“ಬೆಳೆಸೋಣ ನಮ್ಮತನ” ನಮ್ಮತನ ಉಳಿಸಿ-ಬೆಳೆಸುವ ಹಾದಿಯಲ್ಲಿ ಬೆಂಗಳೂರು ಶಾಖೆಯ ಮುಳಿಯ ಜ್ಯುವೆಲ್ಲರ್ಸ್ ಅಭಿಯಾನ!
ಕನ್ನಡ ನೆಲದ-ಕನ್ನಡಿಗರ ಹೆಮ್ಮೆಯ ಮುಳಿಯ ಜ್ಯುವೆಲ್ಸ್ ನಾಡು-ನುಡಿ-ಬದುಕು, ಕಲೆ, ಉಡುಗೆ, ತೊಡುಗೆ, ಪರಂಪರೆ ಇವುಗಳನ್ನು ಒಳಗೊಂಡ ಬದುಕು- ಭಾವಗಳಿಗೆ ವೇದಿಕೆಯಾಗಿದೆ...ಇದರ ಅಂಗವಾಗಿ ನವೆಂಬರ್ 29 ರಂದು ಬೆಳಿಗ್ಗೆ ...