ಗಾಂಧಿ ಚಿಂತನೆಯ ಅರಿವು ಮೂಡಿಸುವ “ಗಾಂಧಿ ವಿಚಾರ ವೇದಿಕೆ” ಅಸ್ತಿತ್ವಕ್ಕೆ: ಯೋಗ್ಯರ ಮೌನ, ಅಯೋಗ್ಯರ ಮಾತು ಎರಡೂ ಅಪಾಯಕರ- ಶ್ರೀಧರ ಜಿ. ಭಿಡೆ
ಉಜಿರೆ: ಆದರ್ಶಗಳು ಕುಸಿದಿರುವಾಗ ನಮಗೆ ಆದರ್ಶವಾಗಿ ಕಾಣಿಸುವುದು ಸ್ವಾತಂತ್ರ್ಯ ಹೋರಾಟಗಾರರು. ಅವರು ಅಹಿಂಸಾವಾದಿಗಳಿರಲಿ, ಹಿಂಸಾವಾದಿಗಳಿರಲಿ ಪರಸ್ಪರ ಗೌರವವಿತ್ತು ಮತ್ತು ಸಾಮಾನ್ಯ ಧ್ಯೇಯವಿತ್ತು. ನಮ್ಮ ಹಿರಿಯರು ಕಡು ಕಷ್ಟದಿಂದ ...




















