ಪುತ್ತೂರು: ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದಿಂದ ರಸ್ತೆ ಸ್ವಚ್ಚತಾ ಕಾರ್ಯ: ಕೆಲಸಕ್ಕೆ ಸಾಥ್ ನೀಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ
ಪುತ್ತೂರು: ಗಿಡ ಬಳ್ಳಿಗಳಿಂದ ತುಂಬಿದ ಕಾಫಿಕಾಡ್- ಮಿನ್ಪದವು- ಸೆಂಟ್ಯಾರ್ ರಸ್ತೆಯು ಸರಗಳ್ಳರ ಚಟುವಟಿಕೆಯ ತಾಣವಾಗಿದ್ದು, ಸಾರ್ವಜನಿಕರು, ಒಬ್ಬಂಟಿ ಮಹಿಳೆಯರು ಈ ರಸ್ತೆಯಲ್ಲಿ ನಡೆದಾಡಲು ಭಯ ಪಡುವಂತಾಗಿತ್ತು. ಕಾಂಗ್ರೆಸ್ ...



















