ದರ್ಬೆಯಲ್ಲಿ ನೂತನವಾಗಿ “ಫಿಜ್ಜಾ ಹೌಸ್” ಶುಭಾರಂಭ

ದರ್ಬೆಯಲ್ಲಿ ನೂತನವಾಗಿ “ಫಿಜ್ಜಾ ಹೌಸ್” ಶುಭಾರಂಭ

ಪುತ್ತೂರು : ದರ್ಬೆ ಫಿಲೋಮಿನ ಕಾಲೇಜಿನ ಬಳಿ "ಫಿಜ್ಜಾ ಹೌಸ್" ಇಂದು ನೂತನವಾಗಿ ಶುಭಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಫಿಜ್ಜಾ ಹೌಸ್ ನ ಮಾಲಕರಾದ ಪ್ರಶಾಂತ್ ಮತ್ತು ಅಭಿಲಾಷ್ ಹಾಗೂ ...

ನಕಲಿ ನೋಟುಗಳನ್ನು ಬಳಸಿ ಅಂತರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ ಪೊಲೀಸರು

ನಕಲಿ ನೋಟುಗಳನ್ನು ಬಳಸಿ ಅಂತರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಸಿನೆಮಾ ಚಿತ್ರೀಕರಣದಲ್ಲಿ ಬಳಸುವ ನಕಲಿ ನೋಟುಗಳನ್ನು ಬಳಸಿ, 1.5 ಕೋಟಿ ಮೌಲ್ಯದ 500 ಕೆ.ಜಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ...

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಮಂಗಳೂರು: ಫೈನಾನ್ಸ್ ನಲ್ಲಿ ಅಡವಿಟ್ಟ ಚಿನ್ನಾಭರಣ ಬದಲಾಯಿಸಿ ವಂಚನೆ : ಫೈನಾನ್ಸ್ ಸಂಸ್ಥೆ ವಿರುದ್ಧ ವ್ಯಕ್ತಿ ದೂರು

ಮಂಗಳೂರು: ಮುಳಿಹಿತ್ಲುವಿನ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಫೈನಾನ್ಸ್ ನವರು ಬದಲಾಯಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಫಿರೋಜ್ ಖಾನ್ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ...

ದೆಹಲಿ ಎನ್ ಕೌಂಟರ್ ತಂಡದಲ್ಲಿ ಪ್ರಿಯಾಂಕ : ಮೊದಲ ಬಾರಿಗೆ ಮಹಿಳೆಯೊಬ್ಬರ ಆಯ್ಕೆ

ದೆಹಲಿ ಎನ್ ಕೌಂಟರ್ ತಂಡದಲ್ಲಿ ಪ್ರಿಯಾಂಕ : ಮೊದಲ ಬಾರಿಗೆ ಮಹಿಳೆಯೊಬ್ಬರ ಆಯ್ಕೆ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ರಚಿಸಲಾಗಿರುವ ಎನ್ ಕೌಂಟರ್ ತಂಡದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಸದಸ್ಯರಾಗಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಪ್ರಿಯಾಂಕ ಎನ್ ಕೌಂಟರ್ ...

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣ : ಜೈಲಿನಲ್ಲೇ ಆರೋಪಿಗಳ ವಿಚಾರಣೆಗೆ ಅನುಮತಿ

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣ : ಜೈಲಿನಲ್ಲೇ ಆರೋಪಿಗಳ ವಿಚಾರಣೆಗೆ ಅನುಮತಿ

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಆರೋಪಿಗಳನ್ನು ಜೈಲಿನಲ್ಲೇ ವಿಚಾರಣೆ ನಡೆಸಲು ಸಿ.ಬಿ.ಐ. ಗೆ ನ್ಯಾಯಾಲಯ ಅನುಮತಿ ನೀಡಿದೆ. ಈ ...

ಅಯೋಧ್ಯೆ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಜಮ್ಮು-ಕಾಶ್ಮೀರದಿಂದ 17 ಕೋಟಿ. ರೂ. ದೇಣಿಗೆ

ಅಯೋಧ್ಯೆ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಜಮ್ಮು-ಕಾಶ್ಮೀರದಿಂದ 17 ಕೋಟಿ. ರೂ. ದೇಣಿಗೆ

ಶ್ರೀನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಜಮ್ಮು-ಕಾಶ್ಮೀರ 17 ಕೋಟಿ. ರೂ. ದೇಣಿಗೆ ನೀಡಿದೆ. "ಜಮ್ಮು- ಕಾಶ್ಮೀರವು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕಾಗಿ 17 ಕೋಟಿ.ರೂ.ದೇಣಿಗೆ ...

ಬಿಸಿಲ ಬೇಗೆ ನೀಗಿಸೋ ಹೋಂ ಮೇಡ್ ಎನರ್ಜಿ ಡ್ರಿಂಕ್ಸ್ ಇಲ್ಲಿವೆ ನೋಡಿ..

ಬಿಸಿಲ ಬೇಗೆ ನೀಗಿಸೋ ಹೋಂ ಮೇಡ್ ಎನರ್ಜಿ ಡ್ರಿಂಕ್ಸ್ ಇಲ್ಲಿವೆ ನೋಡಿ..

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಕಡಿಮೇನೆ. ಏನಾದ್ರೂ ತಣ್ಣಗಿನ,ಬಾಯಿ,ಗಂಟಲು, ಹೊಟ್ಟೆಗೆ ತಂಪು ಮಾಡೋ ಪಾನೀಯ ಕುಡಿಯೋ ಬಯಕೆಯಂತೂ ಬೇಸಿಗೆಯಲ್ಲಿ ಆಗುತ್ತಿರುತ್ತೆ. ಹಾಗಂತ ಸುಲಭವಾಗಿ ಸಿಗೋ ಸಾಫ್ಟ್ ಡ್ರಿಂಕ್ಸ್ ...

ಪುತ್ತೂರು: ಬಿಲ್ಲವ ಸಂಘದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮಾ.28ರಂದು ಅಭಿನಂದನಾ ಕಾರ್ಯಕ್ರಮ

ಪುತ್ತೂರು: ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಭಾಭವನದಲ್ಲಿ ಮಾ.28ರಂದು ...

ಮಂಗಳೂರು: ಕಾರು – ಆಟೋ ರಿಕ್ಷಾ ಡಿಕ್ಕಿ : ಆಟೋ ಚಾಲಕ ದಾರುಣ ಸಾವು

ಮಂಗಳೂರು: ಕಾರು – ಆಟೋ ರಿಕ್ಷಾ ಡಿಕ್ಕಿ : ಆಟೋ ಚಾಲಕ ದಾರುಣ ಸಾವು

ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರು – ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ...

‘ಲೇಡಿ ಸಿಂಗಂ’ ಖ್ಯಾತಿಯ ಅರಣ್ಯ ಅಧಿಕಾರಿ ದೀಪಾಲಿ ಆತ್ಮಹತ್ಯೆ

‘ಲೇಡಿ ಸಿಂಗಂ’ ಖ್ಯಾತಿಯ ಅರಣ್ಯ ಅಧಿಕಾರಿ ದೀಪಾಲಿ ಆತ್ಮಹತ್ಯೆ

ಅಮರಾವತಿ: ಮಹಾರಾಷ್ಟ್ರದ ಹರಿಸಾಲ್ ನ ರೇಂಜ್ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್​ ಮೊಹೈತ್​ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇವರು ‘ಲೇಡಿ ಸಿಂಗಂ’ ಮತ್ತು ‘ಮೆಲ್ಘಾಟ್‌ನ ಸಿಂಗಂ’ ಎಂದು ...

Page 1944 of 2008 1 1,943 1,944 1,945 2,008

Recent News

You cannot copy content of this page