ಬೆಳ್ತಂಗಡಿ:  ತನ್ನ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ಬೇಂಗಮಲೆ: ಆಟೋ ರಿಕ್ಷಾ ಮರಕ್ಕೆ ಗುದ್ದಿ ಒಂದು ತಿಂಗಳ ಹಸುಗೂಸು ಮೃತ್ಯು..!!

ಸುಳ್ಯ: ಆಟೋ ರಿಕ್ಷಾ ಮರಕ್ಕೆ ಗುದ್ದಿ ಆಟೋ ರಿಕ್ಷಾದಲ್ಲಿದ್ದ ಒಂದು ತಿಂಗಳ ಮಗು ಮೃತಪಟ್ಟ ಘಟನೆ ಬೇಂಗಮಲೆಯಲ್ಲಿ ನಡೆದಿದೆ. ಮಗುವಿಗೆ ಅಸೌಖ್ಯವಿದ್ದ ಕಾರಣ ರಾತ್ರಿ ವೇಳೆ ಮಗುವನ್ನು ...

ಅವಿಭಜಿತ ದ.ಕ. ಜಿಲ್ಲೆಯ ಸರ್ವಧರ್ಮದ ಜನರು ನಂಬಿಕೊಂಡು ಬಂದಿರುವ ಕೊರಗಜ್ಜ ದೈವವನ್ನು ಅಪಹಾಸ್ಯ ಮಾಡಿರುವುದು ಖಂಡನೀಯ..!! – ಕೇಶವ ಪಡೀಲ್

ಅವಿಭಜಿತ ದ.ಕ. ಜಿಲ್ಲೆಯ ಸರ್ವಧರ್ಮದ ಜನರು ನಂಬಿಕೊಂಡು ಬಂದಿರುವ ಕೊರಗಜ್ಜ ದೈವವನ್ನು ಅಪಹಾಸ್ಯ ಮಾಡಿರುವುದು ಖಂಡನೀಯ..!! – ಕೇಶವ ಪಡೀಲ್

ವಿಟ್ಲ: ಸಾಲೆತ್ತೂರು ಎಂಬಲ್ಲಿ ಮದುವೆ ಮನೆಯಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಧರಿಸಿ ಅಪಹಾಸ್ಯ ಮಾಡಿರುವುದನ್ನು ಪುತ್ತೂರು ಕಾಂಗ್ರೆಸ್ ಎಸ್ಸಿ ಘಟಕ ತೀವ್ರವಾಗಿ ಖಂಡಿಸಿದೆ. ಅವಿಭಜಿತ ದಕ್ಷಿಣ ಕನ್ನಡ ...

“ಹುಚ್ಚಾಟ ಆಡಿದಾತನ್ನು ಒಂದು ತಿಂಗಳೊಳಗೆ ಹುಚ್ಚು ಹಿಡಿಸಿ ಬೀದಿಯಲ್ಲಿ ಕುಣಿಸುವೆ” ಅತ್ತಾವರದಲ್ಲಿ ಕೊರಗಜ್ಜ ದೈವದ ನುಡಿ..!!

“ಹುಚ್ಚಾಟ ಆಡಿದಾತನ್ನು ಒಂದು ತಿಂಗಳೊಳಗೆ ಹುಚ್ಚು ಹಿಡಿಸಿ ಬೀದಿಯಲ್ಲಿ ಕುಣಿಸುವೆ” ಅತ್ತಾವರದಲ್ಲಿ ಕೊರಗಜ್ಜ ದೈವದ ನುಡಿ..!!

ಮಂಜೇಶ್ವರ: ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಗೆ ಉಪ್ಪಳದ ಸಮೀಪ ಬೇಕೂರು ನಿವಾಸಿಯಾಗಿರುವ ಮುಸ್ಲಿಂ ( ಮತಾಂಧ) ಯುವಕನೋರ್ವ ತನ್ನ ವಿವಾಹ ಸಂಧರ್ಭದಲ್ಲಿ ಹಿಂದೂಗಳ ಆರಾಧ್ಯ ದೆೃವ ...

ದೈವ ನಿಂದಕ ಮದುಮಗ ಸಾಮಾನ್ಯನೇನಲ್ಲ..!! ಹುಕ್ಕಾ ನಶೆಯ ಮೋಜಿನಲ್ಲಿ ಕೊರಗಜ್ಜ ದೈವದ ಬಣ್ಣ ಬಳಿಯುತ್ತಿರುವ EXCLUSIVE ವೀಡಿಯೋ ವೈರಲ್..!!!

ದೈವ ನಿಂದಕ ಮದುಮಗ ಸಾಮಾನ್ಯನೇನಲ್ಲ..!! ಹುಕ್ಕಾ ನಶೆಯ ಮೋಜಿನಲ್ಲಿ ಕೊರಗಜ್ಜ ದೈವದ ಬಣ್ಣ ಬಳಿಯುತ್ತಿರುವ EXCLUSIVE ವೀಡಿಯೋ ವೈರಲ್..!!!

ವಿಟ್ಲ: ಮದುವೆ ಎಂಬುದು ಮಾನವ ಜನ್ಮದಲ್ಲಿ ಹುಟ್ಟಿದ ಮನುಷ್ಯನ ಜೀವನದಲ್ಲಿ ಪ್ರಮುಖ ಘಟ್ಟ. ಆದರೆ ಸಂಸ್ಕೃತಿ ಹೀನನೊಬ್ಬ ಅದ್ಯಾವ ಲೋಕದಲ್ಲಿ ಇದ್ದೇನೆಂಬುದು ಆತನಿಗೇ ಗೊತ್ತಿರೋದಿಲ್ಲ. ತಾನು ಆಡಿದ್ದೇ ...

ಪುತ್ತೂರು: ಕೋವಿಡ್ ಹೆಚ್ಚಳ ಹಿನ್ನೆಲೆ:;ಅಧಿಕೃತ ರಸ್ತೆಗಳನ್ನು ಬಿಟ್ಟು ಉಳಿದ ಗಡಿಯ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲು ಶಾಸಕರಿಂದ ಸೂಚನೆ

ವಿಟ್ಲ: ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಧರಿಸಿ ಅವಮಾನ..!! “ಇಂತಹ ವಿಕೃತ ಮನಸ್ಸಿನ ಮತಾಂಧರನ್ನು ಮೌಲ್ವಿಗಳು ಹದ್ದುಬಸ್ತಿನಲ್ಲಿಡದಿದ್ದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬರಲಿದೆ”..!! – ಶಾಸಕ ಸಂಜೀವ ಮಠಂದೂರು

ವಿಟ್ಲ: ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ ಘಟನೆಯ ವಿರುದ್ಧ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಉಪ್ಪಿನಂಗಡಿ: ಮೀನಿನ ಅಂಗಡಿಯ ಬಳಿ ಹಿಂದೂ ಯುವಕರಿಗೆ ಹಲ್ಲೆಗೈದ ಪ್ರಕರಣ:; ಆರೋಪಿಗಳ ಬಂಧನ..!!

ಉಪ್ಪಿನಂಗಡಿ: ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಗೇಟು ಮೀನಿನ ಅಂಗಡಿ ಬಳಿ ಮೂವರಿಗೆ ಹಲ್ಲೆಗೈದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ...

ವಿಟ್ಲ:  ಕೊರಗ ಸಮುದಾಯ, ದೈವ ನಿಂದನೆಗೈದ ಪ್ರಕರಣದ ಕಿಂಗ್ ಪಿನ್ ಪುತ್ತೂರಿನ ಫಾತಿಮಾ ಡ್ರೆಸ್ ಸೆಂಟರ್ ಮಾಲಿಕ…!! ಮುಸ್ಲಿಂ ಸಮುದಾಯದ ತೀವ್ರ ಆಕ್ರೋಶ…!!  ನಿಂದಕನ ಡ್ರೆಸ್ ಸೆಂಟರ್ ಬಹಿಷ್ಕರಿಸುವಂತೆ ಸಮುದಾಯಕ್ಕೆ ಕರೆ ನೀಡಿದ ಸಮಾಜ ಭಾಂಧವರು..!!!

ವಿಟ್ಲ: ಕೊರಗ ಸಮುದಾಯ, ದೈವ ನಿಂದನೆಗೈದ ಪ್ರಕರಣದ ಕಿಂಗ್ ಪಿನ್ ಪುತ್ತೂರಿನ ಫಾತಿಮಾ ಡ್ರೆಸ್ ಸೆಂಟರ್ ಮಾಲಿಕ…!! ಮುಸ್ಲಿಂ ಸಮುದಾಯದ ತೀವ್ರ ಆಕ್ರೋಶ…!! ನಿಂದಕನ ಡ್ರೆಸ್ ಸೆಂಟರ್ ಬಹಿಷ್ಕರಿಸುವಂತೆ ಸಮುದಾಯಕ್ಕೆ ಕರೆ ನೀಡಿದ ಸಮಾಜ ಭಾಂಧವರು..!!!

ವಿಟ್ಲ: ಸಾಲೆತ್ತೂರಿನ ಯುವತಿಯನ್ನು ವಿವಾಹವಾದ ಕೇರಳ ಉಪ್ಪಳದ ಉಮರುಲ್ ಬಾಷಿತ್ ಮಾಡಬಾರದ ಕೆಲಸ ಮಾಡಿ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಸ್ವತ: ಮುಸ್ಲಿಂ ಸಮುದಾಯದಿಂದಲೇ ಛೀ..ಥೂ.ಎಂದು ಉಗಿಸಿಕೊಂಡಿದ್ದಾನೆ. ...

ವಿಟ್ಲ: ಕೊರಗಜ್ಜನ ವೇಷ ಧರಿಸಿ ಅವಮಾನಗೈದ ಪ್ರಕರಣ: ದುಷ್ಕೃತ್ಯವನ್ನು ಖಂಡಿಸಿ ಹಿಂ.ಜಾ.ವೇ. ವತಿಯಿಂದ ಬೃಹತ್ ಪ್ರತಿಭಟನೆ:; 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ “ವಿಟ್ಲ ಬಂದ್” ಗೆ ಕರೆ

ವಿಟ್ಲ: ಕೊರಗಜ್ಜನ ವೇಷ ಧರಿಸಿ ಅವಮಾನಗೈದ ಪ್ರಕರಣ: ದುಷ್ಕೃತ್ಯವನ್ನು ಖಂಡಿಸಿ ಹಿಂ.ಜಾ.ವೇ. ವತಿಯಿಂದ ಬೃಹತ್ ಪ್ರತಿಭಟನೆ:; 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ “ವಿಟ್ಲ ಬಂದ್” ಗೆ ಕರೆ

ವಿಟ್ಲ: ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ ಘಟನೆಯ ವಿರುದ್ಧ ...

ವಿಟ್ಲ: ವರ ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಪ್ರಕರಣ:; ಆರೋಪಿಗಳ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ವತಿಯಿಂದ ಮನವಿ

ವಿಟ್ಲ: ವರ ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಪ್ರಕರಣ:; ಆರೋಪಿಗಳ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ವತಿಯಿಂದ ಮನವಿ

ವಿಟ್ಲ: ತುಳುನಾಡಿನ ಕಾರ್ನಿಕದ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ವರ ಆಗಮಿಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ನಡೆದಿದ್ದು, ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ...

ವಿಟ್ಲ: ಮುಸ್ಲಿಂ ವರ ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ ಪ್ರಕರಣ : ಹಿಂ.ಜಾ.ವೇ.ಯಿಂದ ದೂರು,  ಭಾಶಿತ್  ಮತ್ತು ಇತರರ ವಿರುದ್ಧ ಪ್ರಕರಣ ದಾಖಲು…!!

Page 1633 of 2111 1 1,632 1,633 1,634 2,111

Recent News

You cannot copy content of this page