ಕಬಕ : ಅನಾವಶ್ಯಕವಾಗಿ ತಿರುಗಾಡುವವರ ವಿರುದ್ಧ ಕ್ರಮ :; ಬೆಳಗ್ಗಿನಿಂದಲೇ ಚುರುಕಿನ ತಪಾಸಣೆ

ಕಬಕ : ಅನಾವಶ್ಯಕವಾಗಿ ತಿರುಗಾಡುವವರ ವಿರುದ್ಧ ಕ್ರಮ :; ಬೆಳಗ್ಗಿನಿಂದಲೇ ಚುರುಕಿನ ತಪಾಸಣೆ

ಪುತ್ತೂರು : ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ವಿಧಿಸಿದ್ದು, ಈ ನಿಟ್ಟಿನಲ್ಲಿ ಕಬಕದಲ್ಲಿ ಪೊಲೀಸರು ವಾಹನಗಳ ನಿಲ್ಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅವಧಿಯ ನಂತರ ...

ಬೆಳ್ಳಾರೆ : ಬಾಯಂಬಾಡಿ ನಿವಾಸಿ ಪ್ರಮೋದ್ ಕುಮಾರ್ ಕೊರೊನಾ ಗೆ ಬಲಿ

ಬೆಳ್ಳಾರೆ : ಬಾಯಂಬಾಡಿ ನಿವಾಸಿ ಪ್ರಮೋದ್ ಕುಮಾರ್ ಕೊರೊನಾ ಗೆ ಬಲಿ

ಪುತ್ತೂರು: ಕೊಳ್ತಿಗೆ ಬಾಯಂಬಾಡಿ ನಿವಾಸಿ ಯುವಕನೋರ್ವ ಕೋಮಿಡ್‌ಗೆ ಬಲಿಯಾಗಿದ್ದಾರೆ. ಬಾಯಂಬಾಡಿ ಸುಂದರ ಗೌಡರವರ ಮಗ ಪ್ರಮೋದ್ ಕುಮಾರ್ (37ವ.) ಮೃತಪಟ್ಟವರು.ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪ್ರಮೋದ್ ರವರು ಬೆಂಗಳೂರಿನಲ್ಲಿ ಕೋವಿಡ್ ...

ಪುತ್ತೂರು : ರೋಟರಿಪುರ ನಿವಾಸಿ ಮಧ್ವರಾಜ್ ನಿಧನ

ಪುತ್ತೂರು : ರೋಟರಿಪುರ ನಿವಾಸಿ ಮಧ್ವರಾಜ್ ನಿಧನ

ಪುತ್ತೂರು : ಪುತ್ತೂರು ರೋಟರಿಪುರ ನಿವಾಸಿ ಮಧ್ವರಾಜ್ (41) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ...

ಪುತ್ತೂರು : ಹೆಬ್ಬರಬೈಲು ಮರ ಬಿದ್ದು ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಪುತ್ತೂರು : ಹೆಬ್ಬರಬೈಲು ಮರ ಬಿದ್ದು ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಪುತ್ತೂರು : ಧಾರಾಕಾರವಾಗಿ ಸುರಿದ ಗಾಳಿ ಮಳೆಗೆ ಮರಗಳು ಬಿದ್ದ ಕಾರಣ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ಪುತ್ತೂರಿನ ಹೆಬ್ಬರಬೈಲು ಎಂಬಲ್ಲಿ ಮೇ.18 ರಂದು ನಡೆದಿದೆ. ಗಾಳಿ ...

ಎಲ್ಲಾ ದಿನಗಳಲ್ಲೂ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಹಾಗೂ ಹೆಚ್ಚು ಅವಧಿ ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರದಿಂದ ಸೂಚನೆ

ಎಲ್ಲಾ ದಿನಗಳಲ್ಲೂ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಹಾಗೂ ಹೆಚ್ಚು ಅವಧಿ ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರದಿಂದ ಸೂಚನೆ

ಎಲ್ಲ ದಿನಗಳಲ್ಲೂ ನ್ಯಾಯಬೆಲೆ ಅಂಗಡಿಗಳನ್ನುತೆರೆಯಬೇಕು ಮತ್ತು ಹೆಚ್ಚು ಅವಧಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಇಂದು ಸೂಚನೆ ನೀಡಿದೆ. ಬಡವರಿಗೆ ಸಬ್ಸಿಡಿ ...

ಮಂಗಳೂರು: ‘ಲಾಕ್‌ಡೌನ್ ವಿಧಿಸುವ ಮೊದಲು ಬಡವರಿಗೆ ಪ್ಯಾಕೇಜ್ ಘೋಷಿಸಿ’ – ರಮಾನಾಥ ರೈ

ಕೊರೊನಾ ವಾರಿಯರ್ಸ್ ತಾರತಮ್ಯ ಬೇಡ – ರಮಾನಾಥ ರೈ

ಶಿಕ್ಷಕರು, ಪಂಚಾಯತ್ ಪಿಡಿಓ, ಕಾರ್ಮಿಕ ಇಲಾಖೆಯ ಸಿಬಬಂದಿಯನ್ನು ಕೊರೊನಾ ವಾರಿಯರ್ಸ್ ಪಟ್ಟಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ದುಡಿಯುತ್ತಿರುವ ಎಲ್ಲರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ...

ವ್ಯಾಕ್ಸಿನ್ ನೆಪದಲ್ಲಿ ಬ್ಯಾಂಕ್ ಗೇ ಕನ್ನ ಹಾಕುವ ಕಳ್ಳರಿದ್ದಾರೆ❗ಎಚ್ಚರ

ವ್ಯಾಕ್ಸಿನ್ ನೆಪದಲ್ಲಿ ಬ್ಯಾಂಕ್ ಗೇ ಕನ್ನ ಹಾಕುವ ಕಳ್ಳರಿದ್ದಾರೆ❗ಎಚ್ಚರ

ಈಗ ಕೊರೋನಾ ಕಾರಣಕ್ಕೆ ವ್ಯಾಕ್ಸಿನ್ ತೆಗೆದುಕೊಳ್ಳಲೇಬೇಕು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿದೆ.. ಆದರೆ ಇದರ ವಿಚಾರದಲ್ಲೂ ಕಳ್ಳ ದಂಧೆ ಆರಂಭಗೊಂಡಿದೆ. ಎಲ್ಲಿ ಪರಿಹಾರವಿರುತ್ತದೆಯೋ ಅಲ್ಲಿಯೇ ಸಮಸ್ಯೆಯೂ ಇರುತ್ತೆ ...

ತಿಂಗಳಾಡಿ : ಅಸಮರ್ಪಕ ಟೋಕನ್ ವ್ಯವಸ್ಥೆ; ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡದವರಿಗೂ ವ್ಯಾಕ್ಸಿನ್ ನೀಡಿಕೆ; ಸಾರ್ವಜನಿಕರಿಂದ ಆರೋಪ, ಆಕ್ರೋಶ

ತಿಂಗಳಾಡಿ : ಅಸಮರ್ಪಕ ಟೋಕನ್ ವ್ಯವಸ್ಥೆ; ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡದವರಿಗೂ ವ್ಯಾಕ್ಸಿನ್ ನೀಡಿಕೆ; ಸಾರ್ವಜನಿಕರಿಂದ ಆರೋಪ, ಆಕ್ರೋಶ

ಪುತ್ತೂರು: ಕೋವ್ಯಾಕ್ಸಿನ್ ಪಡೆಯಲು ಬಂದಿರುವ ಸಾರ್ವಜನಿಕರಿಗೆ ಟೋಕನ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ ಅಲ್ಲದೆ ಆರೋಗ್ಯ ಕೇಂದ್ರದ ವ್ಯಾಪ್ತಿ ಬಿಟ್ಟು ಹೊರಗಿನವರಿಗೂ ವ್ಯಾಕ್ಸಿನ್ ನೀಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ...

ಪುತ್ತೂರು : ಖಾಸಗಿ ಆಂಬ್ಯುಲೆನ್ಸ್ ಚಾಲಕರ, ಮಾಲಕರ ಸಭೆ;  ಆಂಬ್ಯುಲೆನ್ಸ್ ಸಮಸ್ಯೆಯೇ ಬಾರದಂತೆ ನೋಡಿಕೊಳ್ಳಿ – ಸಂಜೀವ ಮಠಂದೂರು

ಪುತ್ತೂರು : ಖಾಸಗಿ ಆಂಬ್ಯುಲೆನ್ಸ್ ಚಾಲಕರ, ಮಾಲಕರ ಸಭೆ; ಆಂಬ್ಯುಲೆನ್ಸ್ ಸಮಸ್ಯೆಯೇ ಬಾರದಂತೆ ನೋಡಿಕೊಳ್ಳಿ – ಸಂಜೀವ ಮಠಂದೂರು

ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಸೋಂಕಿತರನ್ನು ಶಿಫ್ಟ್ ಮಾಡುವಲ್ಲಿ ಮತ್ತು ಇತರ ರೋಗಿಯನ್ನು ಮನೆಯಿಂದ ಕರೆದುಕೊಂಡು ಹೋಗುವಲ್ಲಿ ಆಂಬ್ಯುಲೆನ್ಸ್ ಸಮಸ್ಯೆ ಉದ್ಭವಿಸಬಾರದು ಮತ್ತು ತೀರಾ ಬಡವರಿಗೆ ನಿಮ್ಮ ಕಡೆಯಿಂದ ...

ದ. ಕ ಜಿಲ್ಲಾ ಪ್ರೊಬೇಷನರಿ ಪಿಎಸ್ಐ ಶಾಮಿಲಿ ಕೋವಿಡ್ ಗೆ ಬಲಿ

ದ. ಕ ಜಿಲ್ಲಾ ಪ್ರೊಬೇಷನರಿ ಪಿಎಸ್ಐ ಶಾಮಿಲಿ ಕೋವಿಡ್ ಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಕಳೆದ ಸುಮಾರು ಮೂರು ತಿಂಗಳುಗಳಿಂದ ಕರ್ತವ್ಯದಲ್ಲಿದ್ದ ಪ್ರೊಬೆಷನರಿ ಪಿಎಸ್‌ಐ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮೂಲತಃ ಕೋಲಾರದ ಶ್ಯಾಮಿಲಿ(24) ಅವರು ...

Page 1975 of 2103 1 1,974 1,975 1,976 2,103

Recent News

You cannot copy content of this page