ಬೊಳುವಾರು: ನಿವೃತ್ತ ಶಿಕ್ಷಕ, ಕಲಾವಿದ ರಾಜಶೇಖರ್ ಮಾಸ್ಟರ್ ನಿಧನ

ಪುತ್ತೂರು: ಕಲಾವಿದ, ನಿವೃತ್ತ ಶಿಕ್ಷಕರಾದ ಬೊಳುವಾರು ನಿವಾಸಿ ರಾಜಶೇಖರ್ ಮಾಸ್ಟರ್ (58) ಡಿ.6 ರಂದು ಮುಂಜಾನೆ ನಿಧನರಾದರು. ರಾಜಶೇಖರ್ ರವರು ಕಳೆದ 28 ವರ್ಷಗಳಿಂದ ಅಧ್ಯಾಪಕರಾಗಿದ್ದು, ಇತ್ತೀಚೆಗೆಯಷ್ಟೇ...

Read moreDetails

ಉಪ್ಪಿನಂಗಡಿ: ಇಳಂತಿಲದಲ್ಲಿ ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ..!! ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ನಡೆದು ಇರಿತಕ್ಕೊಳಗಾದ ಘಟನೆ ಉಪ್ಪಿನಂಗಡಿಯ ಇಳಂತಿಲ ಎಂಬಲ್ಲಿ ನಡೆದಿದೆ. ಅನ್ಯಕೋಮಿನ ತಂಡಗಳ ನಡುವೆ ಹೊಡೆಡಾಟ ನಡೆದಿದ್ದು, ಒಂದು ತಂಡ ಇನ್ನೊಂದು...

Read moreDetails

‘ಸಾಮಾಜಿಕ ಜಾಲತಾಣಗಳ ವಿಷಯ ಬಿಡಿ – ಅಭಿವೃದ್ಧಿ ಕಡೆ ನೋಡಿ’ – ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ

ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಮೌಲಾನ ಶಾಫಿ ಸಅದಿ ಆಯ್ಕೆ ವಿಚಾರ ಭಾರೀ ಸದ್ದು ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ...

Read moreDetails

(ಡಿ.5) ಪುತ್ತೂರು: ‘ಪೌರ ಸನ್ಮಾನ ಹಾಗೂ ಜಮಾಅತ್ ಅಧಿವೇಶನ’ ಕಾರ್ಯಕ್ರಮ

ಪುತ್ತೂರು: ಸುನ್ನೀ ಸಂಘ ಕುಟುಂಬಗಳ ಸಹಯೋಗದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಇದರ ಆಶ್ರಯದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೌಲಾನಾ ಶಾಫಿ...

Read moreDetails

ಹಿಂ.ಜಾ.ವೇ.ತೊಡಿಕಾನ ಘಟಕದ ಗೌರವಾಧ್ಯಕ್ಷ, ಅಯೋಧ್ಯಾ ಕರಸೇವಕ ಕೃಷ್ಣಪ್ಪ ಅಡ್ಯಡ್ಕ ನಿಧನ..!!

ಸುಳ್ಯ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಿಂದೂ ಜಾಗರಣ ವೇದಿಕೆಯ ತೊಡಿಕಾನ ಘಟಕದ ಗೌರವಾಧ್ಯಕ್ಷರಾದ ಕೃಷ್ಣಪ್ಪ ಅಡ್ಯಡ್ಕ ರವರು ಹೃದಯಾಘಾತದಿಂದಾಗಿ ಡಿ.4 ರಂದು ನಿಧನರಾದರು. ಹಿಂದೂ...

Read moreDetails

ಸವಣೂರು: ಯುವಜನೋತ್ಸವದಲ್ಲಿ ಮುಖ್ಯಮಂತ್ರಿ ಪದಕ ವಿಜೇತ “ಪ್ರವೀಣ್ ರೈ” ರವರಿಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಯುವಜನ...

Read moreDetails

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ..!!

ಉಪ್ಪಿನಂಗಡಿ: ಬೊಳ್ಳಾರಿನಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪೆರ್ನೆ ಸಮೀಪ ಬಿಳಿಯೂರು ಎಂಬಲ್ಲಿ ನದಿ ದಡದಲ್ಲಿ ಪತ್ತೆಯಾಗಿದೆ. ಸ್ವರ್ಣ...

Read moreDetails

ಪುತ್ತೂರು: ದ್ವಿಚಕ್ರ ವಾಹನ ಡಿಕ್ಕಿ:; ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಬಸ್ ನಿರ್ವಾಹಕ ಮೃತ್ಯು..!!

ಪುತ್ತೂರು: ಪಾದಚಾರಿ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಪೋಲಿಸ್ ಠಾಣೆಯ ಮುಂಭಾಗ ಡಿ.3 ರಂದು ರಾತ್ರಿ ನಡೆದಿದೆ....

Read moreDetails

ಉಪ್ಪಿನಂಗಡಿ: ದೇವಾಲಯಗಳ ಕಾರ್ಯಕ್ರಮದ ಉದ್ಘೋಷಕ ಚೆನ್ನಪ್ಪ ನಿಧನ..!!

ಉಪ್ಪಿನಂಗಡಿ: ನಂದಿನಿ ನಗರ ನಿವಾಸಿ,ದೇವಾಲಯಗಳ ಕಾರ್ಯಕ್ರಮದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಚೆನ್ನಪ್ಪ(54) ಹೃದಯಾಘಾತದಿಂದಾಗಿ ಡಿ.3 ರಂದು ನಿಧನರಾದರು. ಚೆನ್ನಪ್ಪ ರವರು ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ...

Read moreDetails

ಸಿಎಸ್ ಸಿ ಪೋರ್ಟಲ್ ನಲ್ಲಿ ಅತೀ ಹೆಚ್ಚು ಟ್ರಾಕ್ಷನ್ : ‘ಮೇದಿನಿ ಜನಸೇವಾ ಕೇಂದ್ರ’ ದ.ಕ. ಜಿಲ್ಲೆಗೆ ಪ್ರಥಮ…!!!

ಪುತ್ತೂರು: ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸೇವಾ ಕೇಂದ್ರಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಸೇವಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ...

Read moreDetails
Page 684 of 882 1 683 684 685 882

Recent News

You cannot copy content of this page