ಬೆಳ್ಳಾರೆ: ಬಿಗುವಿನ ವಾತಾವರಣ ನಿರ್ಮಾಣ ಹಿನ್ನೆಲೆ: ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು: ಓರ್ವ ವ್ಯಕ್ತಿಗೆ ಗಾಯ
ಪುತ್ತೂರು: ಪ್ರವೀಣ್ ರವರ ಪಾರ್ಥಿವ ಶರೀರ ಬೆಳ್ಳಾರೆ ಆಗಮಿಸಿದ್ದು, ಈ ವೇಳೆ ಅಂತಿಮ ದರ್ಶನಕ್ಕಾಗಿ ಶಾಸಕರು, ಸಂಸದರು, ಸಚಿವರು ಆಗಮಿಸಿದ್ದು, ಈ ಸಂದರ್ಭದಲ್ಲಿ ಆಕ್ರೋಶಕ್ಕೆ ಒಳಗಾದ ಕಾರ್ಯಕರ್ತರು ...



















