ಭಾರತೀಯ ಗಡಿ ಭದ್ರತೆಗೆ ಆಯ್ಕೆಯಾಗಿ ಪ್ರಥಮ ತರಬೇತಿ ಪೂರೈಸಿ ತಾಯ್ನಾಡಿಗೆ ಮರಳಿರುವ ರಮ್ಯಾ ಗೌಡ ರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ವತಿಯಿಂದ ಸನ್ಮಾನ

ಭಾರತೀಯ ಗಡಿ ಭದ್ರತೆಗೆ ಆಯ್ಕೆಯಾಗಿ ಪ್ರಥಮ ತರಬೇತಿ ಪೂರೈಸಿ ತಾಯ್ನಾಡಿಗೆ ಮರಳಿರುವ ರಮ್ಯಾ ಗೌಡ ರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ವತಿಯಿಂದ ಸನ್ಮಾನ

ಪುತ್ತೂರು: ಭಾರತೀಯ ಗಡಿ ಭದ್ರತೆಗೆ ಆಯ್ಕೆಯಾಗಿ ಪ್ರಥಮ ತರಬೇತಿಯನ್ನು ಪೂರೈಸಿ ತಾಯ್ನಾಡಿಗೆ ಮರಳಿರುವ ರಮ್ಯಾ ಗೌಡ ದೇವಸ್ಯ ರವರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ...

ಮಂಗಳೂರು: ಆಸ್ಪತ್ರೆಯಲ್ಲೇ  ವೈದ್ಯಾಧಿಕಾರಿಯ ರಂಗಿನಾಟ..!! ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

ಮಂಗಳೂರು: ಆಸ್ಪತ್ರೆಯಲ್ಲೇ ವೈದ್ಯಾಧಿಕಾರಿಯ ರಂಗಿನಾಟ..!! ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಬಯಲಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ...

ಮಠಂತಬೆಟ್ಟು:  ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಭಜನಾಮೃತ ಕಾರ್ಯಕ್ರಮದ  ಪೂರ್ವಭಾವಿ ಸಭೆ

ಮಠಂತಬೆಟ್ಟು: ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಭಜನಾಮೃತ ಕಾರ್ಯಕ್ರಮದ ಪೂರ್ವಭಾವಿ ಸಭೆ

ಪುತ್ತೂರು: ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಡಿ.21 ರಂದು ನಡೆಯಲಿರುವ ಭಜನಾಮೃತ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಲು, ಭಜನಾಮೃತ ಸಮಿತಿಯ ಪ್ರಮುಖರ ಸಭೆಯು ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಅಶೋಕ್ ...

ಪುತ್ತೂರು: ಜೈ ಭಾರತ್ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಧನ್ಯಕುಮಾರ್, ಕಾನೂನು ಸಲಹೆಗಾರರಾಗಿ ಮಹೇಶ್ ಕಜೆ ಆಯ್ಕೆ

ಪುತ್ತೂರು: ಜೈ ಭಾರತ್ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಧನ್ಯಕುಮಾರ್, ಕಾನೂನು ಸಲಹೆಗಾರರಾಗಿ ಮಹೇಶ್ ಕಜೆ ಆಯ್ಕೆ

ಪುತ್ತೂರು: ಜೈ ಭಾರತ್ ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಧನ್ಯಕುಮಾರ್ ಬೆಳಂದೂರು ಪುನರಾಯ್ಕೆಗೊಂಡಿದ್ದಾರೆ. ಕಾನೂನು ಸಲಹೆಗಾರರಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಜಿ.ಕಬಕ ...

‘ಡಿಸಿ ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರಲ್ಲ’: ‘ತಾಕತ್ತಿದ್ರೆ ಭಗವಾಧ್ವಜ ತೆಗೆಯಲಿ, ‘ಹಿಂದೂ ಸಮಾಜ ಫುಟ್ಬಾಲ್ ಅಲ್ಲ,  ಕಲ್ಲುಗುಂಡು’, ಅದಕ್ಕೆ ತುಳಿದರೆ ಕಾಲು ಮುರಿಯುತ್ತದೆ’..!! – ಹಿಂ.ಜಾ.ವೇ. ಆಕ್ರೋಶ

‘ಡಿಸಿ ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರಲ್ಲ’: ‘ತಾಕತ್ತಿದ್ರೆ ಭಗವಾಧ್ವಜ ತೆಗೆಯಲಿ, ‘ಹಿಂದೂ ಸಮಾಜ ಫುಟ್ಬಾಲ್ ಅಲ್ಲ, ಕಲ್ಲುಗುಂಡು’, ಅದಕ್ಕೆ ತುಳಿದರೆ ಕಾಲು ಮುರಿಯುತ್ತದೆ’..!! – ಹಿಂ.ಜಾ.ವೇ. ಆಕ್ರೋಶ

ಮಂಗಳೂರು: ಡಿಸಿ ಕಾಲರ್‌ ಪಟ್ಟಿ ಹಿಡಿಯುವುದು ಎಂದರೆ ಆಗ್ರಹ ಪೂರ್ವಕವಾಗಿ ನಾವು ಕೇಳಿದ್ದೆವು. ಅಕ್ಷರರಕ್ಷಕ್ಕೆ ಅರ್ಥ ಕಲ್ಪಿಸಬೇಡಿ. ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಿ. ಜಿಲ್ಲಾಧಿಕಾರಿಯ ಕಾಲರ್‌ ...

ಬಂಟ್ವಾಳ:  ಮನೆ ನಿರ್ಮಾಣದ ಪರವಾನಿಗೆ ಪಡೆದು ಅಕ್ರಮ ಪ್ರಾರ್ಥನಾ ಮಂದಿರ ನಿರ್ಮಾಣ ಆರೋಪ:; ಪರವಾನಿಗೆ ರದ್ದು ಪಡಿಸಲು ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಆಗ್ರಹ

ಬಂಟ್ವಾಳ: ಮನೆ ನಿರ್ಮಾಣದ ಪರವಾನಿಗೆ ಪಡೆದು ಅಕ್ರಮ ಪ್ರಾರ್ಥನಾ ಮಂದಿರ ನಿರ್ಮಾಣ ಆರೋಪ:; ಪರವಾನಿಗೆ ರದ್ದು ಪಡಿಸಲು ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡ ಆಗ್ರಹ

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವುದಾಗಿ ಗ್ರಾಮಪಂಚಾಯತ್ ನಿಂದ ಪರವಾನಿಗೆ ಪಡೆದ ಬಳಿಕ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಲು ಮುಂದಾಗಿರುವ ದೂರುಗಳು ಬಂದ ...

ಕಡಬ: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಜೀವ ಬೆದರಿಕೆ ಆರೋಪ..!!ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕಡಬ: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಜೀವ ಬೆದರಿಕೆ ಆರೋಪ..!!ಠಾಣೆಯ ಮುಂದೆ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕಡಬ: ಹಿಂದೂ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ಯುವಕರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ಠಾಣೆಯ ಮುಂದೆ ...

ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿರುವುದು  ಖಂಡನೀಯ- ಕರ್ನಾಟಕ ಮುಸ್ಲಿಂ ಜಮಾಅತ್

ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿರುವುದು ಖಂಡನೀಯ- ಕರ್ನಾಟಕ ಮುಸ್ಲಿಂ ಜಮಾಅತ್

ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ನೀತಿ, ನ್ಯಾಯದ ಪರಿಪಾಠ ನಿರ್ವಹಿಸಬೇಕಾದ ಕಾಲೇಜು, ವಿದ್ಯಾಲಯಗಳು ಇಂದು ಅನೈತಿಕ, ಅಕ್ರಮಗೂಂಡಾಗಿಸಂ ನ ಅಡ್ಡೆಗಳಾಗುತ್ತಿದ್ದು ಮುಸ್ಲಿಂ ಸಮಾಜದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕೋಮು ...

ಬೆಳ್ತಂಗಡಿ:  ತನ್ನ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ಮಂಗಳೂರು : ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಕಾರು..!! ಇಬ್ಬರು ಕಾರ್ಮಿಕರಿಗೆ ಗಾಯ

ಮಂಗಳೂರು: ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಕಾರು ಚಲಿಸಿ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರು ರೈಲ್ವೇ ನಿಲ್ದಾಣದ ಬಳಿ ಜಂಕ್ಷನ್ ನಲ್ಲಿ ನಡೆದಿದೆ. ಪುಟ್ ...

ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ ರವರ ಮದುವೆ ಸವಿ ನೆನಪಿಗಾಗಿ ಬಿರುವೆರ್ ಕುಡ್ಲದ ಬಜಪೆ ಘಟಕದಿಂದ 65ನೇ ಸೇವಾಯೋಜನೆ:; ಬಡ ಹೆಣ್ಣು ಮಗಳ ಮದುವೆಗೆ ಧನ ಸಹಾಯ

ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ ರವರ ಮದುವೆ ಸವಿ ನೆನಪಿಗಾಗಿ ಬಿರುವೆರ್ ಕುಡ್ಲದ ಬಜಪೆ ಘಟಕದಿಂದ 65ನೇ ಸೇವಾಯೋಜನೆ:; ಬಡ ಹೆಣ್ಣು ಮಗಳ ಮದುವೆಗೆ ಧನ ಸಹಾಯ

ಮಂಗಳೂರು: ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ 65ನೇ ಸೇವಾ ಯೋಜನೆಯಾಗಿ ಹಾಗೂ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ ಯವರ ಮದುವೆಯ ...

Page 1686 of 2110 1 1,685 1,686 1,687 2,110

Recent News

You cannot copy content of this page