವುಗೊಳಿಸಿದ ಸ್ಥಳೀಯರು: ಪಂಚಾಯತ್ ನ ಕರ್ತವ್ಯ ನಿರ್ಲಕ್ಷಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸುಬ್ರಹ್ಮಣ್ಯ: ಗ್ರಾಮ ಪಂಚಾಯತ್ ನ ವ್ತಾಪ್ತಿಯಲ್ಲಿ ಬರುವ ಏನೇಕಲ್ಲು-ನಡುಗಲ್ಲು ಸಂಪರ್ಕ ಕಲ್ಪಿಸುವ ಸಂಕಡ್ಕ ಎಂಬಲ್ಲಿ ಮೂರು ವಾರದ ಹಿಂದೆ ಗುಡ್ಡ ಕುಸಿತಗೊಂಡು ರಸ್ತೆ ಸಂಪರ್ಕ ಕಡಿಗೊಂಡಿತ್ತು. ಈ...

Read moreDetails

ಪುತ್ತೂರು: ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದಿಂದ ರಸ್ತೆ ಸ್ವಚ್ಚತಾ ಕಾರ್ಯ: ಕೆಲಸಕ್ಕೆ ಸಾಥ್ ನೀಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ

ಪುತ್ತೂರು: ಗಿಡ ಬಳ್ಳಿಗಳಿಂದ ತುಂಬಿದ ಕಾಫಿಕಾಡ್- ಮಿನ್ಪದವು- ಸೆಂಟ್ಯಾರ್ ರಸ್ತೆಯು ಸರಗಳ್ಳರ ಚಟುವಟಿಕೆಯ ತಾಣವಾಗಿದ್ದು, ಸಾರ್ವಜನಿಕರು, ಒಬ್ಬಂಟಿ ಮಹಿಳೆಯರು ಈ ರಸ್ತೆಯಲ್ಲಿ ನಡೆದಾಡಲು ಭಯ ಪಡುವಂತಾಗಿತ್ತು. ಕಾಂಗ್ರೆಸ್...

Read moreDetails

ಕೆಮ್ಮಾಯಿ: ಶ್ರೀವಿಷ್ಣು ಯುವಕ ಮಂಡಲದ ವತಿಯಿಂದ ಅಶ್ವತ್ಥ ವೃತ್ತ, ದಾರಿ ಸೂಚಕ ಲೋಕಾರ್ಪಣೆ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಜಂಕ್ಷನ್‌ನಲ್ಲಿ ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ವತಿಯಿಂದ ನಿರ್ಮಾಣಗೊಂಡ ಅಶ್ವತ್ಥ ವೃತ್ತ ಹಾಗೂ ದಾರಿ ಸೂಚಕವನ್ನು ಜು.24 ರಂದು ಲೋಕಾರ್ಪಣೆಗೊಳಿಸಲಾಯಿತು. ಊರಿನ...

Read moreDetails

ಪೆರ್ಲಂಪಾಡಿ: ರಕ್ತದಾನ ಶಿಬಿರ, ಮಧುಮೇಹ ತಪಾಸಣೆ ‌ಮತ್ತು ರಕ್ತದೊತ್ತಡ ತಪಾಸಣೆ ಹಾಗೂ ಯೋಧರೋರ್ವರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು: ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಘಟಕದ ನೇತೃತ್ವದಲ್ಲಿ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇದರ ಸಂಯುಕ್ತ ಆಶ್ರಯದಲ್ಲಿ...

Read moreDetails

ಇಫಾಜ್ ಬನ್ನೂರು ರವರಿಗೆ ರಿಜೆನ್ಸ್ ಫೌಂಡೇಶನ್ ವತಿಯಿಂದ ಗೌರವ ಡಾಕ್ಟರೇಟ್

ಹಲವಾರು ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು, ರೋಗಿಗಳ ಪಾಲಿಗೆ ಆಶಾಕಿರಣವಾಗಿರುವಂತಹ ಇಫಾಜ್ ಬನ್ನೂರು ರವರಿಗೆ ರಿಜೆನ್ಸ್ ಫೌಂಡೇಶನ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡು,...

Read moreDetails

ಬೆಳ್ಳಾರೆ: ಮಸೂದ್ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಪುತ್ತೂರು: ಯುವಕರ ತಂಡದಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಬೆಳ್ಳಾರೆ ಕಳಂಜದ ಮಸೂದ್ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದ ನಿಯೋಗವು ಜು.24 ರಂದು ಭೇಟಿ ನೀಡಿತು. ಮಸೂದ್...

Read moreDetails
Page 564 of 884 1 563 564 565 884

Recent News

You cannot copy content of this page