ವರ್ಷಂಪ್ರತಿಯಂತೆ ಈ ವರ್ಷವೂ ಮನೆಯಂಗಳದಲ್ಲಿ ಭತ್ತದ ಬೇಸಾಯಕ್ಕೆ ಚಾಲನೆ ನೀಡಿದ ‘ಬುಡಿಯಾರ್ ರಾಧಾಕೃಷ್ಣ ರೈ’
ಪುತ್ತೂರು : ಜೂನ್ ಮೊದಲವಾರದಿಂದಲೇ ಪ್ರಾರಂಭವಾದ ಮಳೆಯಿಂದ, ಕೃಷಿಕರು ಉಳುಮೆಯಲ್ಲಿ ತೊಡಗಿಕೊಂಡು, ಸಸಿಮಡಿ ಮಾಡಿದ್ದರು. ಸಸಿಮಡಿ ಹಸನಾಗಿ ಬೆಳೆದಿದ್ದು, ನೀರಾವರಿ ಭೂಮಿಯಲ್ಲಿ ಅನೇಕರು ಭತ್ತದ ನಾಟಿ ಕೆಲಸ ...




















