ಪುತ್ತೂರು: ಪೆರುವಾಜೆ ಗ್ರಾಮದ ಕನ್ನೆಜಾಲು ನಿವಾಸಿ, ಸುಳ್ಯದ ಜ್ಯೋತಿ ಸಂಸ್ಥೆಯ ಮಾಲಕ ಜಗನ್ನಾಥ ರೈ ಕನ್ನೆಜಾಲು ಜು.18 ರಂದು ಹೃದಯಾಘಾತದಿಂದ ನಿಧನರಾದರು.

ಜಗನ್ನಾಥ ರೈ ರವರು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಪುತ್ರ ಜೀವನ್ ರೈ ಕನ್ನೆಜಾಲು, ಪುತ್ರಿ ಜ್ಯೋತಿ ರೈ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.


























