ಮುಂಡೂರು : ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬಡ ಕುಟುಂಬಗಳಿಗೆ “ಶ್ರೀ ದೇವರ ಪ್ರಸಾದ” ಎಂಬ ಹೆಸರಿನಲ್ಲಿ ಕಿಟ್ ವಿತರಣೆ: ವಿನೂತನ ಕಾರ್ಯಕ್ರಮಕ್ಕೆ ಗಣ್ಯರಿಂದ ಪ್ರಶಂಸೆ
ಪುತ್ತೂರು : ಕೋವಿಡ್ ನ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬಗಳಿಗೆ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರವಿ ಶೆಟ್ಟಿ ನೇಸರ ಅವರ ನಿರ್ದೇಶನದಂತೆ ಆಡಳಿತ ...




















