ಪುತ್ತೂರು: ಬಪ್ಪಳಿಗೆ ದಿ.ಯು ಮುಹಮ್ಮದ್‌ರವರ ಪುತ್ರ ಯು. ಅಬ್ದುಲ್ ರಝಾಕ್ (75) ಎಂಬವರು ಜು.25 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಹಲವಾರು ವರ್ಷಗಳಿಂದ ಪುತ್ತೂರು ಎಂ.ಟಿ ರಸ್ತೆಯಲ್ಲಿ ಗಂಜಿ ಊಟದ ಹೋಟೆಲನ್ನು ನಡೆಸಿಕೊಂಡು ಬರುತ್ತಿದ್ದರು.
ಮೃತರು ಪತ್ನಿ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.