ಕುತೂಹಲ ಸೃಷ್ಟಿಸಿದ ನಾಯಕರ ಭೇಟಿ ..!! ಕೆಪಿಸಿಸಿ ರಾಜ್ಯಾಧ್ಯಕ್ಷರನ್ನು ಭೇಟಿಯಾದ ಸೊರಕೆ, ಚಂದ್ರಹಾಸ ಶೆಟ್ಟಿ…!!
ಪುತ್ತೂರು: ರಾಜಕೀಯ ರಂಗದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಾನೆ ಇರುತ್ತೇ., ಈ ಹಿನ್ನೆಲೆ ರಾಜಕಾರಣಿಗಳು, ಜನಪ್ರತಿನಿಧಿಗಳು ಯಾರನ್ನು ಭೇಟಿ ಮಾಡಿದರು ಸಾರ್ವಜನಿಕ ವಲಯದಲ್ಲಿ ಅದು ಭಾರೀ ಕುತೂಹಲವನ್ನೇ ಸೃಷ್ಟಿ ...




















