ನಬಾರ್ಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ- 162 ಹುದ್ದೆಗಳು, ಒಟ್ಟು 75,000 ರೂವರೆಗೆ ಸಂಬಳ
ನಬಾರ್ಡ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್-ಎನ್‌ಬಿಎಆರ್‌ಡಿ) ಅಧೀನದಲ್ಲಿ ಕಾರ್ಯನಿರ್ವಹಿಸುವ ರೂರಲ್ ಡೆವಲಪ್‌ಮೆಂಟ್ ಬ್ಯಾಂಕಿಂಗ್ ಸರ್ವೀಸ್ (ಆರ್‌ಡಿಬಿಎಸ್)ನಲ್ಲಿ ಕಾರ್ಯನಿರ್ವಹಿಸಲು ಮ್ಯಾನೇಜರ್ (ಗ್ರೇಡ್ ಬಿ) ಹಾಗೂ ಪ್ರೋಟೋಕಾಲ್ ...




















