ತಲವಾರು,ದೊಣ್ಣೆ ತೋರಿಸಿ ಜಾನುವಾರು ಕಳವುಗೈದ ಪ್ರಕರಣ: ಬಂಟ್ವಾಳ ಮೂಲದ ಮೂವರ ಬಂಧನ, ಓರ್ವ ಪರಾರಿ..!!
ಉಳ್ಳಾಲ: ತಲವಾರು ದೊಣ್ಣೆ ತೋರಿಸಿ ಜೀವ ಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಕಸಬಾ ...




















