ಸುಳ್ಯ, ಕಡಬ ಅಸಂಘಟಿತ ಕಾರ್ಮಿಕ ಸಮಿತಿಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಶರೀಫ್ ಬಲ್ನಾಡ್ ಆಯ್ಕೆ

ಸುಳ್ಯ ಹಾಗೂ ಕಡಬ ಅಸಂಘಟಿತ ಕಾರ್ಮಿಕ ಸಮಿತಿಯ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಶರೀಫ್ ಬಲ್ನಾಡ್ ಆಯ್ಕೆಯಾಗಿದ್ದಾರೆ. ಶರೀಫ್ ರವರು, ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಸಮಿತಿಯ...

Read more

ಮಡಿಕೇರಿ: ಭೂಮಿಯೊಳಗಿನಿಂದ ಭಾರೀ ಸದ್ದು, ಬಂಡೆಕಲ್ಲು, ಮರಗಳೊಂದಿಗೆ ಕೊಚ್ಚಿ ಬಂದ ನೀರು: ಸ್ಥಳೀಯ 40ಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ..!!

ಕೊಡಗು: ಕಳೆದ ನಾಲ್ಕು ವರ್ಷಗಳ ಹಿಂದೆ ಭೂಕುಸಿತದಿಂದ ಹಾನಿ ಸಂಭವಿಸಿದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬ ಪ್ರದೇಶದಲ್ಲಿ ಭೂಮಿಯೊಳಗಿನಿಂದ ಭಾರೀ ಸದ್ದು...

Read more

ಸುಳ್ಯ: ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ: ಕೆಎಸ್ ಆರ್ ಟಿಸಿ ಬಸ್ ಚಾಲಕ ಮೃತ್ಯು..!!

ಸುಳ್ಯ: ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ತಂಗುದಾಣದಲ್ಲಿಯೇ ಮೃತಪಟ್ಟ ಘಟನೆ ಮರ್ಕಂಜ ಎಂಬಲ್ಲಿ ನಡೆದಿದೆ. ಮೃತರನ್ನು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ...

Read more

ಸುಳ್ಯ: ಜ್ಯೋತಿ ಸಂಸ್ಥೆಯ ಮಾಲಕ ಜಗನ್ನಾಥ ರೈ ಕನ್ನೆಜಾಲು ನಿಧನ..!!

ಪುತ್ತೂರು‌: ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿ, ಸುಳ್ಯದ ಜ್ಯೋತಿ ಸಂಸ್ಥೆಯ ಮಾಲಕ ಜಗನ್ನಾಥ ರೈ ಕನ್ನೆಜಾಲು ‌ಜು.18 ರಂದು ಹೃದಯಾಘಾತದಿಂದ ನಿಧನರಾದರು. ಜಗನ್ನಾಥ ರೈ ರವರು ಸುಳ್ಯ...

Read more

ಪವಾಡ ರೀತಿಯಲ್ಲಿ ಉರುಳಿದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಳದ ಅಶ್ವತ್ಥ ವೃಕ್ಷ

ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೃಹದಾಕಾರದ ಅತ್ಯಂತ ಹಳೆಯದಾದ ಅಶ್ವಥ ವೃಕ್ಷವೊಂದು ಯಾವ ಹಾನಿಯೂ ಇಲ್ಲದೇ, ಭಕ್ತರಿಗೆ ದೋಷ ಬಾರದಂತೆ ಪವಾಡ ರೀತಿಯಲ್ಲಿ ಉರುಳಿ ಬಿದ್ದಿರುವುದು...

Read more

ದೇಲಂಪಾಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಕ್ಕಪ್ಪಾಡಿ ಬಾವಿಯಲ್ಲಿ ಪತ್ತೆ..!!

ಪುತ್ತೂರು: ನಾಪತ್ತೆಯಾದ ವ್ಯಕ್ತಿಯೋರ್ವರ ಮೃತದೇಹ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ಜು.17 ರಂದು ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿ ನಡೆದಿದೆ. ಮಂಗಳೂರು ನಿವಾಸಿ ಆನಂದ ರೈ(53) ಮೃತ ವ್ಯಕ್ತಿ....

Read more

ದೇಲಂಪಾಡಿ: ಸಹೋದರನ ಮನೆಗೆ ಬಂದಿದ್ದ ವ್ಯಕ್ತಿ ನಾಪತ್ತೆ: ದೂರು ದಾಖಲು

ಪುತ್ತೂರು: ಸಹೋದರನ ಮನೆಗೆ ಬಂದಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಜು.17 ರಂದು ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿ ನಡೆದಿದೆ. ಮಂಗಳೂರು ನಿವಾಸಿ ಆನಂದ ರೈ(53) ನಾಪತ್ತೆಯಾದ ವ್ಯಕ್ತಿ. ಆನಂದ...

Read more

ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ: ಜಿಲ್ಲಾಡಳಿತದಿಂದ ಆದೇಶ

ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಹಾಸನ ಎಸ್ ಪಿ ಹರಿರಾಂ ಶಂಕರ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ವಾಹನ ಸಂಚಾರಕ್ಕೆ ನಿಷೇಧವಿರಲಿದೆ. ಹಾಸನದ...

Read more

ಭಾರೀ ಸದ್ದಿನೊಂದಿಗೆ ಮತ್ತೆ ಕಂಪಿಸಿದ ಭೂಮಿ: ದಕ್ಷಿಣ ಕನ್ನಡ, ಕೊಡಗು ಗಡಿಯಲ್ಲಿ ನಿಲ್ಲದ ಆತಂಕ

ಸತತ ಭೂಕಂಪನದಿಂದ ತತ್ತರಿಸಿರುವ ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಾರಿ ಮತ್ತೆ...

Read more

(ಆ.3) ದಾವಣಗೆರೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯರವರ 75ನೇ ವರ್ಷದ ಜನ್ಮದಿನೋತ್ಸವ : ಅಮೃತ ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಪ್ರಹ್ಲಾದ್ ನೇಮಕ

ಪುತ್ತೂರು: ಕಾಂಗ್ರೆಸ್ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಮೃತ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಆ.3ರಂದು ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ಸಂಘಟನಾ...

Read more
Page 74 of 109 1 73 74 75 109

Recent News

You cannot copy content of this page