ಜೀವನಾಧಾರಿತ ಚಿತ್ರಕ್ಕೆ ಗಂಗೂಲಿ ಗ್ರೀನ್ಸಿಗ್ನಲ್; ‘ದಾದಾಗಿರಿ’ ಪಾತ್ರ ಮಾಡ್ತಿರೋರು ಯಾರು ಗೊತ್ತಾ..?
ಕೆಲ ದಿನಗಳ ಹಿಂದಷ್ಟೇ 49ನೇ ವಸಂತಕ್ಕೆ ಕಾಲಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಅಭಿಮಾನಿಗಳಿಗೆ ಗಿಫ್ಟ್ ನೀಡೋಕೆ ಸಿದ್ಧರಾಗಿದ್ದಾರೆ. ಬಯೋಪಿಕ್ನೊಂದಿಗೆ ಅಭಿಮಾನಿಗಳ ಮುಂದೆ ಬರಲು ದಾದಾ ನಿರ್ಧರಿಸಿದ್ದಾರಂತೆ. ...




















