ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 665 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಮೂಲಕ ಬ್ಯಾಂಕಿಂಗ್ ಹುದ್ದೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ನೀಡಲಾಗಿದೆ.
ಮುಂಬೈ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 20 ಸೆಪ್ಟೆಂಬರ್ ಆಗಿದೆ.
ಈ ಹುದ್ದೆಗಳನ್ನು ಎಸ್ಬಿಐನ ವೆಲ್ತ್ ಮ್ಯಾನೇಜಮೆಂಟ್ ಬ್ಯುಸಿನೆಟ್ ಯುನಿಟ್ ಅಡಿ ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
- ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
- ಹುದ್ದೆಯ ಹೆಸರು: ಸ್ಪೇಷಲಿಸ್ಟ್ ಅಧಿಕಾರಿ
- ಹುದ್ದೆಗಳ ಸಂಖ್ಯೆ: 714
- ಉದ್ಯೋಗ ಸ್ಥಳ: ಮುಂಬೈ ಸೇರಿದಂತೆ ದೇಶಾದ್ಯಂತ
- ವೇತನ: 36000-78230 ರೂ ಪ್ರತಿ ತಿಂಗಳು
ಹುದ್ದೆ | ಹುದ್ದೆ ಸಂಖ್ಯೆ | ವಿದ್ಯಾರ್ಹತೆ | ವೇತನ (ವಾರ್ಷಿಕ ಸಿಟಿಸಿಯಲ್ಲಿ) |
ಮ್ಯಾನೇಜರ್ (ಬ್ಯುಸಿನೆಸ್ ಪ್ರೊಸೆಸ್) | 1 | ಎಂಬಿಎ, ಪಿಜಿಡಿಎಂ | 18-22 ಲಕ್ಷ ವಾರ್ಷಿಕ |
ಕೇಂದ್ರ ನಿರ್ವಹಣ ತಂಡ 2ಪದವಿಕೇಂದ್ರ ನಿರ್ವಹಣ ತಂಡ | 2 | ಪದವಿ | 10-15 ಲಕ್ಷ ವಾರ್ಷಿಕ |
ಮ್ಯಾನೇಜರ್ (ವ್ಯಾಪಾರ ಅಭಿವೃದ್ಧಿ) | 2 | ಎಂಬಿಎ, ಪಿಜಿಡಿಎಂ | 18-22 ಲಕ್ಷ ವಾರ್ಷಿಕ |
ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ವ್ಯಾಪಾರ) | 2 | ಎಂಬಿಎ, ಪಿಜಿಡಿಎಂ | 18-22 ಲಕ್ಷ ವಾರ್ಷಿಕ |
ಸಂಬಂಧ ನಿರ್ವಾಹಕ | 335 | ಪದವಿ | 5- 15 ಲಕ್ಷ ವಾರ್ಷಿಕ |
ಇನ್ವೆಸ್ಟ್ ಅಧಿಕಾರಿ | 52 | ಪದವಿ | 12-18 ಲಕ್ಷ ವಾರ್ಷಿಕ |
ಹಿರಿಯ ಸಂಬಂಧ ವ್ಯವಸ್ಥಾಪಕ | 147 | ಪದವಿ | 10- 22 ಲಕ್ಷ ವಾರ್ಷಿಕ |
ಸಂಬಂಧ ನಿರ್ವಾಹಕ (ಟೀಮ್ ಲಿಡ್) | 37 | ಪದವಿ | 10-28 ಲಕ್ಷ ವಾರ್ಷಿಕ |
ಪ್ರಾದೇಶಿಕ ಮುಖ್ಯಸ್ಥ | 12 | ಪದವಿ | 20-35 ಲಕ್ಷ ವಾರ್ಷಿಕ |
ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ | 75 | 2.50- 4 ಲಕ್ಷ ಪದವಿ | 2.50- 4 ಲಕ್ಷ ವಾರ್ಷಿಕ |
ವಯೋಮಿತಿ:
ಅಧಿಕೃತ ನೇಮಕಾತಿ ಅನುಸಾರ ಅಭ್ಯರ್ಥಿಗಳು ಕನಿಷ್ಟ 20ರಿಂದ ಗರಿಷ್ಟ 50 ವರ್ಷಗಳ ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಕೆ: ಆನ್ಲೈನ್
ಅರ್ಜಿ ಶುಲ್ಕ:
ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 750 ರೂ.
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಶಾರ್ಟ್ಲಿಸ್ಟ್, ಸಂವಹನ, ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31 ಆಗಸ್ಟ್ 2022
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್ 2022
ಅಧಿಸೂಚನೆ ಪ್ರಮುಖ ಲಿಂಕ್ಗಳು:
ಅಧಿಕೃತ ಅಧಿಸೂಚನೆ – ಸಂಬಂಧ ನಿರ್ವಾಹಕ, ಸೀನಿಯರ್ ಸಂಬಂಧ ನಿರ್ವಾಹಕ: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್: sbi.co.in