ನೆಟ್ಸರ್ಫ್ ನೆಟ್ವರ್ಕ್ ಕಂಪನಿಯ ಆಯುರ್ವೇದ, ಹರ್ಬಲ್ ಹೆಲ್ತ್ ಕೇರ್ ಮತ್ತು ದಿನೋಪಯೋಗಿ ವಸ್ತುಗಳು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಪ್ರಮೋಷನ್ ಮತ್ತು ವ್ಯವಹಾರಕ್ಕೆ 20 ಬಿಸಿನೆಸ್ ಅಸೋಸಿಯೇಟ್ ಮತ್ತು ಇ ರೀಟೈಲರ್ ಹುದ್ದೆಗಳು ಖಾಲಿ ಇವೆ.
ಆನ್ಲೈನ್ ಸೇಲ್ಸ್ – ಫೇಸ್ಬುಕ್, ವಾಟ್ಸಪ್ಪ್ ಮತ್ತು ಫೋನ್ ಮೂಲಕ ಮನೆಯಿಂದಲೇ ಪರ್ಸನಲ್ ಕೇರ್ ಮತ್ತು ಹೆಲ್ತ್ ಕೇರ್ ಪ್ರಮೋಷನ್ ಮತ್ತು ಸೇಲ್ಸ್ ಮಾಡಲು ಆಸಕ್ತರು ಕೂಡಲೇ ಸಂಪರ್ಕಿಸಿ. ಅಭ್ಯರ್ಥಿಗಳು ಲ್ಯಾಪ್ಟಾಪ್ / ಸ್ಮಾರ್ಟ್ ಫೋನ್ ಹೊಂದಿರಬೇಕು – ಇಂಟರ್ನೆಟ್ ನ ಮತ್ತು ಸೋಶಿಯಲ್ ಮೀಡಿಯಾ ದ ಸಾಮಾನ್ಯ ಜ್ಞಾನ, ಉತ್ತಮ ಮಾತುಗಾರಿಕೆ ಅವಶ್ಯಕ
ಫೀಲ್ಡ್ ಸೇಲ್ಸ್- ಸಾವಯವ ಕೃಷಿ ಉತ್ಪನ್ನಗಳ ವ್ಯವಹಾರ ಮತ್ತು ಸೇಲ್ಸ್ ಟೀಮ್ ಕಟ್ಟಿ ಮ್ಯಾನೇಜ್ ಮಾಡಲು ಮತ್ತು ಅತ್ಯಾಕರ್ಷಕ ಕಮಿಷನ್ ಪಡೆಯಲು ಆಸಕ್ತರು ಸಂಪರ್ಕಿಸಬಹುದು. ಅಭ್ಯರ್ಥಿಗಳು ಟ್ರಾವೆಲ್, ಫೀಲ್ಡ್ ಸೇಲ್ಸ್ ಮತ್ತು ಮಾರ್ಕೆಟಿಂಗ್, ಹೊಸ ಜನರೊಂದಿಗೆ ವ್ಯವಹರಿಸಲು ಮತ್ತು ಸೇಲ್ಸ್ ಟೀಮ್ ಮಾಡಿ ವ್ಯವಹರಿಸಲು ಸಿದ್ಧರಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ
ಅನೀಶ್ ಪಿ ವಿ
ಟೀಮ್ ಲೀಡ್, ಬಿಸಿನೆಸ್ ಅಸೋಸಿಯೇಟ್
ಟೀಮ್ ಗ್ರೀನ್ ಸಿನರ್ಜಿ
+919164561755
aneesh@anideatech.com