ಪುತ್ತೂರು: ಭಾರತೀಯ ಗಡಿ ಭದ್ರತೆಗೆ ಆಯ್ಕೆಯಾಗಿ ಪ್ರಥಮ ತರಬೇತಿಯನ್ನು ಪೂರೈಸಿ ತಾಯ್ನಾಡಿಗೆ ಮರಳಿರುವ ರಮ್ಯಾ ಗೌಡ ದೇವಸ್ಯ ರವರಿಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ವತಿಯಿಂದ ಸನ್ಮಾನ ಕಾರ್ಯಕ್ರಮ ರಮ್ಯಾ ರವರ ಮನೆಯಲ್ಲಿ ನಡೆಯಿತು.
ಈ ವೇಳೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಬಲ್ನಾಡು ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.