ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಕರ್ನಾಟಕದಲ್ಲಿ ಹೊಸ ನೇಮಕಾತಿ:; ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಕರ್ನಾಟಕ (RPDR ಕರ್ನಾಟಕ), ಅಧಿಸೂಚನೆ 2021 ನ್ನು ಬಿಡುಗಡೆ ಮಾಡಿದೆ. 6,406 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ...




















