ಪುತ್ತೂರು: ದರ್ಬೆ ಸುಬ್ರಹ್ಮಣ್ಯ ರಸ್ತೆಯ ಕೂರ್ನಡ್ಕ ಷಣ್ಮುಖ ದೇವಸ್ಥಾನದ ಬದಿಯಿಂದಾಗಿ ಮುಂಡೂರಿಗೆ ರಸ್ತೆ ಕಲ್ಪಿಸುವಂತೆ ಗ್ರಾಮಸ್ಥರಿಂದ ಮನವಿ
ಪುತ್ತೂರು: ದರ್ಬೆ ಸುಬ್ರಹ್ಮಣ್ಯ ರಸ್ತೆಯ ಕೂರ್ನಡ್ಕದಿಂದ ಷಣ್ಮುಖ ದೇವಸ್ಥಾನದ ಬದಿಯಿಂದಾಗಿ ಗೊಲೆಕ್ಸ್ ಫ್ಯಾಕ್ಟರಿ ಮುಖಾಂತರ ಮುಂಡೂರಿಗೆ ಸಂಪರ್ಕಿಸುವ ರಸ್ತೆ ಕಲ್ಪಿಸಿಕೊಡುವಂತೆ ಕೆಮ್ಮಿಂಜೆ ಗ್ರಾಮದ ಗ್ರಾಮಸ್ಥರು ಹಾಗೂ ಮುಂಡೂರು ...




















