Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ

    ನಾಳೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ..!!!

    ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ’ಯೋಗ ವಿದ್ ಯೋಧ ’ ಕಾರ್ಯಕ್ರಮ : ಜೂ.21ರಂದು ಕಾರಿಂಜೇಶ್ವರ ಬೆಟ್ಟದಲ್ಲಿ ಬೃಹತ್‌ ಯೋಗಾಭ್ಯಾಸ: ಸಂಸದ ಕ್ಯಾ.ಚೌಟ..!!

    ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ’ಯೋಗ ವಿದ್ ಯೋಧ ’ ಕಾರ್ಯಕ್ರಮ : ಜೂ.21ರಂದು ಕಾರಿಂಜೇಶ್ವರ ಬೆಟ್ಟದಲ್ಲಿ ಬೃಹತ್‌ ಯೋಗಾಭ್ಯಾಸ: ಸಂಸದ ಕ್ಯಾ.ಚೌಟ..!!

    ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

    ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!

    ಬಾಯ್‌ಫ್ರೆಂಡ್‌ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್‌ ಬೆದರಿಕೆ : ಮಹಿಳೆ ಅರೆಸ್ಟ್‌..!!

    ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ..!!

    ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಸುಳ್ಯ

ಪವಾಡ ರೀತಿಯಲ್ಲಿ ಉರುಳಿದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಳದ ಅಶ್ವತ್ಥ ವೃಕ್ಷ

July 17, 2022
in ಸುಳ್ಯ
0
ಪವಾಡ ರೀತಿಯಲ್ಲಿ ಉರುಳಿದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಳದ ಅಶ್ವತ್ಥ ವೃಕ್ಷ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೃಹದಾಕಾರದ ಅತ್ಯಂತ ಹಳೆಯದಾದ ಅಶ್ವಥ ವೃಕ್ಷವೊಂದು ಯಾವ ಹಾನಿಯೂ ಇಲ್ಲದೇ, ಭಕ್ತರಿಗೆ ದೋಷ ಬಾರದಂತೆ ಪವಾಡ ರೀತಿಯಲ್ಲಿ ಉರುಳಿ ಬಿದ್ದಿರುವುದು ಭಕ್ತರ ಮನ ಪುಳಕಿತಗೊಳಿಸಿದೆ.

Advertisement
Advertisement
Advertisement

ಹೌದು.. ದೇವರ ಮೇಲಿನ ಶ್ರದ್ದೆ, ನಂಬಿಕೆಗಳು ಎಂತಹ ಘನ ಕಾರ್ಯವನ್ನಾದರೂ ಅತ್ಯಂತ ಲಘುವಾಗಿ ಮಾಡಿಸಬಲ್ಲುದು ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯಗಳಾಗಿ 2013 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಆಗ ದೇವಳದ ಮುಂಭಾಗದಲ್ಲಿದ್ದ ಅಶ್ವತ್ಥ ವೃಕ್ಷ ಅಭಿವೃದ್ಧಿ ಕಾಮಗಾರಿಗೆ ತೊಡಕಾಗುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವ ಚಿಂತನೆ ನಡೆಸಲಾಗಿತ್ತು. “ಅಶ್ವತ್ಥ ಮರವನ್ನು ಕಡಿಯಬೇಕಾದರೆ ಇನ್ನೊಂದು ಅಶ್ವತ್ಥ ಗಿಡ ನೆಟ್ಟು ಅದರಲ್ಲಿ ಒಂದು ಸಾವಿರಕ್ಕೂ ಅಧಿಕ ಎಲೆಗಳಾದಾಗ ಹಳೆಯ ಅಶ್ವತ್ಥ ಮರವನ್ನು ಕಡಿಯಬಹುದು” ಎಂಬ ಶಾಸ್ತ್ರನಿಯಮದಂತೆ ಈ ಮರದ ಪಕ್ಕದಲ್ಲಿ ಅಶ್ವತ್ಥ ಗಿಡ ನೆಡಲಾಯಿತು.

ಗಿಡದಲ್ಲಿ ಒಂದು ಸಾವಿರಕ್ಕಿಂತ ಎಲೆಗಳಾಗಿ ಸಮೃದ್ಧವಾಗಿ ಬೆಳೆದಾಗ ಹಳೆಯ ಮರವನ್ನು ಕಡಿಯಲು ಕಾರ್ಯೋನ್ಮುಖರಾದ ವೇಳೆ ದೇವರ ಮೇಲಿನ ನಂಬಿಕೆ, ಭಯ, ಭಕ್ತಿ ಮರ ಕಡಿಯಲು ಯಾವೊಬ್ಬನೂ ಮುಂದೆ ಬರಲಿಲ್ಲ. ಈ ಯೋಚನೆಯಲ್ಲಿಯೇ ದಿನಗಳುರುಳಿದ್ದವು. ಹೀಗಿರಬೇಕಾದರೆ, ಎರಡು ದಿನಗಳ ಹಿಂದೆ ಜು.15 ರಂದು ಕ್ಷೇತ್ರದ ಶಿಲ್ಪಿಗಳಾದ ಮಹೇಶ್ ಮುನಿಯಂಗಳ ರವರು ಕ್ಷೇತ್ರಕ್ಕೆ ಭೇಟಿ ನೀಡಿ ಅನ್ನಛತ್ರ ಸಭಾಂಗಣದ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಅಶ್ವತ್ಥ ಗಿಡಕ್ಕೆ ಹೊಸ ಕಟ್ಟೆ ನಿರ್ಮಿಸಲು ವಾಸ್ತು ಲೆಕ್ಕಾಚಾರಗಳನ್ನು ಕೊಟ್ಟು ಹೋಗಿದ್ದರು. ಪವಾಡವೆಂಬಂತೆ ಅವರು ಭೇಟಿ ನೀಡಿದ ಮರುದಿನ ಜು.16 ರಂದು ಸಂಜೆ ಹಳೆಯ ಅಶ್ವತ್ಥ ಮರ ಧರಶಾಹಿಯಾಗಿದೆ.

Advertisement

ಮರವನ್ನು ಹೇಗೆ ಕಡಿಯುವುದೆಂಬ ಯೋಚನೆಯಲ್ಲಿದ್ದ ದೇವಳದ ಆಡಳಿತ ಮಂಡಳಿಯವರಿಗೆ ಮತ್ತು ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ. ಮಹಾಲಿಂಗೇಶ್ವರನೇ ಅಶ್ವತ್ಥ ಮರ ತೆರವುಗೊಳಿಸುವಲ್ಲಿ ತನಗೆ ಸಂತೃಪ್ತಿ ಇದೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ತನಗೆ ಆಗಬೇಕಾದ ಕಾರ್ಯವೊಂದನ್ನು ಭಕ್ತರಿಗೆ ದೋಷ ಬಾರದ ರೀತಿಯಲ್ಲಿ ತಾನೇ ಮಾಡಿಕೊಂಡಿರುವ ಮಹಾಲಿಂಗೇಶ್ವರನ ಮಹಿಮೆ ಎಂದು ಹೇಳುತ್ತಾ ಭಕ್ತರು ಪುಳಕಿತರಾಗಿದ್ದಾರೆ.

ಧರಶಾಹಿಯಾದ ಮರವನ್ನು ತಕ್ಷಣ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ರವರ ನೇತೃತ್ವದಲ್ಲಿ ಭಕ್ತ ವೃಂದದವರು ಸೇರಿ ತೆರವುಗೊಳಿಸಿದ್ದಾರೆ.

ಧರಶಾಹಿಯಾದುದರಲ್ಲಿಯೂ ಅನೇಕ ದೇವರ ಲೀಲೆ ಕಂಡುಬಂದಿದೆ. ದೇವಸ್ಥಾನದ ವಠಾರದಲ್ಲಿ ಭಕ್ತರಿಲ್ಲದ ಸಮಯ (ಸಂಜೆ 4.30) ನೋಡಿಕೊಂಡು ಮರ ಉರುಳಿದೆ. ಪೂಜಾ ಅವಧಿಯಲ್ಲಿ ಈ ಮರದ ಕೆಳಭಾಗದಲ್ಲಿ ಜನಸಂಚಾರ, ವಾಹನಗಳ ಪಾರ್ಕಿಂಗ್ ಇರುತ್ತಿತ್ತು. ಮರದ ಮುಂಭಾಗದಲ್ಲಿ ದೇವಳ, ಹಿಂಭಾಗದಲ್ಲಿ ಕೆರೆ, ಎಡಭಾಗದಲ್ಲಿ ಅಡಿಕೆ ತೋಟ ಇವೆಲ್ಲವನ್ನೂ ತಪ್ಪಿಸಿಕೊಂಡು ಕಿಂಚಿತ್ತು ಹಾನಿ ಉಂಟಾಗದ ರೀತಿಯಲ್ಲಿ ವೃಕ್ಷ ಧರಶಾಹಿಯಾಗಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

Previous Post

ಪುತ್ತೂರು: ಮಹಿಳೆಯನ್ನು ಹಿಂಬಾಲಿಸಿ ತಡೆದು ಅಸಭ್ಯ ವರ್ತನೆ: ಆರೋಪಿಯ ಬಂಧನ

Next Post

ಕೋಡಿಂಬಾಡಿ: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆ.5 ರಂದು ‘ವರ ಮಹಾಲಕ್ಷ್ಮಿ ವ್ರತ ಪೂಜೆ’ : ಆಮಂತ್ರಣ ಪತ್ರ ಬಿಡುಗಡೆ

OtherNews

ಕರ್ತವ್ಯ ಮುಗಿಸಿ ಮರಳುತ್ತಿದ್ದ ವೇಳೆ ಅಪಘಾತ :ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಗಾಯ ; ಆಸ್ಪತ್ರೆಗೆ ದಾಖಲು..!!
Featured

ಕರ್ತವ್ಯ ಮುಗಿಸಿ ಮರಳುತ್ತಿದ್ದ ವೇಳೆ ಅಪಘಾತ :ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಗಾಯ ; ಆಸ್ಪತ್ರೆಗೆ ದಾಖಲು..!!

June 17, 2026
ಅಂಗಳಕ್ಕೆ ಉರುಳಿದ ತೆಂಗಿನ ಮರ; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು..!!
ಕ್ರೈಮ್

ಅಂಗಳಕ್ಕೆ ಉರುಳಿದ ತೆಂಗಿನ ಮರ; ಕೂದಲೆಳೆಯ ಅಂತರದಲ್ಲಿ ವ್ಯಕ್ತಿ ಪಾರು..!!

June 16, 2026
ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ
ಸುಳ್ಯ

ಗೋಳಿತ್ತಡಿ–ಏಣಿತ್ತಡ್ಕ–ಕುದುಲೂರು ರಸ್ತೆ ಹೊಂಡಮುಕ್ತಗೊಳಿಸಲು ಸ್ಥಳೀಯರಿಂದ ಶ್ರಮದಾನ

June 15, 2026
ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!
ಕ್ರೈಮ್

ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟದ ಪಿಕಪ್ ಪಲ್ಟಿ..!!

June 15, 2026
ಪ್ರಧಾನಸೇವಕ ನರೇಂದ್ರ ಮೋದಿ ಅವರ 4399 ದಿನಗಳ ನಿರಂತರ ಜನಸೇವೆಯ ಪ್ರಯುಕ್ತ ವಿಶೇಷ ಪೂಜೆ..!!
ಸುಳ್ಯ

ಪ್ರಧಾನಸೇವಕ ನರೇಂದ್ರ ಮೋದಿ ಅವರ 4399 ದಿನಗಳ ನಿರಂತರ ಜನಸೇವೆಯ ಪ್ರಯುಕ್ತ ವಿಶೇಷ ಪೂಜೆ..!!

June 10, 2026
ಕಿಂಡಿ ಅಣೆಕಟ್ಟು ಗೇಟು ತೆರವು: ಸುಳ್ಯದಲ್ಲಿ ನೀರಿಗೆ ಬರ ; ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಭೇಟಿ: ಗೇಟು ಮರು ಅಳವಡಿಸುವಂತೆ ಆಗ್ರಹ..!!
ಸುಳ್ಯ

ಕಿಂಡಿ ಅಣೆಕಟ್ಟು ಗೇಟು ತೆರವು: ಸುಳ್ಯದಲ್ಲಿ ನೀರಿಗೆ ಬರ ; ಸ್ಥಳಕ್ಕೆ ಕಾಂಗ್ರೆಸ್ ನಿಯೋಗ ಭೇಟಿ: ಗೇಟು ಮರು ಅಳವಡಿಸುವಂತೆ ಆಗ್ರಹ..!!

June 10, 2026

Leave a Reply Cancel reply

Your email address will not be published. Required fields are marked *

Recent News

ನಾಳೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ವಿಶ್ವ ಯೋಗ ದಿನಾಚರಣೆ..!!!

June 20, 2026
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ’ಯೋಗ ವಿದ್ ಯೋಧ ’ ಕಾರ್ಯಕ್ರಮ : ಜೂ.21ರಂದು ಕಾರಿಂಜೇಶ್ವರ ಬೆಟ್ಟದಲ್ಲಿ ಬೃಹತ್‌ ಯೋಗಾಭ್ಯಾಸ: ಸಂಸದ ಕ್ಯಾ.ಚೌಟ..!!

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ’ಯೋಗ ವಿದ್ ಯೋಧ ’ ಕಾರ್ಯಕ್ರಮ : ಜೂ.21ರಂದು ಕಾರಿಂಜೇಶ್ವರ ಬೆಟ್ಟದಲ್ಲಿ ಬೃಹತ್‌ ಯೋಗಾಭ್ಯಾಸ: ಸಂಸದ ಕ್ಯಾ.ಚೌಟ..!!

June 20, 2026
ನಾಪತ್ತೆಯಾಗಿದ್ದ ಕೊಡಗಿನ ತಾಯಿ-ಮಗು ಕೇರಳದಲ್ಲಿ ಮತಾಂತರಗೊಂಡು ಪತ್ತೆ..!!

ನಾಪತ್ತೆಯಾಗಿದ್ದ ಕೊಡಗಿನ ತಾಯಿ-ಮಗು ಕೇರಳದಲ್ಲಿ ಮತಾಂತರಗೊಂಡು ಪತ್ತೆ..!!

June 20, 2026
ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

ಬುರ್ದುವರೆಗೆ ಸಂಚರಿಸಲಿದೆ ಕೆಎಸ್‌ಆರ್‌ಟಿಸಿ ಬಸ್‌..!!

June 19, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.