ಬೆಟ್ಟಂಪಾಡಿ ಕಾಲೇಜಿನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ವಿಚಾರಸಂಕಿರಣ

ಬೆಟ್ಟಂಪಾಡಿ ಕಾಲೇಜಿನಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ವಿಚಾರಸಂಕಿರಣ

ಬೆಟ್ಟಂಪಾಡಿ : ನಾವೇ ಕೆಡಿಸಿದ ಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿ ಸುಧಾರಿಸುವುದು ನಮ್ಮ ಜವಾಬ್ಧಾರಿ ಎಂದು ರಥಬೀದಿ, ಮಂಗಳೂರು ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ...

ಉಪ್ಪಿನಂಗಡಿ : ಗೃಹರಕ್ಷಕ ಘಟಕದಿಂದ ವನಮಹೋತ್ಸವ

ಉಪ್ಪಿನಂಗಡಿ : ಗೃಹರಕ್ಷಕ ಘಟಕದಿಂದ ವನಮಹೋತ್ಸವ

ಉಪ್ಪಿನಂಗಡಿ: ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಿಂದ ಮಾದರಿ ಶಾಲೆಯ ಅಂಗನವಾಡಿ ಕಟ್ಟಡದ ಬಳಿ ಸಸಿ ನೆಡುವ ಮೂಲಕ ಸರಳವಾಗಿ ವನಮಹೋತ್ಸವನ್ನು ಜೂ.6 ರಂದು ಆಚರಿಸಲಾಯಿತು. ಈ ವೇಳೆ ಮಾತಾನಾಡಿದ ...

ಕುಂದಾಪುರ : ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿ ಗ್ರಾ.ಪಂ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಬಂಧನ

ಕುಂದಾಪುರ : ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿ ಗ್ರಾ.ಪಂ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಬಂಧನ

ಕುಂದಾಪುರ : ಯಡಮೊಗೆ ಗ್ರಾಮಸ್ಥನ ಕೊಲೆ ಪ್ರಕರಣ ಆರೋಪಿ ಗ್ರಾಮ‌ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್‌ನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಯಡಮೊಗೆ ಹೊಸ ಬಾಳು ...

ಉಪ ಚುನಾವಣೆಗಿಲ್ಲ ಕೊರೊನಾ ರೂಲ್ಸ್: ಸಿಎಂ ಬಿಎಸ್‍ವೈ

ರಾಜ್ಯದಲ್ಲಿ ಪರ್ಯಾಯ ನಾಯಕ ಇಲ್ಲವೆಂಬ ಮಾತು ನಾನು ಒಪ್ಪಲ್ಲ; ಹೈ ಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ – ಯಡಿಯೂರಪ್ಪ ಶಾಕಿಂಗ್ ಹೇಳಿಕೆ

ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಹೇಳಿಕೆ ಅಚ್ಚರಿ ...

ಯಕ್ಷಗಾನದ ನೇಪತ್ಯ ಕಲಾವಿದರಿಗೆ ಉದ್ಯಮಿ ಸಹಜ್ ರೈ ಬಳಜ್ಜ ಅವರಿಂದ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಯಕ್ಷಗಾನದ ನೇಪತ್ಯ ಕಲಾವಿದರಿಗೆ ಉದ್ಯಮಿ ಸಹಜ್ ರೈ ಬಳಜ್ಜ ಅವರಿಂದ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಪುತ್ತೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 11 ಯಕ್ಷಗಾನ ಮೇಳದ ಕಲಾ ರಂಗದ ನೇಪತ್ಯ ಕಲಾ ಕುಟುಂಬಗಳಿಗೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಉದ್ಯಮಿ ...

ವಾಮದಪದವು: ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ‌ ಉದ್ಘಾಟನೆ

ವಾಮದಪದವು: ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ‌ ಉದ್ಘಾಟನೆ

ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ‌ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜೂ.5 ರಂದು ಉದ್ಘಾಟಿಸಲಾಯಿತು. ಈ ಘಟಕದಲ್ಲಿ ಪ್ರತಿ ನಿಮಿಷಕ್ಕೆ 46 ಲೀಟರ್ ...

ಸ್ನೇಹಿತನಂತಿದ್ದ ಮಾವುತನ ಸಾವು: ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಪ್ರೀತಿಯ ಆನೆ

ಸ್ನೇಹಿತನಂತಿದ್ದ ಮಾವುತನ ಸಾವು: ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಪ್ರೀತಿಯ ಆನೆ

ತನ್ನನ್ನ ಪ್ರೀತಿಯಿಂದ ನೋಡಿಕೊಂಡ ಮಾವುತನ ಸಾವಿಗೆ ಆನೆಯೊಂದು ಕಂಬನಿ ಮಿಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾಲಿಗಳನ್ನ ಒದ್ದೆ ಮಾಡ್ತಿದೆ. ಹೌದು.. ಕೇರಳದ ಕೊಟ್ಟಾಯಮ್ ಜಿಲ್ಲೆಯಲ್ಲಿ ಮನಕಲಕುವ ಘಟನೆ ...

ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ ಕೋವಿಡ್‌ ಗೆ ಬಲಿ

ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ ಕೋವಿಡ್‌ ಗೆ ಬಲಿ

ಪುತ್ತೂರು: ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ(35ವ.)ರವರು ಜೂ.5ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಕೋವಿಡ್ ವರದಿಯು ಪಾಸಿಟಿವ್ ಆಗಿತ್ತು.ಮೂಲತಃ ತಾರಿಗುಡ್ಡೆ ನಿವಾಸಿಯಾಗಿರುವ ಜಗದೀಶ್ ...

ಎಂಆರ್ ಪಿಎಲ್ ಉದ್ಯೋಗ ಸ್ಥಳೀಯರಿಗೆ  ಒದಗಿಸುವಂತೆ ಬಪ್ಪಳಿಗೆ ಯೂತ್ ಕಾಂಗ್ರೆಸ್ ನ ಸದಸ್ಯರಿಂದ “FIGHT TODAY” “FOR A BETTER”, “TOMORROW” ಎಂಬ ಪೋಸ್ಟರ್ ಹಿಡಿದು ಸಾಮೂಹಿಕ ಪ್ರತಿಭಟನೆ

ಎಂಆರ್ ಪಿಎಲ್ ಉದ್ಯೋಗ ಸ್ಥಳೀಯರಿಗೆ ಒದಗಿಸುವಂತೆ ಬಪ್ಪಳಿಗೆ ಯೂತ್ ಕಾಂಗ್ರೆಸ್ ನ ಸದಸ್ಯರಿಂದ “FIGHT TODAY” “FOR A BETTER”, “TOMORROW” ಎಂಬ ಪೋಸ್ಟರ್ ಹಿಡಿದು ಸಾಮೂಹಿಕ ಪ್ರತಿಭಟನೆ

ಬಪ್ಪಳಿಗೆ : ಎಂಆರ್ ಪಿಎಲ್ ಉದ್ಯೋಗ ನೇಮಕಾತಿ ರದ್ದುಗೊಳಿಸಿ ಸ್ಥಳೀಯರಿಗೆ ಉದ್ಯೋಗ ಒದಗಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಮನೆ ಮನೆ ಪ್ರತಿಭಟನೆ ...

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾಯೋಜನೆ; ಅನಾರೋಗ್ಯಕ್ಕೊಳಗಾಗಿರುವ ಸುರೇಶ್ ಪೂಜಾರಿಯವರ ಚಿಕಿತ್ಸೆಗೆ ಸಹಾಯ ಹಸ್ತ

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾಯೋಜನೆ; ಅನಾರೋಗ್ಯಕ್ಕೊಳಗಾಗಿರುವ ಸುರೇಶ್ ಪೂಜಾರಿಯವರ ಚಿಕಿತ್ಸೆಗೆ ಸಹಾಯ ಹಸ್ತ

ಬೆಳ್ತಂಗಡಿ : ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಮೈರಲ್ಕೆ ನಿವಾಸಿ ಸುರೇಶ್ ಪೂಜಾರಿ (44 ವರ್ಷ) ಇವರು ವೃತ್ತಿಯಲ್ಲಿ ಆಟೋಚಾಲಕರಾಗಿದ್ದು, ತೀರಾ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ, ಮನೆಯಲ್ಲಿ ಪತ್ನಿ ...

Page 1862 of 2013 1 1,861 1,862 1,863 2,013

Recent News

You cannot copy content of this page