ಪುತ್ತೂರು: ಪೇಟೆಯಲ್ಲಿದ್ದ ನಿರಾಶ್ರಿತರನ್ನು ಪಚ್ಚನಾಡಿ ನಿರಾಶ್ರಿತ ಕೇಂದ್ರಕ್ಕೆ ರವಾನಿಸಿದ ನಗರ ಸಭಾ ಅಧಿಕಾರಿಗಳು..!!
ಪುತ್ತೂರು: ಮಾಯಿದ ದೇವುಸ್ ಚರ್ಚ್ ಮುಂಭಾಗದಲ್ಲಿದ್ದ ನಿರಾಶ್ರಿತರಾದ ಗೋಪಾಲ ಗೌಡ ಎಂಬವರನ್ನು ಪಚ್ಚನಾಡಿ ನಿರಾಶ್ರಿತರ ಕೇಂದ್ರಕ್ಕೆ ನಗರ ಸಭೆ ವತಿಯಿಂದ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯಾಧಿಕಾರಿಗಳಾದ ...




















