ರಾಜಕೀಯ

ಮಂಗಳೂರು : ಬೋಳೂರಿನ ಹಿಂದೂ ರುದ್ರಭೂಮಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ಮಂಗಳೂರು : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬೋಳೂರಿನ ಹಿಂದೂ ರುದ್ರಭೂಮಿಗೆ ಭೇಟಿ ನೀಡಿದರು. ಸ್ಥಳೀಯ ಕಾರ್ಪೊರೇಟರ್ ಜೊತೆ ಬೋಳೂರಿನ ಹಿಂದೂ ರುದ್ರಭೂಮಿಗೆ ಭೇಟಿ ನೀಡಿ...

Read moreDetails

ಪ್ರಧಾನಿ ಬರ್ತ್​ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್​​​​ : ರಕ್ತ ಕೊಟ್ಟಂತೆ ಪೋಸ್​ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್!

ರಕ್ತದಾನ ಹಾಗೂ ನೇತ್ರದಾನ ಈಗ ದೊಡ್ಡ ಮಟ್ಟದ ಶ್ರೇಷ್ಠತೆಯನ್ನು ಪಡೆದಿವೆ. ಹುಟ್ಟು ಹಬ್ಬದಂದು ಅಥವಾ ನಮ್ಮ ನೆಚ್ಚಿನವರ ಹುಟ್ಟುಹಬ್ಬದಂದು ನಾವು ರಕ್ತದಾನ ಮಾಡಿ ಅದನ್ನು ಫೋಟೋ ಶೇರ್...

Read moreDetails

ತಿರುಪತಿ ಲಡ್ಡು ವಿವಾದದ ಬಳಿಕ ಅಲರ್ಟ್ : ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಸರ್ಕಾರ ಮಹತ್ವದ ಸೂಚನೆ!

ಬೆಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಕೆಯ ಆರೋಪ ಕೋಟಿ, ಕೋಟಿ ಭಾರತೀಯರ ನಂಬಿಕೆ, ಭಕ್ತಿಗೆ ಆಘಾತವನ್ನು ತಂದಿದೆ. ಲಡ್ಡು ಪ್ರಸಾದವನ್ನು ತಿಮ್ಮಪ್ಪನ ಪ್ರತಿಬಿಂಬ ಎಂದು...

Read moreDetails

ಬಿಜೆಪಿ ಎಸ್.ಟಿ. ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ನೇಮಕ!

ಪುತ್ತೂರು : ಭಾರತೀಯ ಜನತಾ ಪಾರ್ಟಿ ಎಸ್.ಟಿ. ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಪದಾಧಿಕಾರಿಗಳ ವಿವರ : ಉಪಾಧ್ಯಕ್ಷರು : ಸ್ಮಿತಾ ಬನ್ನೂರು, ಜಯಂತ...

Read moreDetails

ಕೋಟಾ ಶ್ರೀನಿವಾಸ ಪೂಜಾರಿಯಿಂದ ತೆರವಾದ ವಿಧಾನಪರಿಷತ್ ಕ್ಷೇತ್ರಕ್ಕೆ ಉಪಚುನಾವಣೆಗೆ ದಿನಾಂಕ ಫಿಕ್ಸ್!

ಉಡುಪಿ : ಕೋಟಾ ಶ್ರೀನಿವಾಸ ಪೂಜಾರಿ ಯವರಿಂದ ತೆರವಾದ ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಆಕ್ಟೊಬರ್ 3 ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು,...

Read moreDetails

ಮಂಗಳೂರು : ಮಹಾನಗರ ಪಾಲಿಕೆಯ ಮೇಯರ್ ಆಗಿ ಮನೋಜ್ ಕುಮಾರ್, ಉಪಮೇಯರ್‌ ಭಾನುಮತಿ ಆಯ್ಕೆ

ಮಂಗಳೂರು : ಮಹಾನಗರ ಪಾಲಿಕೆಯ (ಎಂಸಿಸಿ) ಮೇಯರ್ ಆಗಿ ದೇರೆಬೈಲ್ ವಾರ್ಡ್‌ನಿಂದ ಮನೋಜ್ ಕುಮಾರ್ ಆಯ್ಕೆಯಾದರು. ಉಪಮೇಯರ್ ಆಗಿ ಬೋಳಾರ್ ವಾರ್ಡ್‌ನ ಭಾನುಮತಿ ಆಯ್ಕೆಯಾದರು. ಎಂಸಿಸಿಯ 25ನೇ...

Read moreDetails

ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ನೇಮಕ!

ಪುತ್ತೂರು : ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಪದಾಧಿಕಾರಿಗಳ ವಿವರ : ಉಪಾಧ್ಯಕ್ಷರು : ವಿನೋದ್ ರಾಜ್ ರೈ, ಚಿದಾನಂದ...

Read moreDetails

ನಾಗಮಂಗಲ‌ ಗಲಭೆ : ಆರ್ ಅಶೋಕ್, ಶೋಭಾ ಕರಂದ್ಲಾಜೆ ವಿರುದ್ಧ ಎಫ್.ಐ.ಆರ್.!

ಮಂಡ್ಯ : ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ...

Read moreDetails

ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ!

ನವದೆಹಲಿ : ಒಂದು ದೇಶ ಒಂದು ಚುನಾವಣೆ ಮಸೂದೆ ಮುಂದಿನ ಸಂಸತ್‌ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಇಂದು ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆ ಪ್ರಸ್ತಾವಿತ ಮಸೂದೆಗೆ...

Read moreDetails

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರನ್ನು ಭೇಟಿಯಾಗಿ ಅಭಿನಂದಿಸಿದ SEZ ನಿರಾಶ್ರಿತರು

ಮಂಗಳೂರು : ಉದ್ಯೋಗದ ಮೂಲಕ ಜೀವನ ಕಲ್ಪಿಸಿಕೊಟ್ಟ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಎಸ್.ಇ. ಝೆಡ್. ನಿರಾಶ್ರಿತರು ಭೇಟಿ ಮಾಡಿ ಸಂಸದರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು....

Read moreDetails
Page 12 of 177 1 … 11 12 13 … 177

Recent News

You cannot copy content of this page