ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಬಲಿ:; 12 ವರ್ಷದ ಬಾಲಕನಿಗೆ ತಗುಲಿದ್ದ ಎಚ್5ಎನ್1
ನವದೆಹಲಿ: ದೇಶದಲ್ಲಿ ಇನ್‍ಫ್ಲುಯೆನ್ಝಾ ವೈರಸ್ ಸೋಂಕಿಗೆ ಮೊದಲ ಬಲಿಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಲ್ಲಿ ಕಂಡುಬರುವ ವೈರಸ್ ಇದಾಗಿದ್ದು ಎಚ್5ಎನ್1 ಎಂದೂ ಕರೆಯುತ್ತಾರೆ,ಹಕ್ಕಿ ಜ್ವರ ಮನುಷ್ಯನಿಗೆ ತಗುಲುವುದು ತೀರ ಅಪರೂಪವಾಗಿದ್ದು ...



















